ಭಾರತದ ಆರ್ಥಿಕತೆಗೆ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರ
ಲೋಕದರ್ಶನ ವರದಿಬೆಳಗಾವಿ 27: ಆಧುನಿಕ ದಿನಮಾನಗಳಲ್ಲಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಸಹಕಾರ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮ ಪ್ರಭು...
February 27, 02:09 PM   |   By Admin
ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅವಶ್ಯಕ
ಲೋಕದರ್ಶನ ವರದಿಘಟಪ್ರಭಾ 27: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ  ಜವಾಬ್ದಾರಿಯು ಪಾಲಕರ ಮತು ಶಿಕ್ಷಕರ ಮೇಲಿದೆ ಎಂದು  ಅಂಕಲಗಿಯ ಶ್ರೀ ಅಡವಿಸಿದ...
February 27, 02:08 PM   |   By Admin
ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 27: ದಿ. 26 ಬುಧವಾರದಂದು ಸಂಚಾರಿ ನಿಯಮಗಳ ಜಾಗೃತಿಗಾಗಿ ಬೆಳಗಾವಿಯ ಜೈನ ಎಂಜನೀಯರಿಂಗ ಕಾಲೇಜಿನ ಐಇಇಇ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಇಕೋದ ಇಲೆಕ್ಟ್ರಾನಿಕ್...
February 27, 02:03 PM   |   By Admin
ಕ್ಯಾನ್ಸರ್ ಜಾಗೃತಿ ಕಾಯರ್ಾಗಾರ
ಬೆಳಗಾವಿ 26: ನಗರದ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮಂಗಳವಾರ ಕ್ಯಾನ್ಸರ್ ಜಾಗೃತಿ ಕಾಯರ್ಾಗಾರ ನಡೆಯಿತು. ಮಹಾವಿದ್ಯಾಲಯದ ವಿದ್ಯಾಥರ್ಿ ವಿಭಾಗ, ಎಂಜಿನಿಯರಿಂಗ್ನಲ್ಲಿ ಮಹಿಳೆಯ...
February 26, 10:14 AM   |   By Admin
ನಡೆನುಡಿ ಒಂದಾಗಿದ್ದಾಗ ಮಾತ್ರ ಅವು ವಚನಗಳೆನ್ನಿಸಿಕೊಳ್ಳುತ್ತವೆ
ಲೋಕದರ್ಶನ ವರದಿಬೆಳಗಾವಿ 26:  ಎಲ್ಲರ ಮಾತುಗಳು ವಚನಗಳಲ್ಲ ಎಲ್ಲರ ವಚನಗಳೂ ಮಾತುಗಳಲ್ಲ. ಕಾಯಾ ವಾಚಾ ಮನಸ್ಸಿನಿಂದ  ಹೊರಬಂದವುಗಳು ಮಾತ್ರ ವಚನಗಳಾಗುತ್ತವೆ. ನಡೆ ನುಡಿ ಒಂದ...
February 26, 10:10 AM   |   By Admin
ರಾಷ್ಟ್ರಮಟ್ಟದ ವಿದ್ಯಾಥರ್ಿಗಳ ವಿಚಾರ ಸಂಕಿರಣ
ಲೋಕದರ್ಶನ ವರದಿಬೆಳಗಾವಿ 26:  ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ದಿ.26ರಂದು "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಪ...
February 26, 10:08 AM   |   By Admin
ಸಮೂಹ ನೃತ್ಯದಲ್ಲಿ ಕೊಳವಿ ಶಾಲೆ ಪ್ರಥಮ
ಲೋಕದರ್ಶನ ವರದಿಬೆಳಗಾವಿ 24: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಬಾಲಭವನ ಬೆಳಗಾವಿ, ಸಮಗ್ರ ಶಿಶು ಅಭಿವೃದ್ಧಿಯೋಜನೆ ಬೆಳಗಾವಿ ನಗರ ಹಾಗೂ ಮಹಿಳಾ ಕಲ್ಯಾಣ ಸಂಸ...
February 24, 10:32 AM   |   By Admin
ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ
ಲೋಕದರ್ಶನ ವರದಿಘಟಪ್ರಭಾ 23: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ. ಪಾಲಕರು ತಮ್ಮ ಮಕ್ಕಳ ಪೋಷನೆಯೊಂದಿಗೆ ವಿದ್ಯಾಬ್ಯಾಸದ ಬಗ್ಗೆ ಕಾಳಜಿ ವಹಿಸಬೇಕೆಂದು ಮೂಡಲಗಿ ...
February 23, 01:09 PM   |   By Admin
ದಂತಭಾಗ್ಯ ಯೋಜನೆಯ ಸೌಲಭ್ಯ ಪಡೆಯಲು ಡಾ.ಪ್ರಸಾದ ಕರೆ
ಲೋಕದರ್ಶನ ವರದಿಮಾಂಜರಿ ದಿ 22: ವೃಧ್ದರಿಗೆ ಕೃತಕ ದಂತವನ್ನು ಒದಗಿಸಿ ದಂತಭಾಗ್ಯ ಯೋಜನೆಯು ರಾಜ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಬಿಪಿಎಲ್ ಕಾರ್ಡ ಹೊಂದಿರುವ ಫಲಾನುಭವಿಗಳಿಗೆ ಹಲ್...
February 22, 01:48 PM   |   By Admin
ಈಶ್ವರನನ್ನು ನೆನೆದರೆ ಬಂದ ಕಷ್ಟಗಳು ದೂರ
ಲೋಕದರ್ಶನ ವರದಿಮುಗಳಖೋಡ 22: ಮಹಾಶಿವರಾತ್ರಿಯಂದು ಈಶ್ವರನನ್ನು ನೆನೆದರೆ ಬಂದ ಕಷ್ಟಗಳು ದೂರವಾಗಿ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ.  ಅಖಂಡ ಭಾರತದಲ್ಲಿ ಮಠ ಮಾನ್ಯ, ಸಾಧ...
February 22, 01:47 PM   |   By Admin

ಇತ್ತೀಚಿನ ಸುದ್ದಿ