ಗಂಗಾವತಿ ತಾಲೂಕು ಒಳಾಂಗಣ ಕ್ರೀಡಾಂಗಣ ಉದ್ಘಾಟನೆ
ಗಂಗಾವತಿ 22: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2019-2021ನೇ ಸಾಲಿನ ಕಲ್ಯಾಣ ಕನರ್ಾಟಕ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿಮರ್ಿಸಿದ ಗಂಗಾವತಿ...
May 22, 04:03 PM   |   By Admin
ಕೆಎಸ್‌ಸಿ ಮಹಿಳಾ ಕಾಲೇಜಿಗೆ ಶೇಕಡಾ 96.50 ರಷ್ಟು ಫಲಿತಾಂಶ
ಗಂಗಾವತಿ 19: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2017-2018ನೇ ಸಾಲಿನ  ಬಿ.ಕಾಂ.  ಪದವಿ ಪರೀಕ್ಷೆಯ  ಫಲಿತಾಂಶ ಪ್ರಕಟಗೊಂಡಿದ್ದು, ಗಂಗಾವತಿಯ ಕೋಟ್ಟ...
May 19, 07:20 PM   |   By Admin
ಭಕ್ತಿ ಪಂಥದ ಹರಿಕಾರ ಬಸವಣ್ಣ; ಶಾಸಕ ಪರಣ್ಣ
ಗಂಗಾವತಿ 04:  ಬಸವ ಜಯಂತಿ  ಸಮಾಜದ ಡೊಂಕುಗಳನ್ನು  ತಿದ್ದಿ ಸಮಾನತೆಯನ್ನು ಬೋಧಿಸಿದ ವಿಶ್ವಗುರು ಬಸವಣ್ಣನವರನ್ನು ನೆನೆಯುವ ದಿನ ಎಂದು ಶಾಸಕ ಪರಣ್ಣ ಮನವಳ್ಳಿ ಅವರು ...
May 04, 06:57 PM   |   By Admin
ಮಲೇರಿಯಾ ನಿಯಂತ್ರಿಸುವಲ್ಲಿ ಸಾರ್ವಜನಿಕ ಸಹಕಾರ ಅವಶ್ಯ: ಆಶಾ ಬೇಗಂ
ಗಂಗಾವತಿ 30: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ಗಂಗಾವತಿ ತಾಲೂಕು ಆರೋಗ್ಯ ಕಾರ್ಯಲಯ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ದಿ. 29ರಂದು ಇಸ್ಲಾಂಪೂರು ನಗ...
April 30, 08:52 PM   |   By Admin
ಅಂಜನಾದ್ರಿಯಿಂದ ಅಯೋಧ್ಯಗೆ ಶೀಘ್ರದಲ್ಲೇ ರೈಲು ಸಂಚಾರ ಪ್ರಾರಂಭಿಸಲಿ: ಶ್ರೀನಾಥ
ಗಂಗಾವತಿ 19: ಅಂಜನಾದ್ರಿಯು ಆಂಜನೇಯನ ಜನ್ಮ ಸ್ಥಳವಾಗಿದ್ದು, ಇದು ಒಂದು ಹಿಂದುಗಳ ಪವಿತ್ರ ಕ್ಷೇತ್ರವಾಗಿದ್ದು, ರಾಮಾಯಣದ ಕಾಲ ಘಟ್ಟದ ಅನೇಕ ನೆನಪುಗಳನ್ನ ನೆನಪಿಸಿ ಆಂಜನೇಯ ಶ್ರೀರಾಮನ ...
April 19, 07:06 PM   |   By Admin
ಡಾ. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಗಂಗಾವತಿ 14: ಗಂಗಾವತಿ ನಗರಸಭೆ ವ್ಯಾಪ್ತಿಯ 28ನೇ ಚಲವಾದಿ ವಾರ್ಡಿನಲ್ಲಿ ಗುರುವಾರದಂದು ಡಾ. ಬಿ.ಆರ್‌. ಅಂಬೇಡ್ಕರ್ ಜಯಂತ್ಯೋತ್ಸವದ ಪ್ರಯುಕ್ತವಾಗಿ ಸರಕಾರದಿಂದ ಮಂಜೂರಾತಿಯಾದ  ...
April 15, 03:18 PM   |   By Admin
ವೆಂಕಟಗಿರಿ ಎರಡನೆ ತಿರುಪತಿ: ಶ್ರೀನಾಥ
ಗಂಗಾವತಿ 11: ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿರುವ ವೆಂಕಟರಮಣ ದೇವಸ್ಥಾನದಿಂದ ಗ್ರಾಮವು ಎರಡನೆ ತಿರುಪತಿ ಎಂದು ಪ್ರಸಿದ್ದಿ ಹೊಂದಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ಜೆಡಿಎಸ್ ರಾ...
April 11, 06:08 PM   |   By Admin
ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ: ಅಕ್ತರಸಾಬ
ಗಂಗಾವತಿ 11: ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿರುವ ಕಾರಣದಿಂದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಇತ್ತೀಚೆಗೆ ಇಲ್ಲಿಗೆ ಆಗಮಿಸಿ ಮಾಜಿ ಸಂಸದ ಎಚ್‌.ಜಿ.ರಾಮುಲು...
April 11, 06:04 PM   |   By Admin
ಡಾ. ಸುನೀತಾ ಸಿದ್ರಾಮಗೆ ಬೀಳ್ಕೊಡುಗೆ
ಲೋಕದರ್ಶನ ವರದಿ ಗಂಗಾವತಿ 08: ನಗರದ  ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಲ್ಲಿ ದಿ. 08ರಂದು ವರ್ಗಾವಣೆಗೊಂಡ ಕೊಪ್ಪಳ ಜಿಲ್ಲಾ ಸಹಕಾರಿ ಸಂಘದ ನಿಬಂಧಕರಾದ ಡಾ. ಸುನೀತಾ ಸಿ...
April 08, 05:48 PM   |   By Admin
ಪುಣ್ಯನಂದಪುರಿ ಸ್ವಾಮೀಜಿ ಪುಣ್ಯಾರಾಧನೆ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ: ಷಣ್ಮುಖಪ್ಪ ನಾಯಕ
ಗಂಗಾವತಿ 03: ನಾಯಕ ಜನಾಂಗವನ್ನು ಇತರೇ ಸಮಾಜದ ಮಠಗಳಿಗೆ ಕಡಿಮೆಯಿಲ್ಲವೆಂಬುವಂತೆ ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬರಲು ಲಿಂ. ಪುಣ್ಯಾನಂದಪುರಿ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ವಾಲ್ಮೀ...
April 03, 08:08 PM   |   By Admin

ಇತ್ತೀಚಿನ ಸುದ್ದಿ