ಲಕ್ಷ್ಮೀವಾಡಿಯಲ್ಲಿ ಜು.31ರಿಂದ ದುರ್ಗಾದೇವಿ ಜಾತ್ರೆ ಆರಂಭ
ಸಂಬರಗಿ 30 : ಗಡಿ ಭಾಗದ ಲಕ್ಷ್ಮಿವಾಡಿಯಲ್ಲಿ ಜುಲೈ 31 ರಿಂದ ಆಗಸ್ಟ್‌ 2 ರವರೆಗೆ ದುರ್ಗಾದೇವಿ ಜಾತ್ರೆ ನಡೆಯಲಿದೆ. ಎಂದು ಜಾತ್ರಾ ಕಮಿಟಿ ಮುಖಂಡರಾದ ಅಣ್ಣಸಾಹೇಬ್ ನಂದಿವಾಲಿ ತಿಳಿಸಿದ...
July 30, 06:59 PM   |   By Admin
ಬೆಟಗೇರಿ ಗ್ರಾಮದ ಅಭಿವೃದ್ಧಿಗೆ ಸ್ಥಳೀಯರು ಸಹಕರಿಸಿ: ಶಿವಾನಂದ ಪತ್ತಾರ
ಲೋಕದರ್ಶನ ವರದಿ ಬೆಟಗೇರಿ 30 : ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಪತ್ತಾರ ಹೇಳ...
July 30, 06:28 PM   |   By Admin
ಗುರು ಪೂರ್ಣಿಮೆ ಗುರುಗಳಿಗೆ ಕೃತಜ್ಞತೆ ಸಮರ​‍್ಿಸುವ ಮಹತ್ವದ ದಿನ: ಡಾ.ಮಲ್ಲಿಕಾರ್ಜುನ ಕರಜಗಿಮಠ
ಲೋಕದರ್ಶನ ವರದಿ      ಬೆಟಗೇರಿ 30 : ಪಿರಮಿಡ್ ಧ್ಯಾನದಿಂದ ವ್ಯಕ್ತಿ, ಸಮಾಜ ಹಾಗೂ ಪ್ರಕೃತಿಯ ಸಮತೋಲನ ಸಾಧ್ಯ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ...
July 30, 05:44 PM   |   By Admin
ಎಸ್‌ಐಆರ್ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿಯ ಸಾಧನೆಗೆ ಜಿಲ್ಲಾಧಿಕಾರಿ ಶ್ಲಾಘನೆ
ಬೆಳಗಾವಿ ಜು.30: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಸಮರ​‍್ಕವಾಗಿ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್...
July 30, 05:42 PM   |   By Admin
ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ಸವದತ್ತಿ 30 : ತಾಲೂಕಾ ಆಡಳಿತ ವತಿಯಿಂದ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಶರಣರು, ಬಸವಣ್ಣನವರ ಬಲಗೈ ಬಂಟ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ...
July 30, 05:32 PM   |   By Admin
ಠೇವಣಿದಾರರ ವಿಶ್ವಾಸ ಉಳಿಸಿ ಸಹಕಾರಿ ಬ್ಯಾಂಕುಗಳನ್ನು ಬಲಿಷ್ಠಗೊಳಿಸಿ: ರಾಹುಲ ಜಾರಕಿಹೊಳಿ
ಬೆಳಗಾವಿ, ಜು.30: ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತ ಕಾರ್ಯನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು, ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಇನ್...
July 30, 05:12 PM   |   By Admin
ಶಾಸಕರ ಸಹಾಯ ಧನದಿಂದ ಕೊಳವೆಬಾವಿ
      ಗುರ್ಲಾಪೂರ 30 :  ಮೂಡಲಗಿ  ತಾಲೂಕಿನ ಯಾದವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನೀರಿನ ಸೌಲಭ್ಯಕ್ಕಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊ...
July 30, 04:25 PM   |   By Admin
ದೇವಸ್ಥಾನದ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಶಾಸಕ ಪಾಟೀಲ
ನೇಸರಗಿ 30 :  ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮದ   ಬೀರದೇವರ ದೇವಸ್ಥಾನದ ಸುತ್ತಮುತ್ತಲಿನದ 10 ಲಕ್ಷ ರೂಪಾಯಿಗಳ ಅನುಧಾನದ  ಸಿ ಸಿ ರಸ್ತೆ  ನಿರ್ಮಾಣ ...
July 30, 03:24 PM   |   By Admin
ದೆಹಲಿಯಲ್ಲಿ ಪ್ರಹ್ಲಾದ ಜೋಶಿ ಭೇಟಿಯಾದ ಸುಭಾಷ ಪಾಟೀಲ
ಬೆಳಗಾವಿ 30: ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕೇಂದ್ರ  ಸಚಿವರಾದ  ಪ್ರಲ್ಹಾದ್ ಜೋಶಿ ಅವರನ್ನು ದೆಹಲಿಯಲ್ಲಿ ಇಂದು ಬಿ...
July 30, 03:22 PM   |   By Admin
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಕೆಲಸ ಶಾಸಕ ಪಾಟೀಲ
ನೇಸರಗಿ 30 : ಸರ್ಕಾರಿ ಶಾಲೆ, ಪ್ರೌಢ, ಕಾಲೇಜು, ಪದವಿ ಶಿಕ್ಷಣ ಅಭಿವೃದ್ಧಿಗೆ ಮತ್ತು ಬಡ ಜನರಿಗೆ, ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತೇನೆ ...
July 30, 03:18 PM   |   By Admin

ಇತ್ತೀಚಿನ ಸುದ್ದಿ