ರಾಚವಿವಿಯಲ್ಲಿ ವಿಶ್ವ ಅಂಕಿ ಅಂಶ ದಿನ ಆಚರಣೆ
ಬೆಳಗಾವಿ 29: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಅಂಕಿ ಅಂಶ ದಿನವನ್ನು  ಪ್ರೊ. ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮದಿನದ ಪ...
June 29, 03:26 PM   |   By Admin
ಅಗ್ರಹಾರಿಣಿ ನದಿಯ ಪುನಶ್ಚೇತನಕ್ಕಾಗಿ ಜಿಲ್ಲಾಡಳಿತ ಕೈ ಜೋಡಿಸಲಿ
ಜಲತಜ್ಞ ರಾಜೇಂದ್ರಸಿಂಗ ರಾಣಾ ಮನವಿ: ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗಾಗಿ ವಿಚಾರ ಸಂಕೀರ್ಣ ಅಗ್ರಹಾರಿಣಿ ನದಿಯ ಪುನಶ್ಚೇತನಕ್ಕಾಗಿ ಜಿಲ್ಲಾಡಳಿತ ಕೈ ಜೋಡಿಸಿ ಸಮಗ್ರ ಅಭಿ...
June 28, 08:09 PM   |   By Admin
ಧರ್ಮದ ಅಭಿವೃದ್ಧಿಯಲ್ಲ್ಲಿ ಜೈನ ಮಠಗಳ ಕೊಡುಗೆ ಅಪಾರ : ಚಾರುಕೀರ್ತಿಶ್ರೀ
ಬೆಳಗಾವಿ.ಜು.28 : ಜೈನ ಸಮಾಜದ ಅಭಿವೃದ್ದಿಯಲ್ಲಿ ಜೈನ ಮಠಗಳ  ಕೊಡುಗೆ ಅಪಾರವಾಗಿದೆ ಎಂದು  ಶ್ರೀ ಕ್ಷೇತ್ರ ಶ್ರವಣಬೆಳಗೊಳ  ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು...
June 28, 05:35 PM   |   By Admin
ಸಮತೋಲಿತ ಆಹಾರ, ವ್ಯಾಯಾಮದಿಂದ ಎಲುಬು, ಮಾಂಸಖಂಡಗಳು ಬಲಿಷ್ಟ: ಮಾಕನಿ
ಬೆಳಗಾವಿ 28: ಸಮತೋಲಿತ ಆಹಾರ ನಿಯಮಿತ ವ್ಯಾಯಾಮ ಮಾಡುವುದರಿಂದ ಎಲುಬು ಹಾಗೂ ಮಾಂಸಖಂಡಗಳು ಬಲಿಷ್ಟಗೊಳ್ಳುತ್ತವೆ ಎಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಎಲ...
June 28, 03:06 PM   |   By Admin
ಅಗ್ನಿಪಥ ಯೋಜನೆ ಕೈ ಬಿಡಲು ಕಾಂಗ್ರೆಸ್ ಪ್ರತಿಭಟನೆ
ಉಳ್ಳಾಗಡ್ಡಿ-ಖಾನಾಪೂರ 27: ಕೇಂದ್ರ ಸರಕಾರ ಕೈಗೆತ್ತಿಕೊಳ್ಳುತ್ತಿರುವ ಅಗ್ನಿಪಥ ಯೋಜನೆಯನ್ನು ಕೈ ಬಿಡಬೇಕು. ವರ್ಷಕ್ಕೆ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸುವುದಾಗಿ ತಿಳಿಸಿ ...
June 27, 08:34 PM   |   By Admin
ಗುಣಾತ್ಮಕ ಸಂಶೋಧನೆಗಳಲ್ಲಿ ಅಂತರಾವಲೋಕನ ಅತೀ ಮುಖ್ಯ
ಪ್ರೊ. ಬಸವರಾಜ ಪದ್ಮಶಾಲಿ ಅಭಿಮತ: ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರ  ಬೆಳಗಾವಿ 27: ಸಂಶೋಧನೆಗಳು ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ. ಸಂಶೋಧನೆಗಳ ಕಾರ್ಯಗಳು ಅ...
June 27, 08:30 PM   |   By Admin
ಅಂತರಾಷ್ಟ್ರೀಯ ಜಿಯೋಗ್ರಾಫಿ ಸಮಾವೇಶದ ಸುತ್ತೋಲೆ ಬಿಡುಗಡೆ
ಬೆಳಗಾವಿ 27: 44ನೇ ಇಂಡಿಯನ್ ಜಿಯೋಗ್ರಾಫಿ ಕಾಂಗ್ರೆಸ್ ಕಾರ್ಯಕ್ರಮವು ಮುಂಬರುವ ಡಿಸೆಂಬರ್-2022 ರ ತಿಂಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಜರಗುತ್ತಿರುವುದು ವಿವಿಯ ಕೀತರ್ಿಯನ್ನು ಹೆಚ್ಚಿ...
June 27, 03:32 PM   |   By Admin
ಸಾಹಿತ್ಯ ಮನಸ್ಸಿಗೆ ನೆಮ್ಮದಿ ನೀಡುವ ಸಾಧನ
 ಚಂದ್ರಕಾಂತ ಬೆಲ್ಲದ ಅಭಿಮತ: ಫಕೀರನಾಯ್ಕ ಗಡ್ಡಿಗೌಡರರ ನಾಲ್ಕು ಕೃತಿಗಳ ಬಿಡುಗಡೆಬೆಳಗಾವಿ( ಬೈಲಹೊಂಗಲ) 27: ಉತ್ತಮ ಸಾಹಿತ್ಯವನ್ನು ಓದುವುದರಿಂದ ಹೃದಯ ವಿಸ್ತಾರಗೊಳ್ಳುವುದಲ್ಲದ...
June 27, 03:25 PM   |   By Admin
ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ ಏಣಗಿ ಗ್ರಾಮಸ್ಥರು : ಬೆಳಗಾವಿಯಲ್ಲಿ ಮನಕುಲುಕುವ ಘಟನೆ
ಬೆಳಗಾವಿ, ಜೂ, 27: ಗ್ರಾಮದಲ್ಲಿ ಮೃತಪಟ್ಟ ಜನರಿಗೆ ಅಂತ್ಯಕ್ರಿಯೆ ಮಾಡಲು ಸ್ಮಶಾನಕ್ಕೆ ಹೋಗುವ ದಾರಿ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲೆಯ ಏಣಗಿ ಗ್ರಾಮಸ್ಥರು ಮೃತ ವ್ಯಕ್ತಿಯ ಶವವನ್ನು ಬೆ...
June 27, 09:37 AM   |   By Admin
ಶಾಲೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಿ: ಸಲಹೆ
ನರೇಗಲ್‌:  ಸಮೀಪದ ಎನ್‌. ಎಂ. ಮಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಯ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ಶನಿವಾರ ರಚನೆ ಮಾಡಲಾಯಿತು. ವಿದ್ಯಾ ವೀರ​‍್ಪ ವಾ...
June 26, 07:18 PM   |   By Admin

ಇತ್ತೀಚಿನ ಸುದ್ದಿ