ಬೆಳಗಾವಿ ಪಾಲಿಕೆ ಮುಂದಿನ ಕನ್ನಡ ಧ್ವಜ ತೆಗೆದರೆ ರಕ್ತಪಾತ, 15 ದಿನದಲ್ಲಿ ಎಮ್.ಇಎಸ್ ನಿಷೇಧಿಸದಿದ್ದರೆ ರಾಜ್ಯ ಬಂದ್: ವಾಟಾಳ್
ಬೆಳಗಾವಿ, ಜ, 23: ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ನೆಡಲಾಗಿರುವ ಕನ್ನಡ ಧ್ವಜ ತೆರವು ಮಾಡಿದರೆ ರಕ್ತಪಾತವಾಗುತ್ತದೆ. ಇದನ್ನು ತೆರವಿಗೆ ಒತ್ತಾಯಿಸುತ್ತಿರುವ ಎಮ್ ಇಎಸ್  ಮುಂಬರ...
January 23, 01:00 PM   |   By Admin
ರಾಜ್ಯದ ಗಡಿ ಗ್ರಾಮದಲ್ಲಿ ಭಗ್ವಾ ನೆಟ್ಟು, ಕನ್ನಡ ಮರಾಠಿಗರಲ್ಲಿ ಅಶಾಂತಿ, 8 ಶಿವಸೇನಾ ಮುಖಂಡರ ವಿರುದ್ದ ಕೇಸು: ಡಿಸಿಪಿ ಆಮ್ಟೆ
ಬೆಳಗಾವಿ, ಜ, 23 : ಇಲ್ಲಿನ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಹೋರಾಟಗಾರರು ನೆಟ್ಟಿರುವ ಕನ್ನಡ ಧ್ವಜವನ್ನು ತೆರವು ಮಾಡಲು  ಬೆಳಗಾವಿಗೆ ನುಗ್ಗಲು ಯತ್ನಿಸುವ ಹಾಗೂ ರಾಜ್ಯ...
January 23, 11:34 AM   |   By Admin
ಬೆಳಗಾವಿಯಲ್ಲಿ ಸಿವಿಲ್ ಏವಿಯೇಶನ್ ಗ್ಯಾಲರಿ, ಅತ್ಯಾಧುನಿಕ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಶಾಸಕ ಅಭಯ್ ಚಾಲನೆ
ಬೆಳಗಾವಿ, ಜ, 23: ಬೆಳಗಾವಿ ಮಹಾನಗರ ಅಭಿವೃದ್ಧಿಯ ಪಥದಲ್ಲಿ ಸಾಗಿದೆ, ಮಹಾನಗರದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿರುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಮಹತ್ವದ ಎರಡು ಯೋಜ...
January 23, 10:49 AM   |   By Admin
ಮುಖ್ಯಾಧಿಕಾರಿ ಮೇಲೆ ಹಲ್ಲೆ, ಕೊಲೆಗೆ ಯತ್ನ ಖಂಡಿಸಿ ಹುಕ್ಕೇರಿಯಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ
ಹುಕ್ಕೇರಿ, ಜ, 22: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ರವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆಯನ್ನು ಖಂಡಿಸಿ ಇಂದು ಹುಕ್ಕೇರಿ ಪುರಸಭೆ ನೌಕರರ...
January 22, 08:28 PM   |   By Admin
ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಬೆಳಗಾವಿ 22:  ಶುಕ್ರವಾರ ದಿ. 22ರಂದು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಮತಗಲ್ಲಿ ಮತ್ತು ಚವಾಟಗಲ್ಲಿಯ ಕಂಪೌಂಡ್ ಹಾಗೂ ಆಯೋಧ್ಯಾ ನಗರದ ಹೊಸ ರಸ್ತೆ ನಿರ್ಮಾಣ ಕಾಮಗಾರಿಗೆ ಚಾ...
January 22, 08:07 PM   |   By Admin
ವ್ಯವಸ್ಥಿತ ದೂರದೃಷ್ಠಿ ಯಶಸ್ಸಿಗೆ ಅತ್ಯವಶ್ಯ- ಡಾ ಪ್ರಭಾಕರ ಕೋರೆ
ಬೆಳಗಾವಿ 22 : ಮುಂದಿನ 20 ವರ್ಷಗಳಲ್ಲಿ ಅಯುರ್ವೇದ ಶಾಸ್ತ್ರ ದ ಸರ್ವತೋಮುಖ ಏಳ್ಗೆ ಮತ್ತು ಬೆಳವಣಿಗೆಗಾಗಿ ಬೇಕಾಗುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ್ಲ ‘ವಿಷನ್-2040’ –“ಲಕ್ಷ್ಯ” ...
January 22, 06:39 PM   |   By Admin
ಬೆಳಗಾವಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ: ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ನಿಯಮಗಳ ಅರಿವು ಜಾಥಾ
ಬೆಳಗಾವಿ, ಜ, 22: ಸಂಚಾರಿ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಿನನಿತ್ಯ ಹಲವಾರು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟ...
January 22, 06:25 PM   |   By Admin
ಸಂಶೋಧನೆಗೆ ಒತ್ತು ನೀಡಬೇಕಿದೆ : ರಾಮಚಂದ್ರಗೌಡ
ಬೆಳಗಾವಿ 22: ಪ್ರಸ್ತುತ ಸಂಶೋಧನಾ ಸ್ಥಿತಿ ಎಲ್ಲೆಡೆ ಹಿಂದುಳಿದಿದೆ. ಅಂತರ್ಜಾಲ ಬಳಕೆಯಿಂದ ಮತ್ತು ವಿದ್ಯಾರ್ಥಿಗಳಿಗೆ  ಆಳವಾದ ಜ್ಞಾನ ದೊರೆಯುತ್ತಿಲ್ಲ. ಆದ್ದರಿಂದ ಸಂಶೋಧನೆಗೆ ಹ...
January 22, 06:16 PM   |   By Admin
ವ್ಯಕ್ತಿತ್ವ ವಿಕಸನದ ಸಿದ್ಧತಾ ಕಾರ್ಯಕ್ರಮ
ಬೆಳಗಾವಿ .22: ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದ ದೇವೇಂದ್ರ ಜಿನಗೌಡ ಇಂಗ್ಲಿಷ ಮಾಧ್ಯಮ ಪ್ರೌಢ ಶಾಲೆ ಹಾಗೂ ಗೋಪಾಲಜೀ ಇಂಟಿಗ್ರೆಟೆಡ್ ಪಿಯು ಕಾಲೇಜ ಆಫ್ ಆಟ್ಸ್, ಸೈನ್ಸ, ಕಾಮರ್ಸ್...
January 22, 06:08 PM   |   By Admin
ಫೆ.27,28ರಂದು ಉದ್ಯಮಿಗಳ ವಿಚಾರ ಸಂಕಿರಣ
ಬೆಳಗಾವಿ 22: ಈ ವರ್ಷದ ವ್ಯಾಪಾರ ಸಮ್ಮೇಳನ ಟೈಕಾನ್ ಹುಬ್ಬಳ್ಳಿ 2021 ಲೈವ ಸ್ಟ್ರೀಮï ಕಾನ್ಫರೆನ್ಸ್‍ಮೂಲಕ ಫೆ.27 ಮತ್ತು 28ರಂದು ಜರುಗಲಿದೆ ಎಂದು ಟೈಕಾನ ಅಧ್ಯಕ್ಷ ಅಜಯ ಹಂಡಾ ಅವರು ಇ...
January 22, 06:01 PM   |   By Admin

ಇತ್ತೀಚಿನ ಸುದ್ದಿ