ಮನೆಯಲ್ಲಿ ಪ್ರಾರ್ಥನೆ ಮಾಡಿ : ಅಕ್ಬರ್ ಯಾದಗಿರಿ
ಶಿರಹಟ್ಟಿ 13 : ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಮುಸ್ಲೀಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲಿ ಮಾಡಬೇಕೆಂದು ಸ್ಥ...
May 13, 12:26 PM   |   By Admin
ಶಿರಹಟ್ಟಿ ಜಗದ್ಗುರು ಶ್ರೀ ಫಕ್ಕೀರೇಶ್ವರ ಜಾತ್ರೆ ರದ್ದು
ಶಿರಹಟ್ಟಿ 12: ಪ್ರತಿವರ್ಷದಂತೆ ಸಾವಿರಾರು ಜನರ ಭಕ್ತರ ಸಮ್ಮುಖದಲ್ಲಿ ಶುದ್ಧ ಬುದ್ಧಪೂರ್ಣಿಮೆ ದಿನದಂದು ಜರುಗುತ್ತಿದ್ದ ಶ್ರೀ ಜಗದ್ಗುರು ಫಕೀರೇಶ್ವರರ ಜಾತ್ರೆಯು ಈ ವರ್ಷವೂ ಕೋವಿಡ್ ಮ...
May 13, 08:40 AM   |   By Admin
ಜನತಾ ಕರ್ಫ್ಯೂ: ಉಚಿತ ಆಹಾರ ವಿತರಣೆ
ಶಿರಹಟ್ಟಿ 12: ರಾಜ್ಯಾದ್ಯಂತ ಕೋವಿಡ್-೧೯ ಮಹಾಮಾರಿಯಿಂದ ಎಲ್ಲರನ್ನೂ ರಕ್ಷಿಸಲು ರಾಜ್ಯ ಸರ್ಕಾರ ಯಾರೂ ಮನೆಯಿಂದ ಹೊರಗೆ ಬಾರದಂತೆ ಕರ್ಫ್ಯೂ ವಿಧಿಸಲಾಗಿದ್ದು, ಇಂಥಹ ಸಮಯದಲ್ಲಿ ಒಂದೊತ್ತ...
May 12, 07:30 PM   |   By Admin
ಶಿರಹಟ್ಟಿ ಎಪಿಎಂಸಿ, ಶುದ್ಧ ನೀರಿನ ಘಟಕ ಪ್ರಾರಂಭಿಸಿಲು ಆಗ್ರಹ : ಬಸವರಾಜ ವಡವಿ
ಶಿರಹಟ್ಟಿ 30: ಲಕ್ಷ್ಮೇಶ್ವರ ತಾಲೂಕು ಶಿರಹಟ್ಟಿಯಿಂದ ಬೇರ​‍್ಪಟಟ ನಂತರ ಶಿರಹಟ್ಟಿ ತಾಲೂಕು ಹಿಂದುಳಿದ ಪಟ್ಟಿ ಸೇರಲು ಪ್ರಮುಖ ಕಾರಣವಾಗಿರುವ ಎಪಿಎಂಸಿ ಆವರಣದಲ್ಲಿ ಮಾರಾಟ ಮಳಿಗೆಗಳು ಇ...
April 30, 05:27 PM   |   By Admin
ಶಿರಹಟ್ಟಿ ಹಿಂದುಳಿದ ತಾಲೂಕು ಪಟ್ಟಿಯಿಂದ ಹೊರಬರಲು ಎಪಿಎಂಸಿ ಕಾರ್ಯಾರಂಭ ಮುಖ್ಯ: ವಡವಿ
ಶಿರಹಟ್ಟಿ 29: ಲಕ್ಷ್ಮೇಶ್ವರ ತಾಲೂಕು ಶಿರಹಟ್ಟಿಯಿಂದ ಬೇರ​‍್ಪಟಟ ನಂತರ ಶಿರಹಟ್ಟಿ ತಾಲೂಕು ಹಿಂದುಳಿದ ಪಟ್ಟಿ ಸೇರಲು ಪ್ರಮುಖ ಕಾರಣವಾಗಿರುವ ಎಪಿಎಂಸಿ ಆವರಣದಲ್ಲಿ ಮಾರಾಟ ಮಳಿಗೆಗಳು ಇ...
April 29, 07:27 PM   |   By Admin
ಮಕ್ಕಳನ್ನು ಕೊರೋನಾ ಭಯದಿಂದ ಹೊರತರಬೇಕಿದೆ: ಜಿ. ರಾವ್
ಶಿರಹಟ್ಟಿ 28: ಸಧ್ಯ ದೇಶಾದ್ಯಂತ ಕೊರೋನಾ 2ನೇ ಅಲೆಯಿಂದ ಜೀವದ ಭಯದಿಂದ ಎಲ್ಲರೂ ಬೇಸತ್ತಿದ್ದು, ಕೊರೋನಾ ಹೆಮ್ಮಾರಿಯಂಬ ಶಬ್ಧ ಕಿವಿಗೆ ಬಿದ್ದ ಕೂಡಲೇ ಕುರ್ಚಿ ಕೆಳಗೆ ಬಚ್ಚಿಟ್ಟುಕೊಳ್ಳು...
April 28, 04:02 PM   |   By Admin
ಮಾಸ್ಕ್‌ ಧರಿಸಿ ಅಗತ್ಯ ವಸ್ತು ಖರೀದಿಸುವಂತೆ ಪೊಲೀಸರಿಂದ ತಿಳುವಳಿಕೆ
ಶಿರಹಟ್ಟಿ 25: ರಾಜ್ಯಾದ್ಯಂತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದರ ಹಿನ್ನಲೆಯಲ್ಲಿ ಭಾನುವಾರವೂ ಕೂಡ ಶಿರಹಟ್ಟಿಯಲ್ಲಿ ವೀಕೆಂಡ್ ಕರ​‍್್ಯೂ ಎರಡನೇ ದಿನಕ್ಕೆ ಮುಂದುವರೆದಿದೆ.&nb...
April 25, 08:24 PM   |   By Admin
ಮಾಗಡಿ ರಸ್ತೆಗೆ ಮುಳ್ಳುಕಂಟಿಗಳಿಂದ ದಿಗ್ಭಂಧನ
ಶಿರಹಟ್ಟಿ 25: ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಯ 2 ಅಲೆ ಮತ್ತೇ ಪ್ರಾರಂಭಗೊಂಡ ಹಿನ್ನಲೆಯಲ್ಲಿ ವೀಕೆಂಡ್ ಕರ​‍್್ಯೂ ಜಾರಿಯಾದ ಕಾರಣ ಕರೋನಾ ಸೋಕು ಮತ್ತೆ ಹರಡದಂತೆ ಮುನ್ನೆಚ್ಚರಿಕೆಯಾಗಿ...
April 25, 07:58 PM   |   By Admin
ಮಹಾವೀರ ಜಯಂತಿ ಸರಳಾಚರಣೆ
ಶಿರಹಟ್ಟಿ 25: ಪಟ್ಟಣದ ತಹಶಿಲ್ದಾರರ ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಹಶೀಲ್ದಾರರಾದ ಜೆ.ಬಿ ಮಜ್ಜಗಿ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸ...
April 25, 03:15 PM   |   By Admin
ಸಿಡಿಲು ಮೂವರ ಸಾವು
ಶಿರಹಟ್ಟಿ 24: ಸಿಡಿಲು ಬಡಿದು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.ಹೊಲದಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ...
April 24, 07:28 PM   |   By Admin

ಇತ್ತೀಚಿನ ಸುದ್ದಿ