ನಿರಾಶ್ರಿತ ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ
ಶಿರಹಟ್ಟಿ: ತಾಲೂಕಿನ ಕೊಂಚಿಗೇರಿ ಗ್ರಾಮದ ಸ್ನೇಹವಿಕಾಸ ಸ್ವಸಹಾಯ ಸಂಘದ ವತಿಯಿಂದ ನಿವೃತ್ತ ಶಿಕ್ಷಕ ಬಸವರಾಜ ಮಡಿವಾಳ ಮತ್ತು ನಿವೃತ್ತ ಎಎಸ್ಐ ಫಕ್ಕೀರಪ್ಪ ಮೆಗಲಮನಿ ಇವರಿಂದ ಗ್ರಾಮದಲ್ಲ...
June 09, 03:46 PM   |   By Admin
ಸಂವಿಧಾನ ಪ್ರತಿಯೊಬ್ಬ ಭಾರತೀಯನ ಅಂತಃಶಕ್ತಿಯ ಸಾಕ್ಷಿ ಪ್ರಜ್ಞೆಯಾಗಿದೆ: ಮೇಜರ್ ಸಿದ್ದಲಿಂಗಯ್ಯ
ಶಿರಹಟ್ಟಿ 08: ಭಾರತದ ಪ್ರಜೆ ನಿಜವಾದ ಭಾರತೀಯನೆನಿಸಿಕೊಳ್ಳಬೇಕೆಂದರೆ ಅವನು ಮೊದಲು ಸಂವಿಧಾನವನ್ನು ಓದಲೇಬೇಕು. ಭಾರತದ ಸಂವಿಧಾನ ಪ್ರತಿಯೊಬ್ಬ ಭಾರತೀಯನ ಅಂತಃಶಕ್ತಿಯ ಸಾಕ್ಷಿಪ್ರಜ್ಞೆಯ...
June 08, 03:34 PM   |   By Admin
ಫ್ರಂಟ್ ಲೈನ್ ಕಾರ್ಯಕರ್ತರ ಸೇವೆ ಶ್ಲ್ಯಾಘನೀಯ: ಶಾಸಕ ಲಮಾಣಿ
ಶಿರಹಟ್ಟಿ: ಕೋವಿಡ್-19ರಡಿ ತಲೆದೋರಿರುವ ಮಹಾಮಾರಿಯನ್ನು ಹೊಡೆದೋಡಿಸುವಲ್ಲಿ ಮುಖ್ಯ ಕಾರ್ಯನಿರ್ವಹಿಸಿರುವ ತಾಲೂಕಿನ ಎಲ್ಲಾ ಆಶಾ ಕಾರ್ಯಕತರ್ೆಯರ ಸೇವೆ ಶ್ಲ್ಯಾಘನೀಯವಾದ್ದು ಎಂದು ಶಿರಹಟ...
June 07, 02:31 PM   |   By Admin
ಆರೋಗ್ಯದಲ್ಲಿ ಏರುಪೇರು ಕಂಡಲ್ಲಿ ತಕ್ಷಣ ವೈದ್ಯರನ್ನು ಕಾಣಿ :ಶಾಸಕ ರಾಮಣ್ಣ ಲಮಾಣಿ
ಶಿರಹಟ್ಟಿ 06: ಈ ಕೋವಿಡ್  ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಕಂಡು  ತಪಾಸಣೆ ಮಾಡಿಸಿಕೊಳ್ಳ...
June 06, 06:12 PM   |   By Admin
ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪರಿಸರ ಕಾಳಜಿಯ ಅತಿ ಮುಖ್ಯವಾಗಿದೆ; ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ
ಶಿರಹಟ್ಟಿ 06: ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪರಿಸರ ಕಾಳಜಿಯ ಅತಿ ಮುಖ್ಯವಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ಡಿಎಸ್ಪಿ  ಶಿವಾನಂದ ಪವಾಡಶೆಟ್ಟಿ ಕರೆ ನೀಡಿದರಅವರು ಇಂ...
June 06, 05:19 PM   |   By Admin
ವ್ಯಾಕ್ಸೀನ್ ಖರೀದಿಗಾಗಿ ಸಕರ್ಾರ ಪರವಾನಿಗೆ ನೀಡಲೇಬೇಕು: ಮಾಗಡಿ
ಶಿರಹಟ್ಟಿ; ಜಗತ್ತಿನಾದ್ಯಂತ ಬಂದಂತಹ ಕರೋನಾ ಮಹಾಮಾರಿ ಎಲ್ಲ ಕಡೆಯೂ ವಕ್ಕರಿಸಿ ಜನತೆಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ಕನರ್ಾಟಕದ ಜನತೆಯ ಜನಜೀವನ ಬಹಳಷ್ಟು ಕ್ಲಿಷ್ಟಕರವಾಗ...
June 06, 05:10 PM   |   By Admin
ಕೋವಿಡ್ ಸೋಂಕನ್ನು ನಿರ್ಲಕ್ಷಿಸದೇ ಜಾಗರೂಕರಾಗಿರೋಣ: ಸಿಪಿಐ ವಿಕಾಸ ಲಮಾಣಿ
ಶಿರಹಟ್ಟಿ 05: ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಹೆಚ್ಚಿನ ಜನತೆ ಆತಂಕಗೊಳಪಟ್ಟಿದ್ದಾರೆ, ಈ ಸೋಂಕಿನಿಂದ ದೂರವಿರಲು ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಜಾಗರೂಕರಾಗಿದ್ದು ನಮ್ಮ ಹ...
June 05, 04:50 PM   |   By Admin
ಕೋವಿಡ್ ಸೋಂಕನ್ನು ನಿರ್ಲಕ್ಷಿಸದೇ ಜಾಗರೂಕರಾಗಿರೋಣ: ಸಿಪಿಐ ವಿಕಾಸ ಲಮಾಣಿ
ಶಿರಹಟ್ಟಿ 04: ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಹೆಚ್ಚಿನ ಜನತೆ ಆತಂಕಗೊಳಪಟ್ಟಿದ್ದಾರೆ, ಈ ಸೋಂಕಿನಿಂದ ದೂರವಿರಲು ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಜಾಗರೂಕರಾಗಿದ್ದು ನಮ್ಮ ಹ...
June 04, 07:31 PM   |   By Admin
ಕರೊನಾ ವಾರಿಯರ್ಸ್ ಹಾಗೂ ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ ಕೈಗೊಳ್ಳುವುದು ನಮ್ಮ ಪುಣ್ಯ: ರಫೀಕ್ ಕೆರಿಮನಿ
ಶಿರಹಟ್ಟಿ 04: ಇಂಥಹ ಕೋವಿಡ್ ಸಂದರ್ಭದಲ್ಲಿ ಸರ್ಕಾರ ಕರೋನಾ ಸೋಂಕು ಹರಡದಂತೆ ಕಟ್ಟುನಿಟ್ಟಾದ ಲಾಕ್‍ಡೌನ್ ನಿಯಮವನ್ನು ಜಾರಿಗೆ ತಂದಿದ್ದು ಸ್ವಾಗತಾರ್ಹ, ದುಡಿಮೆಯಿಲ್ಲದ ಈ ಸಂದರ್ಭದಲ್ಲ...
June 04, 07:29 PM   |   By Admin
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
ಶಿರಹಟ್ಟಿ 04: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನವನ್ನು ನಮ್ಮ ದೇಶಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಎಚ್‌ಎಎಲ...
June 04, 03:49 PM   |   By Admin

ಇತ್ತೀಚಿನ ಸುದ್ದಿ