ವಂಟಮೂರಿ, ವೈಭವ ನಗರದ ಕೊಳಗೇರಿ ಪ್ರದೇಶಕ್ಕೆ ಶಾಸಕ, ಅಧಿಕಾರಿಗಳ ಭೇಟಿ
ಬೆಳಗಾವಿ 02: ಇಲ್ಲಿಯ ವಂಟಮೂರಿ ಹಾಗೂ ವೈಭವ ನಗರದ ಕೊಳಗೇರಿ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಹಾಗೂ ಕೊಳಗೇರಿ ನಿಗಮದ ಕಾರ್ಯನಿರ್ವಾಹಕ ಅಧಿಕ...
July 02, 08:40 PM   |   By Admin
ಬೆಳಗಾವಿ ವರ್ತಕರಿಗೆ ಕೋಟ್ಯಾಂತರ ರೂ. ಪಂಗನಾಮ ಹಾಕಿದ್ದ ವಂಚಕನ ಬಂಧನ
ಬೆಳಗಾವಿ 02: ಕಳೆದ ಒಂದು ವರ್ಷದಿಂದ ಕರ್ನಾಟಕ ಮಹಾರಾಷ್ಟ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಮಹಾವಂಚಕನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಸಿಮೆಂಟ್ ಸ್ಟೀಲ್...
July 02, 08:38 PM   |   By Admin
ಮಕ್ಕಳಿಗೆ ತಂದೆಯೇ ಹೀರೋ: ಡಾ. ಕಾಟ್ಕರ್
ಬೆಳಗಾವಿ 2: ಮಕ್ಕಳಿಗೆ ಮೊಟ್ಟಮೊದಲನೆ ಹೀರೋ ಎಂದರೇನೆ ತಂದೆ. ತಂದೆ ತೋರಿಸೋ ಪ್ರೀತಿ, ಅಂತಃಕರಣವ ಬೇರಾರಲ್ಲೂ ಅವರಿಗೆ  ಸಿಗದು ಎಂದು  ಖ್ಯಾತ ಲೇಖಕ, ಪತ್ರಕರ್ತ ಸರಜೂ ಕಾಟ್...
July 02, 08:31 PM   |   By Admin
ಬೆಳಗಾವಿಯಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣ : 12 ಗಂಟೆಗಳಲ್ಲಿ ಭೇಧಿಸಿದ ಉದ್ಯಮಭಾಗ ಪೊಲೀಸರು
ಬೆಳಗಾವಿ : ನಗರದ ಉದ್ಯಮಭಾಗದಲ್ಲಿ ಬುಧವಾರ ನಡುರಾತ್ರೆ ನಡೆದ ವ್ಯಕ್ತಿಯೊರ್ವರ ಹತ್ಯೆ ಪ್ರಕರಣವನ್ನು 12 ಗಂಟೆಗಳಲ್ಲಿ ಭೇಧಿಸಿರುವ ಉದ್ಯಮಭಾಗ ಪೊಲೀಸರು ಈ ಹತ್ಯೆಯ ನಾಲ್ವರು ಆರೋಪಿತರನ್...
July 02, 08:29 PM   |   By Admin
ಕಟ್ಟಡ ಕಟ್ಟಿದರೆ ಜನಪಯೋಗಿ ಆಗುತ್ತಾ : ಸೌಧದಕ್ಕೆ ಕಚೇರಿ ಸ್ಥಳಾಂತರ ಬಗ್ಗೆ ಉದ್ದಟತನದ ಉಡಾಫೆ ಉತ್ತರ ನೀಡಿದ ಬಿಜೆಪಿ ವಕ್ತಾರ ಮಹೇಶ
ಬೆಳಗಾವಿ, ಜು, 2 : ವಿಧಾನ ಸೌಧ ಕಟ್ಟಡ ಇದ್ದರೆ ಅದು ಜನ ಉಪಯೋಗಿ ಆಗುತ್ತಾ ಅಥವಾ ಈ ಭಾಗ ಅಭಿವೃದ್ದಿ ಆಗುತ್ತಾ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ವಕ್ತಾರ ಎಮ್.ಜಿ. ಮಹೇಶ ಅವರು ಉದ್ದಟ...
July 02, 03:14 PM   |   By Admin
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಪ್ರತಿಭಟನೆ
ಬೆಳಗಾವಿ 01: ಮಹಾನಗರ ಪಾಲಿಕೆಯ ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ಕಾಮರ್ಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಜಿಲ್ಲಾ ಘಟಕ ...
July 01, 07:56 PM   |   By Admin
ಪರಿಸರಕ್ಕೆ ಪೂರಕ ಸಸಿಗಳನ್ನು ನೆಟ್ಟು ಪಕ್ಷಿ ಸಂಕುಲ ಪೋಷಿಸಿ
 ಶಾಸಕ ಅನಿಲ್ ಬೆನಕೆ ಕರೆ: ಸಸ್ಯ ಸಂತೆ, ತೋಟಗಾರಿಕಾ ಅಭಿಯಾನ ಉದ್ಘಾಟನೆಬೆಳಗಾವಿ,ಜುಲೈ01: ಅನಗತ್ಯ ಗಿಡಗಳನ್ನು ಪೋಷಿಸುವುದಕ್ಕಿಂತ ಪಕ್ಷಿ ಸಂಕುಲ, ಮನುಷ್ಯ ಕುಲ, ಪರಿಸರ ಪೂರಕವಾ...
July 01, 07:25 PM   |   By Admin
ಬೆಳಗಾವಿಯಲ್ಲಿ ಮತ್ತೆ ಚಿಗುರೊಡೆದ ಮರಿ ರೌಡಿಗಳ ಉಪಟಳ : ದಶಕಗಳ ಹಿಂದಿನ ರಕ್ತ ಚರಿತ್ರೆ ಮರುಕಳಿಸುವತ್ತ ಗಡಿಭಾಗ
ಪಾರೇಶ ಭೋಸಲೆಬೆಳಗಾವಿ, ಜು, 1 : ಕೆಲವು ದಶಕಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ರಕ್ತಸಿಕ್ತ ಅಧ್ಯಾಯ ಮತ್ತೆ ಪ್ರಾರಂಭವಾಗುವ ಮುನ್ಸೂಚನೆಯು ದೊರೆತಿದ್ದು, ಬೆಳಗಾವಿ...
July 01, 04:08 PM   |   By Admin
ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅವಶ್ಯಕ
ಬಿ.ವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾ. ಡಾ. ಜಯಸಿಂಹ ಬೆಳಗಲ್ ಅಭಿಪ್ರಾಯಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾರೂ ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ತಡೆಯಬ...
July 01, 03:48 PM   |   By Admin
ಕುಡಿಯುವ ನೀರಿನ ಯೋಜನೆಗಳ ಸದ್ಬಳಕೆಯಾಗಲಿ: ಲಕ್ಷ್ಮೀ ಹೆಬ್ಬಾಳಕರ
ಗ್ರಾಮೀಣ ಕ್ಷೇತ್ರದ ವಿವಿಧೆಡೆ 174.32 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆಬೆಳಗಾವಿ 01: ಗ್ರಾಮೀಣ ಭಾಗದಲ್ಲಿ ಯಾವುದೇ ಮೂಲಸೌಕರ್ಯದ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗದಂತೆ&nb...
July 01, 03:18 PM   |   By Admin

ಇತ್ತೀಚಿನ ಸುದ್ದಿ