ಸ್ವಾರ್ಥಸಾಧನೆಗಾಗಿ ತುರ್ತು ಪರಿಸ್ಥಿತಿ ಘೋಷಿಸಿದರು ಇಂದಿರಾಗಾಂಧಿ
ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ವಿಷಾದ: 47ನೇ ವರ್ಷದ ಕರಾಳ ದಿನಾಚರಣೆಬೆಳಗಾವಿ 25: ನೈಸರ್ಗಿಕ ವಿಕೋಪ, ಯುದ್ಧಕಾಲ ಅಥವಾ ಪರದೇಶದ ಆಕ್ರಮಣದಿಂದ, ಅಥರ್ಿಕ ದಿವಾಳಿಯಿಂದ ಸಾರ್ವಜನ...
June 25, 04:02 PM   |   By Admin
ಮಲೇರಿಯಾ ನಿಯಂತ್ರಣಕ್ಕಾಗಿ ಜಾಗೃತೆ ಅಗತ್ಯ
ಡಾ. ಶಿವಾನಂದ ಮಾಸ್ತಿಹೊಳಿ ಅಭಿಪ್ರಾಯ: ಮಲೇರಿಯಾ ಮಾಸಾಚರಣೆ ಬೆಳಗಾವಿ,ಜೂನ್24: ಮಳೆಗಾಲ ಆರಂಭವಾಗಿದ್ದರಿಂದ ಮನೆ, ನಾವಿರುವ ಪ್ರದೇಶದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ....
June 24, 08:11 PM   |   By Admin
ತೆರೆದ ಬಾವಿಗೆ ಬಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಸಂಬರಗಿ 24: ಮದಭಾವಿ ಗ್ರಾಮದ ಜ್ಯೋತಿಬಾ ಸಿದ್ದಾಪ್ಪಾ ಮಾಳಿ ಇವರ ಹಸು  ಗುರುವಾರ 60 ಆಡಿ ತೆರೆದ ಬಾವಿಯಲ್ಲಿ ಬಿದ್ದಿರುವ ಘಟಣೆ ನಡೆದಿದೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳದ ಸಿಬ...
June 24, 07:12 PM   |   By Admin
ಮಹಿಳೆಯರ, ಮಕ್ಕಳ ಕಳ್ಳ ಸಾಗಾಣಿಕೆ: ಜಾಗೃತಿ ಕಾರ್ಯಕ್ರಮ
ಕರಡಿಗುದ್ದಿ 23:  ಅಮಾಯಕ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಲೈಂಗಿಕ ಮತ್ತು ಗುಲಾಮಗಿರಿಗೆ ಎಗ್ಗಿಲ್ಲದೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಕೇವಲ ಸುಲಭದಲ್ಲಿ ಹಣ ಮಾಡುವ ಉದ್ದ...
June 23, 08:36 PM   |   By Admin
26ರಂದು ಸಿರಿಗನ್ನಡ ಗೌರವ, ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ
ಬೆಳಗಾವಿ 23: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದಿದೆ. ಉತ್ತರ ಕ...
June 23, 06:38 PM   |   By Admin
ಪರಿಸರದ ಸ್ವಚ್ಛತೆಯೇ ಆರೋಗ್ಯದ ಮಂತ್ರ: ಡಾ.ಶಂಕರರಾವ ಪೇಟಕರ
ಬೆಳಗಾವಿ 23: ಬೆಳಗಾವಿಯ ದೇವರಾಜ ಅರಸ ಕಾಲನಿ ಬಸವನ ಕುಡಚಿಯಲ್ಲಿರುವ ನಾಗನೂರ ಶಿವಬಸವೇಶ್ವರ ಟ್ರಸ್ಟ್‌ನ್ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಮತ...
June 23, 05:44 PM   |   By Admin
ಜಿಐಟಿಯಲ್ಲಿ ಕ್ಯಾಂಪಸ್ ಸಂದರ್ಶನ, ವೃತ್ತಿ ಯೋಜನೆ ಅಗತ್ಯತೆಗಳ ಕಾರ್ಯಾಗಾರ
ಬೆಳಗಾವಿ 23: ಕೆಎಲ್‌ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್ ವಿಭಾಗವು ಇತ್ತೀಚೆಗೆ ಕ್ಯಾಂಪಸ್ ಸಂದರ್ಶನ ಮತ್ತು ವೃತ್ತಿ ಯೋಜನೆಗಳ ...
June 23, 05:40 PM   |   By Admin
ಯೋಗದಿಂದ ಶರೀರ ಸದೃಢ: ಮಾಲಗಾರ
ಗುರ್ಲಾಪುರ 23: ದಿನಾಲೂ ಯೋಗ ಮಾಡುವದರಿಂದ ಶರೀರ ಸದೃಢವಾಗಿ ಮನಸ್ಸಿಗೆ ಶಾಂತಿ ದೊರೆತು ಸಿದ್ಧಿ ಕೂಡಾ ಸಾಧಿಸಬಹುದೆಂದು ಮುರಿಗೆಪ್ಪ ಮಾಲಗಾರ ಹೇಳಿದರು.       ...
June 23, 05:35 PM   |   By Admin
ಶಿಕ್ಷಣ ದೇಶದ ಪ್ರಗತಿಗೆ ಅತ್ಯಂತ ಶಕ್ತಿಶಾಲಿ ಅಸ್ತ್ರ: ಪ್ರೊ. ಹತ್ತರಕಿ
ಮಮದಾಪೂರ 23: ಗೋಕಾಕ ತಾಲೂಕಿನ ಮಮದಾಪೂರ ಶ್ರೀ ಲಕ್ಷ್ಮೀ ನಗರದ ಸಿದ್ದಪ್ಪ ಸನದಿಯವರ ಮನೆಯ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ  ಶ್ರೀರಸಸವ...
June 23, 05:16 PM   |   By Admin
ಗೋವಾ ಅಕ್ರಮ ಮದ್ಯ ಸಾಗಾಟ: 125 ಲೀಟರ್ ಮದ್ಯ ವಶ
ಬೆಳಗಾವಿ,ಜೂನ್22: ಖಾನಾಪೂರ ತಾಲೂಕಿನ ಕಣಕುಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಅಕ್ರಮ ಮದ್ಯವನ್ನು ಹಾಗೂ ಒಬ್ಬ ಆರೋಪಿ ಮತ್ತು ಮದ್ಯ ಸಾಗಿಸುತ್ತ...
June 22, 07:53 PM   |   By Admin

ಇತ್ತೀಚಿನ ಸುದ್ದಿ