ಅಕ್ರಮ ಮದ್ಯ ಮಾರಾಟ ಬಂದ್ ಮಾಡುವಂತೆ ಮನವಿ
ಶಿರಹಟ್ಟಿ 18: ಪಟ್ಟಣದ ವಾರ್ಡ ಸಂಖ್ಯೆ 02ರಲ್ಲಿ ಬರುವ ಖಾನಾಪೂರ ಗ್ರಾಮದಲ್ಲಿ ದಿ. 18ರಿಂದ ಏಪ್ರೀಲ್ 2 ರವರೆಗೆ ನಡೆಯುವ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಮಾಜ...
March 18, 06:56 PM   |   By Admin
ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ಆರೋಪಿ ಬಂಧನ
ಶಿರಹಟ್ಟಿ 18: ಅಕ್ರಮವಾಗಿ ಬೈಕ್ ಮೇಲೆ ಕಲ್ಲಿನ ಕ್ವಾರಿಗೆ ಉಪಯೋಗಿಸುವ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿರಹಟ್ಟಿ ಪೆÇಲೀಸ್ ಇಲಾಖೆಯ ಅಧಿಕಾರಿಗಳ ಸಮಯ ಪ್...
March 18, 03:29 PM   |   By Admin
ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ
ಶಿರಹಟ್ಟಿ 16: ನೆಹರು ಯುವ ಕೇಂದ್ರ ಗದಗ ಮತ್ತು ಸರ್ವೋದಯ ಯುವಕ ಮಂಡಲದ ವತಿಯಿಂದ ಶಿರಹಟ್ಟಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಬಸ್ ನಿಲ್ದಾಣಕ್ಕೆ ಬಣ್ಣ ಹಚ್ಚಿ ಸ್ವಚ್ಛ ಗೊಳಿಸಲಾಯಿತು. ಕಾ...
March 16, 05:22 PM   |   By Admin
ನಿರ್ಭಯದಿಂದ ಎಂದಿನಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ದೇವಿಹಾಳ ಗ್ರಾಮದ ರೈತರು ಸಮೂಹ
ಶಿರಹಟ್ಟಿ 14: ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯವರು ನಮ್ಮ ಜಮೀನುಗಳಿಗೆ ತಂತಿ ಬೇಲಿ ಹಾಕಿ ಸಾಗುವಳಿ ಮಾಡಿಕೊಂಡು ಬಂದ ರೈತರ ಜಮೀನುಗಳನ್ನು ಕಸಿದು ಕೊಳ್ಳುತ್ತಿದ್ದಾರೆ ಎಂದು ಭಯದಲ್...
March 15, 05:16 PM   |   By Admin
ಮಾತುಗಳು ಸಮಾಜವನ್ನು ಬೆಳೆಸುವ ಕೆಲಸ ಮಾಡಬೇಕೇ ಹೊರತು ಕೆರಳಿಸುವಂತಿರಬಾರದು: ಮಜ್ಜಗಿ
ಶಿರಹಟ್ಟಿ 15: ವ್ಯಕ್ತಿಯು ಯಾವುದೇ ಸಮಾಜದಿಂದಾಗಲಿ ಅಥವಾ ಪಕ್ಷದಿಂದಾಗಲಿ ಜಯಗಳಿಸಿ ಬರುತ್ತಾರೆಂದರೆ ಆ ವ್ಯಕ್ತಿಯು ಸಮಾಜದಲ್ಲಿ ಒಳ್ಳೆಯ ಚಾರಿತ್ರ್ಯ ಹಾಗೂ ಉತ್ತಮ ಅಭಿವೃದ್ಧಿ ಹರಿಕಾರನ...
March 15, 03:47 PM   |   By Admin
ಶೀಘ್ರವೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ : ಸಚಿವ ಅರವಿಂದ ಲಿಂಬಾವಳಿ
ಶಿರಹಟ್ಟಿ 16: ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚುವವರು ಹಾಗೂ ಅರಣ್ಯ ನಾಶಕ್ಕೆ ಕಾರಣವಾದ ವ್ಯಕ್ತಿಗಳ ಮೇಲೆ ಸೂಕ್ತ ಕಠಿಣ ಕ್ರಮ ಜರುಗಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು...
March 15, 03:40 PM   |   By Admin
ಅರಣ್ಯ ನಾಶಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ: ಸಚಿವ ಅರವಿಂದ ಲಿಂಬಾವಳಿ
ಶಿರಹಟ್ಟಿ 14:  ಅರಣ್ಯಕ್ಕೆ ಬೆಂಕಿ ಬೀಳಲು ಮತ್ತು ಅರಣ್ಯ ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿ...
March 14, 08:23 PM   |   By Admin
ದೇವಿಹಾಳ ಅರಣ್ಯಪ್ರದೇಶದಲ್ಲಿ ಹಾಕಲಾಗುತ್ತಿದ್ದ ಬೇಲಿ ಕಾರ್ಯ ಸ್ಥಗಿತ
ಶಿರಹಟ್ಟಿ 11: ತಾಲೂಕಿನ ದೇವಿಹಾಳ ಗ್ರಾಮ ವ್ಯಾಪ್ತಿ ಅರಣ್ಯ ಇಲಾಖೆ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಹಾಕಲಾಗುತ್ತಿದ್ದ ತಂತಿಬೇಲಿ ಕಾರ್ಯ ಘೋರ ಬಂಜಾರ ಸಂಘದ ರಾಜ್ಯಾಧ್ಯಕ್ಷ ರವಿಕಾಂತ ...
March 11, 04:02 PM   |   By Admin
ಅವಿರೋಧವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ
ಶಿರಹಟ್ಟಿ 11: ತಾಲೂಕಿನ ಕೋಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಗುಡ್ಡಪ್ಪ ಬೀರಬ್ಬಿ ಅಧ್ಯಕ್ಷರಾಗಿ ಹಾಗೂ ...
March 10, 04:31 PM   |   By Admin
ರೈತರಿಂದ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ಖಂಡಿಸಿ ಪ್ರತಿಭಟನೆ
ಶಿರಹಟ್ಟಿ 09: ಹಲವಾರು ವಾರಗಳಿಂದ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯದ ಸಮಸ್ಯೆ ಪರಿಹರಿಸುವವರೆಗೆ ಪ್ರತಿಭಟನೆ ಹಿಂಪಡಿಯುವುದಿಲ್ಲ ಎಂದು ತಾಲೂಕಿನ ರೈತರು ಹೆಸ್ಕಾಂ ಉಪ ಕಚೇರಿಗೆ ಬೀಗ...
March 09, 06:52 PM   |   By Admin

ಇತ್ತೀಚಿನ ಸುದ್ದಿ