ಬಿಜೆಪಿ ಪ್ರಭಾವಿ ಮುಖಂಡ ರೆಡ್ಡಿ ಪಕ್ಷಕ್ಕೆ ಸೇರ್ಪಡೆ
ಗಂಗಾವತಿ:ಸೋಮವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪನವರ ಸಹೋದರ, ಪ್ರಭಾವಿಶಾಲಿ ವೀರಶೈವ ರೆಡ್ಡಿ ಸಮಾಜದ ಮುಖಂಡ ಸಿಂಗನ...
April 17, 09:40 PM   |   By Admin
ಬಿಜೆಪಿ ಅಭ್ಯರ್ಥಿ ಪರಣ್ಣ ಮನವಳ್ಳಿ ನಾಮಪತ್ರ ಸಲ್ಲಿಕೆ
ಗಂಗಾವತಿ: ತಾಲೂಕಿನ ಬಸಾಪಟ್ಟಣದ ಹಾಲುಮತ ಕುರುಬ ಸಮಾಜದ ಗುರುಗಳಾದ ಸಿದ್ದರಾಮಯ್ಯ ಗುರುವಿನ ನೇತ್ರತ್ವದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.&n...
April 17, 09:38 PM   |   By Admin
ಕೆಆರ್ ಪಿ ಪಕ್ಷಕ್ಕೆ ಸೇರಿದ ನಗರಸಭೆ ಘಟಾನುಘಟಿ ಸದಸ್ಯರು
ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವ ಮೂಲಕ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ಪಕ್ಷಕ್ಕೆ ಇಂದು ಗಂಗಾವತಿ ನಗರಸಭೆಯ ಹದಿಮೂರು ಸದಸ...
April 17, 09:31 PM   |   By Admin
ಟಿ.ಎಂ.ಎ.ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಾನಪದ ಉತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ ಗಂಗಾವತಿ 13: ಆಧುನಿಕ ಜಗತ್ತಿನಲ್ಲಿ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದೇವೆ ಎಲ್ಲ ಸಾಹಿತ್ಯಗಳ ಮೂಲ ಬೇರು ಜನಪದ ಸಾಹಿತ್ಯ. ಮನುಷ್ಯ ಎಷ್ಟೇ ಆಧುನಿಕತೆಯನ್ನು ಅಳವಡ...
April 13, 09:42 PM   |   By Admin
ಶರಣಪ್ಪ ಸಿಂಗನಾಳ್ ನಟ ಉಪೇಂದ್ರ ಪ್ರಜಾಕೀಯ ಪಕ್ಷದ ಅಭ್ಯರ್ಥಿ
ಲೋಕದರ್ಶನ ವರದಿ ಗಂಗಾವತಿ 13: ಜನರಿಂದ ಜನರಿಗಾಗಿ ಜನರೇ ನಡೆಸುವ ಸಂವಿಧಾನದ ಆಶಯಗಳನ್ನು ಚಾಚು ತಪ್ಪದೆ ಪಾಲಿಸುವ ಉತ್ತಮ ಪ್ರಜಾಕೀಯ ಪಕ್ಷದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ...
April 13, 09:40 PM   |   By Admin
ಯುವಕರು, ಗ್ರಾಮ ಪಂಚಾಯತ ಮಹಿಳಾ ಸಂಘದ ಸದಸ್ಯರು ಬಿಜೆಪಿಗೆ ಸೇರ್ಪಡೆ
ಲೋಕದರ್ಶನ ವರದಿ ಗಂಗಾವತಿ 13: ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಎರಡಣೆ ಪಟ್ಟಿಯಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ. ಈ ಮೊದಲು ಟಿಕೆಟ್...
April 13, 09:37 PM   |   By Admin
ಬಾಳೆ ಹಣ್ಣಿನ ಗೂಡೌನ್, ಎಲೆಕ್ಟ್ರಿಕ್ ಟ್ರಕ್ ಅಂಗಡಿಗೆ ಅಗ್ನಿ ಅವಘಡ
ಲೋಕದರ್ಶನ ವರದಿಗಂಗಾವತಿ 05:  ನಗರದ ಬನ್ನಿ ಮರದ ಕ್ಯಾಂಪ್ ನಲ್ಲಿರುವ ಬಾಳೆ ಹಣ್ಣಿನ ಗೂಡೌನ್ ಮತ್ತು ಎಲೆಕ್ಟಿ ್ರಕ್ ಅಂಗಡಿಗೆ ಅಗ್ನಿ ಅವಘಡ ಸಂಭವಿಸಿದ್ದು ,ಅಪಾರ ಪ್ರಮಾಣದ ಆಸ್ತ...
April 05, 03:07 PM   |   By Admin
‘ಧಾರ್ಮಿಕ ಸ್ಥಾನಗಳಲ್ಲಿ ರಾಜಕೀಯ ಸಭೆ ನಡೆಸುವಂತಿಲ್ಲ’
ಗಂಗಾವತಿ: ಮಸೀದಿ, ಗುಡಿ ಮತ್ತು ಚರ್ಚ್‌ ಸೇರಿ ಧಾರ್ಮಿಕ ಸ್ಥಳಗಳಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಅಥವಾ ಕರಪತ್ರ ಹಂಚಿಕೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ನಿಯಮದಡಿಯಲ್ಲಿ ಕೇಸ್ ದಾ...
April 01, 07:43 PM   |   By Admin
ಪಕ್ಷ ಸೇರ್ಪಡೆ : ಜೆಡಿಎಸ್ ಕಚೇರಿಯಲ್ಲಿ ಮುಖಂಡರಿಗೆ ಸನ್ಮಾನ
ಲೋಕದರ್ಶನ ವರದಿ ಗಂಗಾವತಿ: ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಗಂಗಾವತಿ ಬಿಜೆಪಿಯ ಹಿರಿಯ ಯುವ ಮುಖಂಡ ಎಚ್‌. ಆರ್‌. ಚನ್ನಕೇಶವ ಅವರನ್ನು ತಾಲೂಕು ಜೆಡಿಎಸ್ ಕಚೇರಿಯಲ್ಲಿ ಅದ್ದೂರಿಯಾ...
April 01, 07:41 PM   |   By Admin
ಭಾರತಿ ತೀರ್ಥ ಮಹಾಸ್ವಾಮಿಗಳ 73ನೇ ವದಂರ್ತಿ ಮಹೋತ್ಸವ
ಲೋಕದರ್ಶನ ವರದಿ ಗಂಗಾವತಿ: ಶೃಂಗೇರಿ ಶಂಕರ, ಶಾರದಾ ಪೀಠದ, ಪ್ರಸ್ತುತ ಪೀಠಾಧಿಕಾರಿಗಳಾದ  ಜಗದ್ಗುರು  ಭಾರತಿ ತೀರ್ಥರು, ಸನಾತನ ಧರ್ಮದ ರಕ್ಷಣೆಯ ಸುವರ್ಣ ಯುಗದ, ಧರ್...
March 29, 06:21 PM   |   By Admin

ಇತ್ತೀಚಿನ ಸುದ್ದಿ