ಗ್ರಾಮೀಣ ರಸ್ತೆ ಅಭಿವೃದ್ಧಿಗೆ, ಸುಸಜ್ಜಿತ ಚರಂಡಿಗಳ ನಿರ್ವಹಣೆಗೆ ಆದ್ಯತೆ: ಶಾಸಕ ಮುನವಳ್ಳಿ
ಗಂಗಾವತಿ 20: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಅಭಿವೃದ್ಧಿ ಹಾಗೂ ಸಮರ​‍್ಕ ಚರಂಡಿ ನಿರ್ವಾಣಕ್ಕೆ ತಾವುಬದ್ದವಾಗಿದ್ದು ಇದರಿಂದ ಸಂಚಾರ ಹಾಗೂ ...
October 20, 08:09 PM   |   By Admin
ಮಲ್ಲಾಪೂರ ವಿದ್ಯುತ್ ಸ್ಥಾವರ ಆರಂಭ
ಗಂಗಾವತಿ: ತಾಲೂಕಿನ ಮಲ್ಲಾಪೂರ ಗ್ರಾಮದ ವ್ಯಾಪ್ತಿಯ ಜಲ ವಿದ್ಯುತ್ ಸ್ಥಾವರ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸ...
October 16, 02:04 PM   |   By Admin
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಜನ್ಮದಿನಾಚರಣೆ
ವಿಶ್ವ ವಿದ್ಯಾರ್ಥಿಗಳ ದಿನಾಚರಣೆಶ್ರೀರಾಮನಗರ: ಅಕ್ಟೋಬರ್15 : ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಭಾರತ ದೇಶ ಕಂಡ ಮಹಾನ್ ನಾಯಕ, ಕ್ಷಿಪಣಿ...
October 16, 11:25 AM   |   By Admin
ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ
ಗಂಗಾವತಿ 11: ಜಿಲ್ಲಾ ಪಂಚಾಯತ್ ಕೊಪ್ಪಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ2021-22ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅಡಿ...
October 11, 06:50 PM   |   By Admin
ದೇವಪ್ರಸಾದ್ ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ ಗಂಗಾವತಿ 07: ತಾಲೂಕಿನ ಸಿದ್ದಪುರ ಗ್ರಾಮದಲ್ಲಿ ನಡೆದ ಪ್ರೌಡಶಾಲಾ ಜಿಲ್ಲಾ ಮಟ್ಟದ ಕ್ರಿಡಾಕೂಟದಲ್ಲಿ ಹುಲಿಗಿ-ಮುನಿರಾಬಾದ್ ಗ್ರಾಮದ ಶಿಕ್ಷಾಯತನ ಆಂಗ್ಲ ಮಾಧ್ಯಮ ...
October 07, 02:44 PM   |   By Admin
ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹ: ವಿಶ್ವನಾಥ್ ಪಾಟೀಲ್
ಗಂಗಾವತಿ 16: ತಾಲೂಕಿನ ಕೆಸರಟ್ಟಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಪಾಟೀಲ್ ಅವರು  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರ​‍್ಪನವರು ಮತ್ತು ಅವ...
September 16, 05:29 PM   |   By Admin
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಗಂಗಾವತಿ 10: ನಗರದ ಸ್ಪೂರ್ತಿ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಶ್ರದ್ಧೆ ಭಕ್ತಿಯಿಂದ...
September 10, 04:56 PM   |   By Admin
ತರಬೇತಿ ಪಡೆದ ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಣೆ
ಲೋಕದರ್ಶನ ವರದಿಗಂಗಾವತಿ 10: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೊಪ್ಪಳ ಹಾಗೂ ನಗರಸಭೆ ಗಂಗಾವತಿ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡ...
September 10, 04:49 PM   |   By Admin
ರಾಷ್ಟ್ರದ ಭವಿಷ್ಯ ಶಿಕ್ಷಕರ ಮೇಲೆ ಅವಲಂಬಿತ: ಬನ್ನಿಕೊಪ್ಪ
ಲೋಕದರ್ಶನ ವರದಿ ಗಂಗಾವತಿ 05: ವಿದ್ಯೆ ಕಲಿತ ಶಾಲೆ-ವಿದ್ಯೆಕಲಿಸಿದ ಗುರುವನ್ನು  ಎಂದೂ ಮರೆಯಕೂಡದು. ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ...
September 05, 03:42 PM   |   By Admin
ಕುಂಬೋತ್ಸವ ದ್ವಾರಬಾಗಿಲು ರಾಜಗೋಪುರ ಉದ್ಘಾಟನೆ
ಗಂಗಾವತಿ 28: ಗಂಗಾವತಿ ನಗರದ ಜುಲೈ ನಗರದಲ್ಲಿರುವ ಶ್ರೀ ಉರುಕುಂದಿ ಈರಣ್ಣ ದೇವಸ್ಥಾನ ಸೇವಾ ಟ್ರಸ್ಟ್‌ ನೇತ್ರತ್ವದಲ್ಲಿ ಶ್ರಾವಣ ಮಾಸದ 13ನೆಯ ವಾರ್ಷಿಕೋತ್ಸವದ ಪ್ರಯುಕ್ತ 108ಕುಂಬೋತ್...
August 28, 07:41 PM   |   By Admin

ಇತ್ತೀಚಿನ ಸುದ್ದಿ