ಪರಿಹಾರ ನೀಡದ ಸರಕಾರದ ವಿರುದ್ದ ಸಂತ್ರಸ್ತರ ಪ್ರತಿಭಟನೆ
ಬೆಳಗಾವಿ : ನೆರೆ ಸಂತ್ರರಿಗೆ ಪರಿಹಾರವನ್ನು ಸರಿಯಾಗಿ ನೀಡಿಲ್ಲ. ಹಾಗೂ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸರಕಾರ ನಿರ್ಲಕ್ಷ ತೋರುತ್ತಿರುವದನ್ನು ವಿರೋಧಿಸಿ ನಗರದಲ್ಲಿ...
February 15, 03:42 PM   |   By Admin
ದಿಶಾ ಸಮಿತಿಯ ತ್ರೈಮಾಸಿಕ ಸಭೆ; ಎಲ್ಲರಿಗೂ ಸೂರು ಪ್ರಧಾನಿ ಆಶಯ ವಸತಿ ಯೋಜನೆ ಚುರುಕುಗೊಳಿಸಲು ಸೂಚನೆ
ಬೆಳಗಾವಿ, 15: ದೇಶದ ಪ್ರತಿ ಕುಟುಂಬಕ್ಕೂ 2022 ರ ವೇಳೆಗೆ ಮನೆ ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ...
February 15, 03:40 PM   |   By Admin
ಸೇವಾಲಾಲ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯೋಣ
ಬೆಳಗಾವಿ, 15: ಮಹನೀಯರ ಜೀವನವೇ ಒಂದು ಸಂದೇಶ ಅಂತವರನ್ನು ಕೇವಲ ಆಚರಣೆಗೆ ಸೀಮಿತಗೊಳಿಸಿದೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಕೆ.ಎಸ್.ಎಫ್.ಸಿ ನಿವೃತ್ತ ಪ್ರಧ...
February 15, 03:38 PM   |   By Admin
ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು: ಸುರೇಶ್ ಅಂಗಡಿ
ಬೆಳಗಾವಿ, ಫೆ.15 :  ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.ಸುವರ್ಣ ವಿಧಾನಸೌಧದ ...
February 15, 03:23 PM   |   By Admin
ಇಂದು ಆದಿತ್ಯ-ಎಕ್ಸಲ್ ಡೈಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟಣಾ ಸಮಾರಂಭ
ಲೋಕದರ್ಶನ ವರದಿಮುಗಳಖೋಡ 15:  ರವಿವಾರ ದಿ 16ರಂದು ಬೆಳಗಾವಿ ನಗರದ ಪಾಶ್ರ್ವನಾಥ ಪ್ಲಾಜಾ ಕ್ಲಬ್ ರೋಡದ ಹರ್ಷಾ  ಇಲೇಕ್ಟ್ರಾನಿಕ್ಸ್ ಹತ್ತಿರ ನೂತನವಾಗಿ ಆದಿತ್ಯ &...
February 15, 02:34 PM   |   By Admin
ವೈದ್ಯ ಲೋಕವನ್ನೇ ಸವಾಲಾಗಿ ಸ್ವೀಕರಿಸಿದ ಯಶಸ್ಸು ಸಾಧಿಸಿದ ವೈದ್ಯ
ಲೋಕದರ್ಶನ ವರದಿಮುಗಳಖೋಡ 15: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೊಡ ಪಟ್ಟಣದ ಹಿರಿಯರು, ಪರಿಸರ ಪ್ರೇಮಿ, ಶಿಕ್ಷಣ ಪ್ರೇಮಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಡ...
February 15, 02:32 PM   |   By Admin
ವಿವಿಧ ಒಳಚರಂಡಿ ಕಾಮಗಾರಿಗಳಿಗೆ ಚಾಲನೆ
ಲೋಕದರ್ಶನ ವರದಿಬೆಳಗಾವಿ 15:  ದಿ. 14ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕರವರು ಮಹಾನಗರ ಪಾಲಿಕೆಯ 14 ನೇ ಹಣಕಾಸು ಯೋಜನೆಯಡಿಯಲ್ಲಿ ಒಳಚರಂಡಿ ನಿಮರ್ಾಣ ಕಾಮಗಾರ...
February 15, 10:17 AM   |   By Admin
ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ: ಮೋಹನ್ ಕಾಮತ
ಲೋಕದರ್ಶನ ವರದಿಬೆಳಗಾವಿ 16: ಸಂಗೀತ ಜೀವನದಲ್ಲಿ ಶಾಂತಿ ನೆಮ್ಮದಿ ಮತ್ತು ಸಂತೋಷ ತಂದು ಕೊಡುವಂತಹ ಒಂದು ಸಾಧನ ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನ ಸುಖಕರವಾಗಿರುತ...
February 15, 10:16 AM   |   By Admin
ಇಂದು `ಸ್ವರ ಶ್ರದ್ಧಾಂಜಲಿ' ಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 14: ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವತಿಯಿಂದ ಫೆ. 15ರ ಇಂದು ಇಲ್ಲಿನ ಕೆಎಲ್ಇ ಕನ್ವೆನ್ಷನ್ ಸೆಂಟರ್ ಹಾಲ್ನಲ್ಲಿ ಪಂಡಿತ್ ಹಯವದನ ಜೋಶಿ ಅವರ ಸ್ಮರಣಾರ್ಥ `ಸ್ವ...
February 14, 02:31 PM   |   By Admin
ವೀರ ಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಬೆಳಗಾವಿ 14: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬೆಳಗಾವಿ ವತಿಯಿಂದ ಫುಲ್ವಾಮ್ದಲ್ಲಿ ಉಗ್ರರ ದಾಳಿಗೆ ವೀರ ಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಎಸ್ಜಿಬಿಐಟಿ...
February 14, 02:30 PM   |   By Admin

ಇತ್ತೀಚಿನ ಸುದ್ದಿ