ಹೈಟೆಕ್ ಮೌಲಾನ ಅಜಾದ್ ಮಾದರಿ ಶಾಲೆಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ
ಗಂಗಾವತಿ 07:  ಕೇಂದ್ರ ಸೇರಿದಂತೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಜನಾಂಗದವರ ಮಕ್ಕಳ ಶೈಕ್ಷಣಿಕ ಹಾಗೂ ಇತರೆ ಸರ್ವತೋಮುಖ ಅಭಿವೃದ್ಧಿಗಾಗಿಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ...
July 07, 06:19 PM   |   By Admin
ಅಂಗನವಾಡಿ ಕಾರ್ಯಕತೆಯರ ಪಾತ್ರ ಅತ್ಯಂತ ಮಹತ್ವ: ಶಾಸಕ ಪರಣ್ಣ ಮುನವಳ್ಳಿ
ಗಂಗಾವತಿ 29: ಚಿಕ್ಕ ಮಕ್ಕಳು ಸೇರಿದಂತೆ ಗರ್ಭಿಣಿ ಸ್ತ್ರೀಯರು ಹಾಗೂ ತಾಯಂದಿರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತರ ಸೇವೆ ಅವಿಸ್ಮರಣೀಯವಾಗಿದೆ ಎಂದು ಶಾಸಕ ಪರಣ್...
June 29, 04:10 PM   |   By Admin
ವಿನಯ್ ಗುರೂಜಿ ಅಂಜನಾದ್ರಿ ದೇಗುಲಕ್ಕೆ ಭೇಟಿ
ಗಂಗಾವತಿ 28: ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ಸಹಸ್ರ ಕುಂಕುಮಾರ್ಚನೆ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು.&nbs...
June 28, 05:48 PM   |   By Admin
ಸ್ಮಾರ್ಟ್‌ ಕ್ಲಾಸ್ ಸೌಲಭ್ಯಕ್ಕೆ ಶಾಸಕ ಮುನವಳ್ಳಿ ಚಾಲನೆ
ಗಂಗಾವತಿ 28: ನಗರದ ಶತಕ ಪೂರೈಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಪರ್ ಶಾಲೆಯಲ್ಲಿ ಮಂಗಳವಾರದಂದು ಶಾಸಕ ಪರಣ್ಣ ಮುನವಳ್ಳಿ ಸ್ಮಾರ್ಟ್‌ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿದರು....
June 28, 05:37 PM   |   By Admin
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ
ಗಂಗಾವತಿ 27: ತಾಲ್ಲೂಕಿನ ತಿರುಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 5ನೇ ತರಗತಿಯವರೆಗಿನ 25ವಿದ್ಯಾರ್ಥಿಗಳಿಗೆ ಸಾಣಾಪುರ ಗ್ರಾಮ ಪಂಚಾಯತಿ ಸದಸ್ಯ ಎಸ್‌. ಅಶೋಕರವ...
June 27, 05:52 PM   |   By Admin
ಗವಿಮಠದ ವಸತಿ ನಿಲಯ, ದಾಸೋಹ ಭವನ ನಿರ್ಮಾಣಕ್ಕೆ 25ಲಕ್ಷ ರೂ. ಚೆಕ್ ವಿತರಣೆ
ಗಂಗಾವತಿ 27: ಕೊಪ್ಪಳ ಮುನವಳ್ಳಿ ಎಂಟರ್ ಪ್ರೈಸ್ ಗಂಗಾವತಿ ಗದಗ, ಹುಬ್ಬಳ್ಳಿ ವತಿಯಿಂದ ಗವಿಮಠದ ವಸತಿ ನಿಲಯ ಮತ್ತು ದಾಸೋಹ ಭವನ ನಿರ್ಮಾಣಕ್ಕೆ 25ಲಕ್ಷ ರೂ. ಚೆಕ್ನ್ನು ಸೋಮವಾರ ನೀಡಲಾಯ...
June 27, 04:40 PM   |   By Admin
ರುದ್ರಭೂಮಿ ಸ್ವಚ್ಛತೆಗೆ ಸಮಾಜಬಾಂಧವರು ಮುಂದಾಗುವಂತೆ ಕರೆ
ಗಂಗಾವತಿ 26: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ಹಿಂದುಳಿದ ವರ್ಗ ಸೇರಿದಂತೆ 18 ಸಮಾಜದವರ ರುದ್ರಭೂಮಿ ಕಾಂಪೌಂಡ್ ನಿಮರ್ಾಣ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಸಮಾಜದ ಕೆಲವು ಮು...
June 26, 04:07 PM   |   By Admin
ಜು. 15ರೊಳಗೆ ಸಿಎಂ ಬಸವರಾಜ್ ಬೊಮ್ಮಾಯಿ ಕಿಷ್ಕಿಂದ ಅಂಜನಾದ್ರಿಗೆ ಭೇಟಿ
ಗಂಗಾವತಿ 25: ಐತಿಹಾಸಿಕ ಹಿನ್ನೆಲೆ ಹೊಂದಿದ ತಾಲೂಕಿನ ಅಂಜನಾದ್ರಿ ಬೆಟ್ಟ ಕಿಸ್ಕಿಂದ ಶ್ರೀ ಆಂಜನೇಯ ಸ್ವಾಮಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುಲೈ. 1...
June 25, 06:50 PM   |   By Admin
ಸರ್ವೇ ಕಾರ್ಯಕ್ಕೆ ಹಣ ಮಂಜೂರು: ಅಶೋಕಸ್ವಾಮಿ ಹೇರೂರ
ಗಂಗಾವತಿ 25: ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ಕಾಮಗಾರಿಯ ಸವರ್ೆ ಕಾರ್ಯಕ್ಕೆ 18ಲಕ್ಷ ಹಣ ಮಂಜೂರಾಗಿರುವುದಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯ...
June 25, 03:18 PM   |   By Admin
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೋಪುರಕ್ಕೆ ದೇಣಿಗೆ
ಗಂಗಾವತಿ 24: ತಾಲೂಕಿನ ಹಣವಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದ ನೂತನ ಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ವತಿಯಿಂದ 50000/- ...
June 24, 03:27 PM   |   By Admin

ಇತ್ತೀಚಿನ ಸುದ್ದಿ