ರಜನಿ ಪುತ್ರಿಯ ವಿವಾಹಕ್ಕೆ ಗಣ್ಯರ ದಂಡು: ವಧು ವರರಿಗೆ ಹಾರೈಕೆ
ಚೆನ್ನೈ, ಫೆ 11(ಯುಎನ್ಐ) ಖ್ಯಾತ ನಟ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ಉದ್ಯಮಿ ವಿಶಾಖನ್ ವಿವಾಹ ಚೆನ್ನೈಯಲ್ಲಿಂದು ಶಾಸ್ತ್ರೋಕ್ತವಾಗಿ ನೆರವೇರಿತು. ತಮಿಳುನಾಡು ಮುಖ್ಯಮಂತ್ರಿ...
February 11, 03:38 PM   |   By Admin
ರೋಮ್ಯಾಂಟಿಕ್ ಜಗತ್ತಿನ ರಾಣಿ ಅಮೃತಾ ಸಿಂಗ್
ಮುಂಬಯಿ, ಫೆ.8 (ಯುಎನ್ಐ) 80-90ರ ದಶಕದಲ್ಲಿ ಬಾಲಿವುಡ್ ನಲ್ಲಿ ತಮ್ಮ ರೋಮ್ಯಾಂಟಿಕ್ ಪಾತ್ರಗಳ ಮೂಲಕ ಯುವಕರ ಹೃದಯ ಕದ್ದಿದ್ದ ತಾರೆ ಅಮೃತಾ ಸಿಂಗ್ ಶ್ರೇಷ್ಠ ನಟಿಮಣಿಗಳಲ್ಲಿ ಒಬ್ಬರು.&n...
February 08, 03:54 PM   |   By Admin
40 ವರ್ಷ ದಾಟಿದ ಮಹಿಳೆಯರು ತುಂಟಿಯರಾಗುತ್ತಾರೆ
ಮುಂಬೈ, ಜ 31(ಯುಎನ್ಐ) 40 ವರ್ಷದ ಬಳಿಕ ಮಹಿಳೆಯರು ತುಂಬಾ ತುಂಟಿಯರಾಗುತ್ತಾರೆ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿಪ್ರಾಯ ಪಟ್ಟಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅತಿ ಹೆ...
January 31, 03:56 PM   |   By Admin
6 ದಿನಗಳಲ್ಲಿ 56 ಕೋಟಿ ಗಲ್ಲಾಪಟ್ಟಿಗೆ ತುಂಬಿಸಿದ 'ಮಣಿಕಣರ್ಿಕಾ' ಚಿತ್ರ
ಮುಂಬೈ, ಜ 31 (ಯುಎನ್ಐ) ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ 'ಮಣಿಕಣರ್ಿಕಾ ದಿ ಕ್ವೀನ್ಸ್ ಆಫ್ ಝಾನ್ಸಿ ಚಿತ್ರ ಬಿಡುಗಡೆಯಾದ 6 ದಿನಗಳಲ್ಲಿಯೇ 56.90 ಕೋಟಿ ರೂ. ಗಲ್ಲಾಪೆಟ್ಟಿಗ...
January 31, 03:56 PM   |   By Admin
ತೆರೆ ಮೇಲೆ ಮತ್ತೆ ಅಜಯ್-ಕಾಜೋಲ್ ಜೋಡಿ
ಮುಂಬಯಿ, ಜ.30 (ಯುಎನ್ಐ) ಬಾಲಿವುಡ್ ನ ಸೂಪರ್ ಹಿಟ್ ಜೋಡಿ ಸಿಂಗಮ್ ಅಜಯ್ ದೇವಗನ್ ಹಾಗೂ ಅಭಿನೇತ್ರಿ ಕಾಜೋಲ್, ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಮಿಂಚಲಿದೆ. ಅಜಯ್ ದೇವಗನ್ "ತಾನಾ...
January 30, 04:06 PM   |   By Admin
ಮತ್ತೆ ಬೆಳ್ಳಿತೆರೆಗೆ ಮಾಧುರಿ - ಅನಿಲ್
ಮುಂಬೈ ಜ.22(ಯುಎನ್ಐ) ಬಾಲಿವುಡ್ ಮಿಸ್ಟರ್ ಇಂಡಿಯಾ ಅನಿಲ್ ಕಪೂರ್, ಸಾಜನ್ ಬೆಡಗಿ ಮಾಧುರಿ ದೀಕ್ಷಿತ್ ಮತ್ತೆ ಒಟ್ಟಿಗೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.  ಬಾಲಿವುಡ...
January 22, 03:44 PM   |   By Admin
ಗಂಟಲು ಕ್ಯಾನ್ಸರ್ನಿಂದ ಚೇತರಿಸಿಕೊಂಡ ರಾಕೇಶ್ ರೋಶನ್
ಮುಂಬಯಿ, ಜ16 (ಯುಎನ್ಐ) ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟ ರಾಕೇಶ್ ರೋಶನ್ ಸದ್ಯ ಚೇತರಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಅವರು ಗಂಟಲಿನ ಕ್...
January 16, 03:49 PM   |   By Admin
ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾದಲ್ಲಿ ಸಿಂಗ್ಗೆ ಅವಮಾನ: ಕೋಲ್ಕತ್ತಾ ಉದ್ರಿಕ್ತ
ಕೋಲ್ಕತ್ತಾ, ಜ.12-  ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾದಲ್ಲಿ ಡಾ.ಸಿಂಗ್ ಮತ್ತು ಕಾಂಗ್ರೆಸ್ ನಾಯಕರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ...
January 12, 03:48 PM   |   By Admin
ಹೃತಿಕ್ಗೆ 45: ಶುಭ ಕೋರಿದ ಸುಸೇನ್
ನವದೆಹಲಿ, ಜ 10(ಯುಎನ್ಐ) ಬಾಲಿವುಡ್ನ 'ಗ್ರೀಕ್ ಗಾಡ್ ಹೃತಿಕ್ ರೋಷನ್ ಇಂದು 45ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಮಾಜಿ ಪತ್ನಿ ಸುಸೇನ್ ಖಾನ್ ಸೇರಿದಂತೆ ಹಲವು ಸಿನಿ ತಾರೆಯರು ಶು...
January 10, 03:52 PM   |   By Admin
ಖೇರ್ ಹಾಗೂ 15 ಮಂದಿ ವಿರುದ್ಧ ಎಫ್ಐಆರ್ಗೆ ಆದೇಶ
ಮುಜಾಫರ್ ಪುರ್ : ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್  ಚಿತ್ರದ ನಟ ಅನುಪಮ್ ಖೇರ್ ಹಾಗೂ ಇತರ 15 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್ ಪುರ್ ನ್ಯಾಯಾಲಯ ...
January 08, 03:49 PM   |   By Admin

ಇತ್ತೀಚಿನ ಸುದ್ದಿ