ವೀಕೆಂಡ್ ಲಾಕ್‌ಡೌನ್‌ಗೆ ಶಿರಹಟ್ಟಿ ಸ್ಥಬ್ಧ
ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ ಶಿರಹಟ್ಟಿ 24 : ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕು ಹರಡದಂತೆ ಸರ್ಕಾರ ಜಾರಿಗೊಳಿಸಿದ ಲಾಕಡೌನ್‌ಗೆ...
April 24, 02:59 PM   |   By Admin
ಕೊರೊನಾ ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಿ: ಮಜ್ಜಗಿ
ಶಿರಹಟ್ಟಿ 22: ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ಕೋವಿಡ್-19 ಎರಡನೇ ಅಲೆಯ ಪ್ರಭಾವದಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದು, ಈ ಪ್ರ...
April 22, 03:51 PM   |   By Admin
ತಾಂಡಾ ಕಮೀಟಿಗೆ ನೇಮಕ
ಶಿರಹಟ್ಟಿ 21: ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ನಾಯಕ, ಕಾರಬಾರಿ, ಡಾವ, ನೇಮಕ ಪ್ರಕ್ರಿಯೆ ನಡೆಸಲಾಯಿತು. ಈ ಕಮೀಟಿಯ ನಾಯಕ ಸ್ಥಾನಕ್ಕೆ ರಾಮಪ್ಪ ನೀಲಪ್ಪ ಲಮಾಣಿ,  ಕಾರಬಾರಿ ಸ್...
April 21, 03:47 PM   |   By Admin
ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ ಮಜ್ಜಗಿ
ಶಿರಹಟ್ಟಿ 21: ದಿನದಿಂದ ದಿನಕ್ಕೆ ಗದಗ ಜಿಲ್ಲೆಯಾದ್ಯಂತ ಕೋವಿಡ್-19 ಎರಡನೇ ಅಲೆಯ ಪ್ರಭಾವದಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನುಹತೋಟಿಯಲ್ಲಿಡಬೇಕಾದರೆ ಸಾ...
April 21, 03:46 PM   |   By Admin
ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಶಿರಹಟ್ಟಿ 21: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಲಕ್ಷ್ಮೇಶ್ವರದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹುಬ್ಬಳ್ಳಿ ಇವರ ಮು...
April 21, 03:43 PM   |   By Admin
ಹನುಮ ಜಯಂತಿ: ಯುವಕರಿಂದ ಪ್ರಸಾದ ವ್ಯವಸ್ಥೆ
ಶಿರಹಟ್ಟಿ 19: ಸಮೀಪದ ಮುಳಗುಂದ ಪಟ್ಟಣದಲ್ಲಿ ಶನಿವಾರ ಮುಂಜಾನೆ 7 ಗಂಟೆಗೆ ಸಿದ್ದೇಶ್ವರ ನಗರ ಬಾಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಚಾರಾರ್ಥವಾಗಿ ಶನಿವಾರದ ಪೂಜೆ ಹಾ...
April 19, 03:14 PM   |   By Admin
ಪ್ರೊ. ತಳ್ಳಳ್ಳಿಯವರಿಗೆ ಡಾಕ್ಟರೇಟ್ ಪ್ರಧಾನ
ಶಿರಹಟ್ಟಿ: ಸ್ಥಳೀಯ ಜಗದ್ಗುರು ಫಕ್ಕಿರೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿμÀಯದ ಅತಿಥಿ ಉಪನ್ಯಾಸಕ ಪ್ರೋ. ಎಚ್.ಎನ್.ತಳ್ಳಳ್ಳಿ ಅವರಿಗೆ ಇತ್ತಿಚೆಗೆ ಹಂಪಿ ವಿಶ್ವವ...
April 17, 03:17 PM   |   By Admin
ಸಾರಿಗೆ ಮುಷ್ಕರದಿಂದ ಕಂಗೆಟ್ಟ ಪ್ರಯಾಣಿಕರು ಹತ್ತನೇ ದಿನಕ್ಕೆ ಕಾಲಿಟ್ಟ ಮುಷ್ಕರ, ಖಾಸಗಿ ವಾಹನಗಳೇ ಗತಿ
ಶಶಿಧರ ಶಿರಸಂಗಿ   ಶಿರಹಟ್ಟಿ: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 10 ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರು ಸಾರಿಗೆ ಬಸ್ಸುಗಳ ಕೊರತೆಯಿಂದ ದಿನ...
April 17, 03:13 PM   |   By Admin
ಗೌರವ ಡಾಕ್ಟರೇಟ ಪದವಿಗೆ ಮಾಯಪ್ಪನವರ ಭಾಜನ
ಶಿರಹಟ್ಟಿ 14: ಪಟ್ಟಣದ ಹತ್ತಿರ ಸೊರಟೂರ ಗ್ರಾಮದ ಶಿವಾನಂದ ಹನುಮಂತಪ್ಪ ಮಾಯಪ್ಪನವರ ರವರಿಗೆ ತಮಿಳುನಾಡಿನ ಕೊಯಿಮತ್ತೂರಿನ ಇಂಡಿಯನ್ ಎಂಪಿಯರ ಯುನಿವರ್ಸಿಟಿಯಿಂದ  ಕನ್ನಡ ಸಾಹಿತ್ಯ...
April 14, 08:03 PM   |   By Admin
ಅಂಬೇಡ್ಕರ್ ಜಯಂತಿ: ಬಡ ಕುಟುಂಬಕ್ಕೆ ದಿನಸಿ, ತರಕಾರಿ ಕಿಟ್ ವಿತರಣೆ
ಶಿರಹಟ್ಟಿ 14: ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ರವರ 130 ನೇ ಜಯಂತಿಯ ಪ್ರಯುಕ್ತ ಶಿರಹಟ್ಟಿ ಪಟ್ಟಣದಲ್ಲಿಯ ಬಡ ಕುಟುಂಬಗಳಿಗೆ ದಿನಸಿ ಹಾ...
April 14, 04:17 PM   |   By Admin

ಇತ್ತೀಚಿನ ಸುದ್ದಿ