ಸಂತೋಷ ಸಾವಿನ ಮನೆಯಲ್ಲಿ ರಾಜಕಾರಣ ಬೇಡ : ಸಚಿವ ಕಾರಜೋಳ
ಲೋಕದರ್ಶನ ವರದಿ ಬೆಳಗಾವಿ 14: ಗುತ್ತಿಗೆದಾರ ಸಂತೋಷ ಪಾಟೀಲ ಅವರ ಕುಟುಂಬದಲ್ಲಿ ಅತ್ಯಂತ ದುಃಖದ ವಾತವಾರಣ ನಿರ್ಮಾಣವಾಗಿದ್ದು, ಅವರ ಕುಟುಂಬದ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ...
April 14, 08:59 PM   |   By Admin
ಮಹಾನ್ ರಾಷ್ಟ್ರ ಪ್ರೇಮಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಖೇದಕರ: ಶಂಕರ ಬಾಗೇವಾಡಿ
ಲೋಕದರ್ಶನ ವರದಿ ಬೆಳಗಾವಿ 14: ನಾನೊಬ್ಬ ಭಾರತೀಯ, ಎಂದೆಂದೂ ಭಾರತೀಯ ಎಂದು ಹೇಳುವ ಮೂಲಕ ಅಖಂಡ ಬಹುಸಂಸ್ಕೃತಿಯ ಭಾರತದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಕೊಟ್ಟ ಕೀರ್ತಿ ಭಾರತರತ್ನ...
April 14, 08:32 PM   |   By Admin
16ರಂದು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಜೆಡಿಎಸ್‌ದಿಂದ ಕಾರ್ಯಕ್ರಮ ಆಯೋಜನೆ
ಲೋಕದರ್ಶನ ವರದಿ ಬೆಳಗಾವಿ 14: ಜಿಲ್ಲೆಯ ಬಹುನೀರೀಕ್ಷಿತ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜೆಡಿಎಸ್ ವತಿಯಿಂದ ಮಲಪ್ರಭಾ ನದಿಯ ಉಗಮ ಸ್ಥಾನ ಕಣಕುಂಬಿಯಲ್ಲಿ ಏ.16ರಂದು ಕಾ...
April 14, 08:27 PM   |   By Admin
‘ಚರ್ಮ ಕುಶಲಕರ್ಮಿಗಳಿಗೆ ಗುಣಮಟ್ಟದ ತರಬೇತಿ ಅವಶ್ಯಕ’ : ಶಿವಾನಂದ ಮಬ್ರುಮಕರ
ಲೋಕದರ್ಶನ ವರದಿ  ಬೆಳಗಾವಿ 14: ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಅಧಿಕ ಚರ್ಮ ಕುಶಲಕರ್ಮಿಗಳಿಗದ್ದು ಅವರಿಗೆ ಇನ್ನೂ ಹೆಚ್ಚಿನ ಉನ್ನತ ಮಟ್ಟದ ತರಬೇತಿ ನೀಡಿ ಹೆಚ್ಚಿನ ಗುಣಮಟ್ಟದ ...
April 14, 08:07 PM   |   By Admin
ಜಗತ್ತಿಗೆ ಶಾಂತಿ ಸಾರಿದ ಮಹಾವೀರ ಚಿಂತನೆಗಳು ಎಲ್ಲರಿಗೂ ದಾರೀದೀಪ : ಸತೀಶ್ ಜಾರಕಿಹೊಳಿ
ಲೋಕದರ್ಶನ ವರದಿ ಬೆಳಗಾವಿ 14: ಅಹಿಂಸಾ ಪರಮೋ ಧರ್ಮಃ ಎಂದು ಜಗತ್ತಿಗೆ ಶಾಂತಿ ಸಾರಿದ ಜೈನ ಧರ್ಮದ  ಮಹಾವೀರ ತೀರ್ಥಂಕರ ಚಿಂತನೆಗಳು ಎಲ್ಲರಿಗೂ ದಾರೀದೀಪವಾಗಿವೆ ಎಂದು ಕೆಪಿಸ...
April 14, 08:01 PM   |   By Admin
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಏಳಿಗೆಗೆ ಶ್ರಮಿಸಿದ ಡಾ. ಅಂಬೇಡ್ಕರ: ಪಾಟೀಲ
ಲೋಕದರ್ಶನ ವರದಿ ಶೇಡಬಾಳ 14: ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಭಾರತ ರತ್ನ ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ. ಬಾಬಾಸಾಬ ಅಂಬೇಡ್ಕರ ಅವರ ವಿಚ...
April 14, 07:52 PM   |   By Admin
ಹೆಬ್ಬಾಳದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
ಉಳ್ಳಾಗಡ್ಡಿ-ಖಾನಾಪೂರ:-ಸಮೀಪದ ಹೆಬ್ಬಾಳ ಗ್ರಾಮದಲ್ಲಿ ದಿ.14 ರಂದು ಬಗವಾನ್ ಮಹಾವೀರರ ಜಯಂತಿಯನ್ನು ಅತ್ಯಾದರಗಳಿಂದ ಆಚರಿಸಲಾಯಿತು. ಜೈನ ಮಮದಿರದಲ್ಲಿ ವಿಶೇಷ ಪೂಜಾ ಹಾಗೂ ವಿಶೇಷ ಅಭಿಷೇ...
April 14, 05:29 PM   |   By Admin
ರೋಗಿಗಳ ಪಾಲಿನ ಸಂಜೀವಿನಿ ಆದ ಕೆಎಲ್ಇ ಆಸ್ಪತ್ರೆ : ಮತ್ತೆ 3ನೇ ವ್ಯಕ್ತಿಗೆ ಹೃದಯ ಕಸಿ ಮಾಡಿದ ವೈದ್ಯರ ಸಾಧನೆಗೆ ಮೆಚ್ವುಗೆ
ಬೆಳಗಾವಿ, ಏ, 13 : ಸದಾ ಒಂದಿಲ್ಲ ಒಂದು ಸಂಶೋಧನೆ ಮಾಡುವ ಮೂಲಕ ಕೆಲ ರೋಗಿಗಳ ಬಾಳಿನ ಆರೋಗ್ಯ ಸೇತುವೆಯಾಗಿರುವ ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಇಂದು ಮತ್ತೆ...
April 13, 10:26 PM   |   By Admin
ಅಕ್ರಮವಾಗಿ ತಂಬಾಕು ಮಾರಾಟ: ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ
ಬೆಳಗಾವಿ13:  ಪ್ರತಿ ತಾಲೂಕಾ ಮಟ್ಟದಲ್ಲಿ ಅಕ್ರಮ ತಂಬಾಕು ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪ್ರತಿ ಗ್ರಾಮ ಮತ...
April 13, 09:00 PM   |   By Admin
ಹಿಂದ್ ಕೇಸರಿ ಚಂಬಾಮುತ್ನಾಳ ಗ್ರಂಥ ಲೋಕಾರೆ​‍್ಣಗೊಳಿಸಿದ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್
ಬೆಳಗಾವಿ 13: ಹಿಂದ್ ಕೇಸರಿ ಚಂಬಾ ಪೈಲ್ವಾನ ಮುತ್ನಾಳ ಇವರ 21ನೇ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್, " ಹಿಂದ್ ಕೇಸರಿ ಚಂಬಾಮುತ್ನಾಳ " ಗ್ರಂಥ ಲೋಕಾರೆ...
April 13, 08:57 PM   |   By Admin

ಇತ್ತೀಚಿನ ಸುದ್ದಿ