ಸಹಿಪ್ರಾ ಶಾಲೆಗೆ 12ಲಕ್ಷ ರೂಪಾಯಿ ವೆಚ್ಚದಲ್ಲಿ ಭೋಜನಾಲಯ ನಿಮರ್ಾಣ
ಲೋಕದರ್ಶನ ವರದಿಯಲಬುಗರ್ಾ 09: ತಾಲೂಕಿನ ತುಮ್ಮರಗುದ್ದಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕ್ಸನ್ ಹೈವೇಜ್ ಸೀಡ್ಸ್ ಕಂಪನಿಯ ಸಿಎಸ್ ಆರ್ ಅನುದಾನದಡಿ ಸುಮಾರು 12ಲಕ್ಷ ರೂಪಾಯಿ ವೆಚ್...
June 09, 03:34 PM   |   By Admin
ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಅಂಬರೀಶ್ ಹುಬ್ಬಳ್ಳಿ
ಯಲಬುರ್ಗಾ 29: ಪಟ್ಟಣ ಪಂಚಾಯತ್  ಮೂಲಕ ವಾರ್ಡಿನ ಎಲ್ಲಾ ನಾಗರೀಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಪಟ್ಟಣ ಪಂಚಾಯಿತಿ ಅಧ್...
May 29, 06:04 PM   |   By Admin
ಪಿಯುಸಿ ವಿದ್ಯಾರ್ಥಿಗಳಿಗೆ ಆಹ್ವಾನ ಶಾಲೆಗಳಿಗೆ ಭೇಟಿ
ಯಲಬುರ್ಗಾ 25: ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಸಕ್ತ 2022-23 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗೆ ದಾಖಲಾತಿ ಮಾಡುವಂತೆ ಒತ...
May 25, 03:21 PM   |   By Admin
ಎಸ್‌ಎಸ್‌ಎಲ್‌ಸಿ: ವರ್ಷಾ ಶಿವಪ್ಪ ಕುಲಕರ್ಣಿಗೆೆ ಎರಡನೇ ಸ್ಥಾನ
ಯಲಬುರ್ಗಾ 21: ಪಟ್ಟಣದ ನಿವಾಸಿ ವರ್ಷಾ ಶಿವಪ್ಪ ಕುಲಕರ್ಣಿ ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಕುಕನೂರಿನ ಎಸ್‌.ಎಫ್‌.ಎಸ್‌. ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾ...
May 21, 07:43 PM   |   By Admin
ಸಿದ್ದರಾಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ
ಲೋಕದರ್ಶನ ವರದಿ ಯಲಬುರ್ಗಾ 20: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಸಿದ್ದರಾಮೇಶ್ವರ ಪ್ರೌಡಶಾಲೆ ವಿದ್ಯಾರ್ಥಿಗಳು ಶೇ.100ಕ್ಕೆ 100ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ...
May 20, 08:11 PM   |   By Admin
ಕೋಮು ಸಾಮರಸ್ಯ ಕಾಪಾಡುವುದು ಅತ್ಯಗತ್ಯ: ಪಾಟೀಲ್
ಯಲಬುರ್ಗಾ 18: ಇಂದು ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡಿಸಲು ಕೆಲ ಸಮಾಜ ಘಾತುಕ ಶಕ್ತಿಗಳು ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯದ ಜನತೆ ಕೋಮು ಸಾಮರಸ್ಯ ಬಾಂಧವ್ಯದಡಿ ಜೀವನ ...
May 18, 07:20 PM   |   By Admin
ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಸರ್ಕಾರ: ಕೆ.ಟಿ. ಬೆಟಗೇರಿ
ಲೋಕದರ್ಶನ ವರದಿ ಯಲಬುರ್ಗಾ 18: ಮುಂಬರುವ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುವುದರೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ತಾಲೂಕಾ ಕಾಂ...
May 18, 05:45 PM   |   By Admin
ಪಂಚಮಸಾಲಿ ಸಮಾಜದ ಹೋರಾಟ ನ್ಯಾಯಯುತ: ಪಾಟೀಲ್
ಯಲಬುರ್ಗಾ 09: ಕರ್ನಾಟಕದಾದ್ಯಂತ ಎಂಬತ್ತು ಲಕ್ಷಕ್ಕಿಂತಲೂ ಅಧಿಕವಾಗಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ತೀರಾ ಹಿಂದುಳಿದಿದ್ದು ಸರ್ಕಾ...
May 09, 07:47 PM   |   By Admin
ಮೀಸಲಾತಿ ಹೋರಾಟ ಯಶಸ್ವಿಗೊಳಿಸಿ: ನಿಂಗೋಜಿ
ಯಲಬುರ್ಗಾ 08: ವೀರಶೈವ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಮೀಸಲಾತಿ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಕೂಡಲೇ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ...
May 08, 07:57 PM   |   By Admin
ಬಸವೇಶ್ವರ ಜಗತ್ತಿನ ಮಹಾನ್ ದಾರ್ಶನಿಕ: ಶಿವರಾಜ ಪಾಟೀಲ್
ಯಲಬುರ್ಗಾ 08: ಬಸವೇಶ್ವರ ಈ ಜಗತ್ತು ಕಂಡ ಮಹಾನ್ ದಾರ್ಶನಿಕನಾಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ತಮ್ಮ ಜನರು ಜೀವನ ಸಾಗಿಸುತ್ತಿಲ್ಲ ಇದರಿಂದ ಇಂದು ಸಮಾಜದಲ್ಲಿ ಕಲುಶಿತ ವಾತಾವರಣ ...
May 08, 07:54 PM   |   By Admin

ಇತ್ತೀಚಿನ ಸುದ್ದಿ