ಸಿ.ಸಿ.ರಸ್ತೆಗೆ ಭೂಮಿ ಪೂಜೆ
ಲೋಕದರ್ಶನ ವರದಿ ಗಂಗಾವತಿ 24: ಗಂಗಾವತಿ ವಿಧಾನ ಸಭಾ ಕ್ಷೇತ್ರದ ಬಸಾ ಪಟ್ಟಣದಲ್ಲಿ ದಿ. 24ರಂದು ಮಾರುತ್ತೇಶ್ವರ ರಥ ದಾರಿ ಸಿ.ಸಿ.ರಸ್ತೆಗೆ ಭೂಮಿ ಪೂಜೆ ಮಾಡಲಾಯಿತು. ನಂತರ ಮಾತನಾ...
January 24, 07:11 PM   |   By Admin
ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಬಟಾರಿ ಒತ್ತಾಯ
ಗಂಗಾವತಿ 21: ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರೆ​‍್ಡ ಮಾಡಬೇಕೆಂದು ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಮತ್ತು ಪತ್ರಕರ್ತ ಹನುಮೇಶ ಬಟಾರಿ ಒತ್ತಾಯಿಸಿದರ...
January 21, 08:32 PM   |   By Admin
ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಂದ ಹಗಲು ದರೋಡೆ: ಕ್ರಮಕ್ಕೆ ಒತ್ತಾಯ
ಗಂಗಾವತಿ 21: ಇಲ್ಲಿನ ಉಪ ವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಂದ ಹಗಲು ದರೋಡೆ ನಡೆದಿದ್ದು ಇದನ್ನು ತಡೆಗಟ್ಟಿ ವೈದ್ಯರ ವಿರುದ್ಧ ಸರಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಪಬ್ಲಿ...
January 21, 02:59 PM   |   By Admin
ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಿ: ಶಾಸಕ ಪರಣ್ಣ
ಗಂಗಾವತಿ 17: ಕೊರೊನಾ ಹೊಡೆತದಿಂದ ಜಗತ್ತು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಒಮಿಕ್ರಾನ್ ಹಾವಳಿ ಸುರುವಾಗಿದೆ. ಇದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸರಕಾರದ ನಿಯಮಾವಳಿಗಳ...
January 17, 09:00 PM   |   By Admin
ನಮ್ಮ ದೇಶ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು: ಸಿಂಗನಾಳ
ಗಂಗಾವತಿ 12: ಗಂಗಾವತಿ ಎಲ್‌ಐಸಿ ಹಿಂದುಗಡೆ ಟೀಚಸ್?ರ್ ಕಾಲೋನಿ ಸ್ವಾಮಿ ವಿವೇಕಾನಂದ ಯುವಕ ಸಂಘ ಕಾರ್ಯಾಲಯದಲ್ಲಿ ದಿ. 12ರಂದು ಸ್ವಾಮಿ ವಿವೇಕಾನಂದ 159ನೇ ಜಯಂತಿಯನ್ನು ಸ್ವಾಮಿ ವಿವೇಕ...
January 12, 08:05 PM   |   By Admin
ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದ್ದು: ಶೈಲಜಾ ಹಿರೇಮಠ
ಗಂಗಾವತಿ 09: ಕಳೆದೆರಡು ವರ್ಷಗಳಿಂದ ಕೊರೋನಾ ಆರ್ಭಟಕ್ಕೆ ಇಡೀ ವಿಶ್ವವೇ ತತ್ತರಗೊಂಡಿದ್ದು, ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳ ಸಾಮಾಜಿಕ ಸೇವಾ ಕಾರ್ಯ ಮಹತ್ವದ್ದಾಗಿದೆ ಎಂದು ಸಂಜೋಗಿ...
January 09, 06:53 PM   |   By Admin
ಕಿಷ್ಕಿಂಧ ಅಂಜನಾದ್ರಿ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಿ
ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಕೆಳಗಿರುವ ವಾಹನಗಳು ನಿಲ್ಲಿಸುವ ಜಾಗದಲ್ಲಿ ಶುಲ್ಕ ಪಡೆದು ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ದೇಗುಲ ಕಮಿಟಿವತಿಯಿಂದ...
January 08, 08:07 PM   |   By Admin
ಕರಾಟೆ ಕಲೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಮಹ್ಮದ್‌ರಫಿ
ಗಂಗಾವತಿ 03: ಕರಾಟೆಯಂತಹ ಕಲೆಯಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸುವುದರಿಂದ ಅವರಿಗೆ ಜೀವನದಲ್ಲಿ ಎಲ್ಲರೊಂದಿಗೆ ಬೆರೆಯುವ ಮತ್ತು ಆತ್ಮ ವಿಶ್ವಾಸದ ಮನಸ್ಥಿತಿ ನಿರ್ಮಾಣವಾಗುತ್ತದೆ.&nbs...
January 03, 07:09 PM   |   By Admin
ಆನೆಗೊಂದಿ, ಕಿಷ್ಕಿಂದ ಸುತ್ತ ಅಕ್ರಮ ರೆಸಾರ್ಟ್ ಗಳಿಗೆ ಬೀಗ
ಗಂಗಾವತಿ 29: ಜಿಲ್ಲಾಧಿಕಾರಿ ಕಿಶೋರ್ ಉಲ್ಲಾಸ್ ಅವರ ಆದೇಶದಂತೆ ಇಂದು ಕಿಷ್ಕಿಂಧೆ, ಆನೆಗೊಂದಿ ಸಮೀಪದಲ್ಲಿನ ಅಕ್ರಮ ರೆಸಾಟರ್್ಗಳಿಗೆ ಅಧಿಕಾರಿಗಳು ಬೀಗ ಜಡಿದು ತಮ್ಮ ಸುಪಧರ್ಿಗೆ ಪಡೆದರ...
December 29, 07:02 PM   |   By Admin
ಗಂಗಾವತಿ ಡೇಲಿ ಮಾರುಕಟ್ಟೆಗೆ ಕೂಡಿ ಬಂದ ಕಂಕಣ ಭಾಗ್ಯ
ಲೋಕದರ್ಶನ ವರದಿಗಂಗಾಗತಿ 29: ಕಳೆದ 20 ವರ್ಷಕ್ಕೂ ವರ್ಷಕ್ಕೂ ಹಿಂದೆ ನಿಮರ್ಾಣಗೊಂಡರೂ, ಇಲ್ಲಿಯವರೆಗೂ ಉಪಯೋಗಕ್ಕೆ ಬಾರದಂತಾಗಿದ್ದ ಗಂಗಾವತಿ ಹೃದಭಾಗದಲ್ಲಿರುವ ಡೇಲಿ ಮಾರುಕಟ್ಟೆಗೆ ಕಡೆ...
December 29, 06:50 PM   |   By Admin

ಇತ್ತೀಚಿನ ಸುದ್ದಿ