ಹನುಮನಹಳ್ಳಿಯಲ್ಲಿ ಊರಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ
ಗಂಗಾವತಿ 28: ಗಂಗಾವತಿ ವಿಧಾನಸಭಾ ವ್ಯಾಪ್ತಿಗೆ ಬರುವ ಹನುಮನ ಹಳ್ಳಿಯಲ್ಲಿ  ಸುಮಾರು 5ಲಕ ್ಷರೂಗಳಲ್ಲಿ  ಶ್ರೀ ಊರಮ್ಮದೇವಿ ದೇವಸ್ಥಾನ ನಿರ್ಮಾಣದ, ಭೂಮಿ ಪೂಜಾ ಕಾರ್ಯಕ್ರಮವ...
August 28, 07:37 PM   |   By Admin
ಭ್ರಷ್ಟ ಅಬಕಾರಿ ಇನ್ಸ್ಪೆಕ್ಟರ್ ಅಜಯ ಉಮದಿಯಿಂದಲೇ ಅಕ್ರಮ ದಂಧೆ: ಅಮಾನತ್ತಿಗೆ ಒತ್ತಾಯ
ಲೋಕದರ್ಶನ ವರದಿಗಂಗಾವತಿ 26: ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆಗೆ ಪರೋಕ್ಷವಾಗಿರುವ ಭ್ರಷ್ಟ ಅಬಕಾರಿ ಅಧಿಕಾರಿ ಅಜಯ ಉಮದಿ ಅವರನ್...
August 26, 03:07 PM   |   By Admin
ಅಮೃತ ಮಹೋತ್ಸವ ಕಾರ್ಯಕ್ರಮ
ಗಂಗಾವತಿ 10: ಭಾರತ ಸ್ವಾತಂತ್ರ್ಯವಾಗಿ 75ವರ್ಷ ತುಂಬುತ್ತಿರುವ ಈ ಸುಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನ ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಹ...
August 10, 03:29 PM   |   By Admin
ವೀರಶೈವ ಬಣಜಿಗ ಸಮಾಜದಿಂದ ಸಾಧಕರಿಗೆ ಸನ್ಮಾನ
ಲೋಕದರ್ಶನ ವರದಿಗಂಗಾವತಿ 08: ಇತ್ತೀಚಿನ ದಿನಗಳಲ್ಲಿ ನಮ್ಮ ಬಣಜಿಗ ಸಮಾಜದ ಯುವಕರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಪರಣ್ಣ ಮುನವಳ್...
August 08, 03:17 PM   |   By Admin
ಗುಣಮಟ್ಟಕ್ಕೆ ಒತ್ತುಕೊಟ್ಟು ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಿ : ಶಾಸಕ ಪರಣ್ಣ ಮುನವಳ್ಳಿ
ಲೋಕದರ್ಶನ ವರದಿ ಗಂಗಾವತಿ 06: ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು ಲೋಕೊಪಯೋಗಿ ಇಲಾಖೆಯ 5054 ಅಂಪೆಡಿಕ್ಸ್‌ - ಇ ಯೋಜನೆಯ ಅಡಿಯಲ್ಲಿ  ಗಡ್ಡಿ -ಹಂಪಸದುರ್ಗಾ ರಸ್ತೆ...
August 06, 04:35 PM   |   By Admin
ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಶಾಸಕ ಪರಣ್ಣ ಮುನವಳ್ಳಿ ಕರೆ
ಗಂಗಾವತಿ 06: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ವಿಕಲಚೇತನರ ಸ್ವಾವಲಂಬಿ ಬದುಕಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗಗಳನ್ನು ಪ...
August 06, 04:26 PM   |   By Admin
ನಾಳೆ ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ
ಗಂಗಾವತಿ 05: ವೀರಶೈವ ಬಣಜಿಗ ಸಮಾಜದವರು ಆ.7ರಂದು ಭಾನುವಾರ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಂಡಿರುವದಾಗಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮತ್ತು ಹಿರಿಯ ನ್ಯಾಯವಾ...
August 05, 04:40 PM   |   By Admin
ವಿಶ್ವ ಜನಸಂಖ್ಯೆ ದಿನಾಚರಣೆಗೆ ಚಾಲನೆ
ಲೋಕದರ್ಶನ ವರದಿ ಗಂಗಾವತಿ 03: ಗಂಗಾವತಿ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ದಿ. 03ರಂದು ರಾಷ್ಟ್ರೀಯ ಆರೋಗ್ಯ ಅಡಿಯಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆಗೆ ಸಾರ್ವತ್ರಿಕ ಚಾಲನೆ ನೀ...
August 03, 06:26 PM   |   By Admin
ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿಗಂಗಾವತಿ 01: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆ ಸನ್ಮಾನ ನೆರವೇರಿಸಿಲು ನಿರ್ಧರಿಸಲಾಯಿತು. ರವಿವಾರದಂ...
August 01, 02:55 PM   |   By Admin
ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಿರಿ: ಶಾಸಕ ಪರಣ್ಣ ಮುನವಳ್ಳಿ
ಗಂಗಾವತಿ 31: ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಅರಿಯಬೇಕು. ಸರ್ಕಾರದ ಅನೇಕ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ಭಾನುವಾ...
July 31, 07:56 PM   |   By Admin

ಇತ್ತೀಚಿನ ಸುದ್ದಿ