ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಜಾರಿಗೆ: ಮ್ಯಾಗೇರಿ
ಲೋಕದರ್ಶನ ವರದಿಶಿಗ್ಗಾವಿ 12: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸಕರ್ಾರದ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ ನಿರ್ವಹಣೆ, ಸಾರ್ವಜನಿಕ ಸೇವೆ, ಅಭಿವೃದ್ಧಿ ಕಾರ್ಯಗಳು ಸೇರಿದಂ...
June 12, 04:21 PM   |   By Admin
ಇರೋ ಕಿಡ್ಸ ಪ್ರೀ ಪ್ರೈಮರಿ ಶಾಲೆ ಪ್ರಾರಂಭ
ಲೋಕದರ್ಶನ ವರದಿಶಿಗ್ಗಾವಿ 12: ಇರೋ ಕಿಡ್ಸ ಸಂಸ್ಥೆ ಭಾರತದ ಉನ್ನತ ಶ್ರೇಣಿಯ ಶಿಕ್ಷಣ ನೀಡುವ ಸಂಸ್ಥೆಯಾಗಿದ್ದು ಅದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ಸಂಸ್ಥೆ ಸಂ...
June 12, 03:30 PM   |   By Admin
ಮಕ್ಕಳು ಕಣ್ಣಿನ ಹೆಚ್ಚು ಜಾಗೃತಿ ವಹಿಸಲಿ: ಡಾ. ನಾಗೇಶ ಗೊಂಗಿ
ಶಿಗ್ಗಾವಿ 10: ಮಕ್ಕಳು ಮೊಬೈಲ ಬಿಟ್ಟು ಪುಸ್ತಕ ಹಿಡಿಯಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಎಲ್ಲ ಮಕ್ಕಳಿಗೂ ದೃಷ್ಟಿಯ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ...
June 10, 08:33 PM   |   By Admin
ಗುತ್ತಿಗೆದಾರರು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಎಂಥ ಸಮಸ್ಯೆಗೂ ಪರಿಹಾರ ಸಾಧ್ಯ: ಮಣ್ಣಣ್ಣವರ
ಶಿಗ್ಗಾವಿ 10: ಸಂಘಕ್ಕೆ ಪದಾಧಿಕಾರಿ ಅಥವಾ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಗುತ್ತಿಗೆದಾರರು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಯಾವುದೇ ಸಮಸ್ಯೆಯಿದ್ದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ ...
June 10, 05:49 PM   |   By Admin
ಬಸವರಾಜ ಹೊರಟ್ಟಿ ಅತ್ಯಧಿಕ ಮತಗಳಿಂದ ಗೆಲ್ಲುವುದು ಸತ್ಯ: ಮ್ಯಾಗೇರಿ
ಶಿಗ್ಗಾವಿ 10: ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಸವರಾಜ ಹೊರಟ್ಟಿ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುವುದು ಅಷ್ಟೇ ಸತ್ಯ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್...
June 10, 05:30 PM   |   By Admin
ಜೂ. 27 ರಂದು ಶಿಗ್ಗಾವಿ ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಸತ್ಯಾಗ್ರಹ: ಸ್ವಾಮೀಜಿ
ಲೋಕದರ್ಶನ ವರದಿಶಿಗ್ಗಾವಿ09 : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸುಮಾರು ಇಪ್ಪತ್ತು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದರೂ ಮನ್ನಣೆ ನೀಡದ ಕಾರಣ ಇದೇ ಜೂ. 27 ರಂದು ಶಿಗ್ಗಾವಿ...
June 09, 03:07 PM   |   By Admin
ಶಿಕ್ಷಕರ ಪ್ರೀತಿ ಸದಾ ನನ್ನ ಮೇಲಿದೆ: ಬಸವರಾಜ ಹೊರಟ್ಟಿ
ಲೋಕದರ್ಶನ ವರದಿಶಿಗ್ಗಾವಿ 09: ಗುಲಾಮಗಿರಿಯಲ್ಲಿದ್ದ ಶಿಕ್ಷಕರನ್ನ ಹೋರಾಟ ಮಾಡಿ ಸ್ವತಂತ್ರ್ಯರನ್ನಾಗಿ ಮಾಡಿದ ತೃಪ್ತಿ ನನಗಿದ್ದು ಶಿಕ್ಷಕರ ಜೊತೆ ಪಕ್ಷಾತೀತವಾಗಿ ಇರುವುದರಿಂದ ಆ ಶಿಕ್ಷ...
June 09, 03:02 PM   |   By Admin
ವೈಷ್ಣವಿ ಲೇಔಟನಲ್ಲಿ ವಿಶ್ವ ಪರಿಸರ ದಿನಾಚರಣೆ
ಲೋಕದರ್ಶನ ವರದಿಶಿಗ್ಗಾವಿ06 : ಪಟ್ಟಣದ 6 ನೇ ವಾಡರ್ಿನ ಶಬರಿಗಿರಿ ಮತ್ತು ವೈಷ್ಣವಿ ಲೇಔಟನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ಮಹಿಳೆಯರು ಮತ್ತು ಮಕ್ಕಳ...
June 06, 03:35 PM   |   By Admin
ಗವಾಯಿಗಳ ಕಲಾ ಸಂಸ್ಥೆಗೆ ಕೊಡುಗೆ ನೀಡಿದ ಅಹುಜಾ ಕಂಪನಿ
ಲೋಕದರ್ಶನ ವರದಿಶಿಗ್ಗಾವಿ06 :ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಮೌಲ್ಯಮಾಪನ ಕುಲಸಚಿವ ಡಾ.ಎನ್.ಎಮ್.ಸಾಲಿ ಅವರು ಶಿಗ್ಗಾವಿಯ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ  ...
June 06, 03:31 PM   |   By Admin
ವಿದ್ಯುತ್ ಮೀಟರ ಉಚಿತವಾಗಿ ಅಳವಡಿಕೆ: ಪಾಟೀಲ
ಶಿಗ್ಗಾವಿ : ತಾಲೂಕಿನಾದ್ಯಂತ ಬೆಳಕು ಯೋಜನೆಗೆ ಅರ್ಜಿ ಕೊಟ್ಟ ಮನೆಗಳಿಗೆ ಉಚಿತವಾಗಿ ಮೀಟರ ಅಳವಡಿಸುತ್ತಿದ್ದಾರೆ ಯಾರು ಸಹಿತ ಹಣವನ್ನು ನೀಡಬಾರದು ಎಂದು ಭಾಜಪ ಪ್ರಧಾನ ಕಾರ್ಯದರ್ಶಿ ಹಾಗ...
May 29, 05:18 PM   |   By Admin

ಇತ್ತೀಚಿನ ಸುದ್ದಿ