ಕ್ಯಾಂಟರ್ ಡಿಕ್ಕಿಗೆ 17 ವರ್ಷದ ಬಾಲಕ ಸಾವು; ಇಬ್ಬರ ವಿರುದ್ಧ ಪ್ರಕರಣ ದಾಖಲು
ಲೋಕದರ್ಶನ ವರದಿ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 17 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ...
August 02, 05:12 PM   |   By Admin
ಕಂಗೋಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರು, ಮಾಜಿ ಸೈನಿಕರಿಂದ ಪ್ರತಿಭಟನೆ
ಸಂಬರಗಿ 02: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಗಡಿ ಭಾಗದಲ್ಲಿರುವ ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಇನ್ನೂ ನಿರ್ಲಕ್ಷ್ಯಕ್ಕೊಳಗಾಗಿದೆ ಎಂ...
August 02, 04:55 PM   |   By Admin
ಆಮೀಷಕ್ಕೆ ಒಳಗಾಗಿ ಮಾರಾಟ ಜಾಲದಲ್ಲಿ ಸಿಲುಕದಿರಿ
ಲೋಕದರ್ಶನ ವರದಿ ಗುರ್ಲಾಪುರ 02 :  ಗ್ರಾಮದಲಿ  ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ   ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ&nbs...
August 02, 04:24 PM   |   By Admin
ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಗಳ ಉದ್ಘಾಟನೆ
 ಯಮಕನಮರಡಿ 2: ಸಿಇಎಸ್ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭ ಮತ್ತು ಬಿ.ಕಾಂ. ಪ್ರಥಮ ವರ್ಷದ ವಿದ್...
August 02, 04:15 PM   |   By Admin
ಸಾಂಬ್ರಾ ಸಹಕಾರಿ ಸಂಘದಲ್ಲಿ ಒಂದು ಕೋಟಿ ತೊಂಬತ್ತಾರು ಲಕ್ಷ ರೂ ವಂಚನೆ ಆರೋಪ
ಲೋಕದರ್ಶನ ವರದಿ ಬೆಳಗಾವಿ 01 :  ತಾಲೂಕಿನ ಸಾಂಬ್ರಾ ಗ್ರಾಮದ ಯಶವಂತ ಮಲ್ಟಿಪರ​‍್ಪಸ ಕೋ-ಆಪರೇಟಿವ್ ಸೊಸೈಟಿಯಲ್ಲಿ 1.96 ಕೋಟಿ ಹಣದ ವಂಚನೆ ನಡೆದಿರುವ ಆರೋಪದ ಹಿನ್ನೆಲೆಯಲ್...
August 01, 08:18 PM   |   By Admin
ಕಾರು ಹರಿದು 48 ಕುರಿಗಳ ದುರ್ಮರಣ, 15ಕ್ಕೂ ಹೆಚ್ಚು ಗಾಯ
ಲೋಕದರ್ಶನ ವರದಿ ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನಜಾಲಿಕ್ಕೊಪ್ಪಗ್ರಾಮದ ಸಮೀಪ ನಡೆದ ಭೀಕರರಸ್ತೆಅಪಘಾತದಲ್ಲಿಕಾರೊಂದು ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 48ಕ್ಕೂ ಹೆಚ್ಚ...
August 01, 08:06 PM   |   By Admin
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪಜಾಡರ್ ವಿಧಿ ವಶ
ಲೋಕದರ್ಶನ ವರದಿ ಬೆಳಗಾವಿ: ಜಿಲ್ಲೆಯ ಹುಕ್ಕೇರಿತಾಲೂಕು ಬಾಡಗ್ರಾಮದ ಹಿರಿಯ ನಾಗರಿಕರಾಗಿದ್ದ ನಿಜಪ್ಪ ಶಿವಲಿಂಗ ಜಾಡರ್ (107) ಅವರು ವಯೋಸಹಜಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ...
August 01, 08:05 PM   |   By Admin
ಸೇನೆ ಹಾಗೂ ಎಸ್ಡಿಆರ್‌ಎಫ್ನಲ್ಲಿ 38 ವರ್ಷಗಳ ಸೇವೆ: ನಾಗೇಶ್ ವನ್ನೂರು ನಿವೃತ್ತಿ
ಬೆಳಗಾವಿ. 01 : ಮೊದಲು 17 ವರ್ಷಗಳ ಕಾಲ ಆರ್ಮಿಯಲ್ಲಿ ಸೇವೆ ಸಲ್ಲಿಸಿ ತದನಂತರ  ಎಸ್ ಡಿ ಆರ್ ಎಫ್ ’ಸಿ’ ಕಂಪಪನಿಯಲ್ಲಿ  21 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದು...
August 01, 07:54 PM   |   By Admin
ಕಾಲುವೆ ದುರಸ್ತಿ ಮಾಡಿ ಕೊನೆ ಹಂತದವರೆಗೆ ನೀರು ತಲುಪಿಸಲು ಕ್ರಮ: ಸಚಿವ ಸತೀಶ ಜಾರಕಿಹೊಳಿ
ಮುಗಳಖೋಡ 01 :  ರಾಯಬಾಗ ತಾಲೂಕಿನ ಮುಗಳಖೋಡ ಚೌಕಿ ಪಟ್ಟಣದ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಮೇಖಳಿ ಕೆರೆಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರೀಶೀಲನ...
August 01, 07:53 PM   |   By Admin
ವಾಲ್ಮೀಕಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಜಿಲ್ಲಾಡಳಿತಕ್ಕೆ ಮನವಿ
ಲೋಕದರ್ಶನ ವರದಿ ಬೆಳಗಾವಿ 01 : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವಘಟಕ (ರಿ) ವತಿಯಿಂದ ಕಾಳೇನಟ್ಟಿ ಹಾಗೂ ಅಂಕಲಗಿ ಗ್ರಾಮಗಳ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು...
August 01, 07:52 PM   |   By Admin

ಇತ್ತೀಚಿನ ಸುದ್ದಿ