ತಡಸ್ ಸುನ್ನತ್ ಜಮಾಅತ್ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ 29: ತೀವ್ರ ಕುತೂಹಲ ಕೆರಳಿಸಿದ್ದ ಮುಸ್ಲಿಮ್ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಸುನ್ನತ್ ಜಮಾಅತ್ ತಡಸ್ಗೆ ನೂತನ ಆಡಳಿತ ಮಂಡಳಿಯ ಪ್ರಥಮ ಚುನಾವಣೆಯ ಫಲಿತಾಂ...
May 29, 03:41 PM   |   By Admin
ಹೊರಟ್ಟಿಯವರು ಭಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ: ಮಾಳಗಿ
ಶಿಗ್ಗಾವಿ : ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಬಸವರಾಜ ಹೊರಟ್ಟಿ ಅವರಿಗೆ ಅವಿಭಾಜ್ಯ ಧಾರವಾಡ ಜಿಲ್ಲೆಯ ಪರಿಶಿಷ್ಟ ಮತ್ತು ಪಂಗಡಗ...
May 24, 06:52 PM   |   By Admin
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ
ಲೋಕದರ್ಶನ ವರದಿ ಶಿಗ್ಗಾವಿ : 2021-22 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸವಣೂರ ತಾಲೂಕಿನ ಹಿರೇ ಮನ್ನಂಗಿ ಗ್ರಾಮದ ಜಿ.ಎನ್‌.ನಿಸ್ಸಿಮಗೌಡ್ರ ಸರಕಾರಿ ಪ್...
May 23, 05:10 PM   |   By Admin
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ 25 ಸಾವಿರ ರೂ. ಪ್ರೋತ್ಸಾಹಧನ
ಲೋಕದರ್ಶನ ವರದಿ ಶಿಗ್ಗಾವಿ : 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನ ಪಡೆದ ಬನ್ನೂರ ಗ್ರಾಮದ ನಿಖಿತಾ ಕ್ವಾಟಿ ಮತ್ತು ಪವಿತ್ರಾ ದುಂಡಿಗೌಡ...
May 23, 05:00 PM   |   By Admin
ಉರ್ದು ಮಾಧ್ಯಮ ಸಾನಿಯಾ ಶೇಖಲ್ಲಿ ಜಿಲ್ಲೆಗೆ ಪ್ರಥಮ
ಶಿಗ್ಗಾವಿ 21:  ಪಟ್ಟಣದ ಸರಕಾರಿ ಉರ್ದು ಪ್ರೌಡ ಶಾಲೆಯ ಸಾನಿಯಾ ನಿಸಾರಹ್ಮದ ಶೇಖಲ್ಲಿ ಉರ್ದು ಮಾಧ್ಯಮದಲ್ಲಿ 2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಪ್ರತಿಶತ 9...
May 21, 06:02 PM   |   By Admin
ಮಾಮಲೇ ದೇಸಾಯಿ ಮಹಾವಿದ್ಯಾಲಯದ ಫಲಿತಾಂಶ ಶೇ 80ರಷ್ಟು
ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಮಾಮಲೇ ದೇಸಾಯಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಒಟ್ಟು 176 ವಿದ್ಯಾರ್ಥಿಗಳು ಹಾಜರಾಗಿದ್ದು 136...
May 21, 06:00 PM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ
ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಫಿನಿಕ್ಸ್‌ ಶಾಲೆಯ ವಿದ್ಯಾರ್ಥಿಗಳು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.  ...
May 21, 05:49 PM   |   By Admin
ರೇವತಿ ಗುಂಡಣ್ಣವರ ರಾಜ್ಯಕ್ಕೆ ತೃತೀಯ ಸ್ಥಾನ
ಲೋಕದರ್ಶನ ವರದಿಶಿಗ್ಗಾವಿ 20: 2021-22ನೇ ಸಾಲಿನ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಶಿವಪೂರದ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಯ ಕು. ರೇವತಿ ಗುಂಡಣ್ಣವರ ವಿದ್ಯಾಥರ್ಿಯು 625 ಕ್ಕೆ 62...
May 20, 03:28 PM   |   By Admin
ತಂದೆ-ತಾಯಿ ಇಲ್ಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಸಾಧನೆ
ಲೋಕದರ್ಶನ ವರದಿ ಮಧ್ಯಶಿಗ್ಗಾವಿ 20: ಬಾಡದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿದ್ಯಾಥರ್ಿನಿ ಕು. ಅಪರ್ಿತಾ ಮರಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಶತ 94 ಅಂಕ ಪಡೆದು ಉತ್ತೀರ್ಣಳ...
May 20, 03:25 PM   |   By Admin
ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಎಸ್ಎಸ್ಎಲ್ಸಿ ಫಲಿತಾಂಶ ಶೇ. 100ರಷ್ಟು
ಲೋಕದರ್ಶನ ವರದಿಶಿಗ್ಗಾವಿ 20: ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ  ಪ್ರೌಢಶಾಲಾ ವಿಭಾಗದ 2021-22 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಶೇಕಡಾ 100  ರಷ್ಟು ಆಗಿದ್ದ...
May 20, 03:16 PM   |   By Admin

ಇತ್ತೀಚಿನ ಸುದ್ದಿ