'ಟ್ರೋಫಿಯನ್ನ ನೀನು ಎತ್ತಿ ಹಿಡಿ' ಮಯಾಂಕ್ ಕೈಗೆ ಟ್ರೋಫಿ ಕೊಟ್ಟ ವಿರಾಟ ಕೊಹ್ಲಿ
ಸಿಡ್ನಿ: ಟೀಂ ಇಂಡಿಯಾ ಓಪನರ್ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ ವಿರಾಟ್ ಕೊಹ್ಲಿಯ ಹೃದಯ ವೈಶಾಲ್ಯತೆ ಕುರಿತ ವಿಷಯವೊಂದನ್ನ ಬಹಿರಂಗ ಪಡಿಸಿದ್ದಾರೆ.ಮೊನ್ನೆ ಸಿಡ್ನಿ ಪಂದ್ಯವನ್ನ ಡ್ರಾ ...
January 11, 03:38 PM   |   By Admin
ಪಾಂಡ್ಯಾ, ರಾಹುಲ್ ವಿವಾದ: ಮೌನ ಮುರಿದ ಕೊಹ್ಲಿ
ಇಡೀ ಕ್ರಿಕೆಟ್ ಲೋಕವನ್ನೇ ದಂಗು ಬಡಿಸಿರುವ ಹಾದರ್ಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮ...
January 11, 03:38 PM   |   By Admin
ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಅವರ ಜನ್ಮ ದಿನ
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ 46ನೇ ಜನ್ಮಾ ದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ. ಸದ್ಯ ಭಾರತ ಅಂಡರ್ 19 ತಂಡ ಮತ್ತು ಭಾರತ ಎ ತಂಡದ ಕೋಚ್ ಆಗಿ...
January 11, 03:37 PM   |   By Admin
ಏಕದಿನ ಸರಣಿ ಮೇಲೆಯೂ ಭಾರತದ ಕಣ್ಣು
ಸಿಡ್ನಿ, ಜ 11 (ಯುಎನ್ಐ) ಕಾಂಗರೂಗಳ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ, ಏಕದಿನ ಸರಣಿಯಲ್ಲೂ ಅದೇ ಲಯ ಮುಂದುವರಿಸುವ ತುಡಿತದಲ...
January 11, 03:36 PM   |   By Admin
ಅಭಿಮಾನಿಗಳ ಬಳಿ ಕ್ಷಮೆ ಕೋರಿದ ಆಲ್ರೌಂಡರ್ ಹಾದರ್ಿಕ್ ಪಾಂಡ್ಯ
ಸಿಡ್ನಿ: ಟೀಂ ಇಂಡಿಯಾ ಆಲ್ರೌಂಡರ್ ಹಾದರ್ಿಕ್ ಪಾಂಡ್ಯ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಇತ್ತಿಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಭಾಗವಹಿಸಿದ್...
January 09, 03:49 PM   |   By Admin
ಇಂಡಿಯಾ ಆಟಗಾರರ ಭರ್ಜರಿ ಸೆಲೆಬ್ರೇಷನ್
ಸಿಡ್ನಿ: ಕಾಂಗರೂಗಳ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಟೀಂ ಇಂಡಿಯಾ ಭರ್ಜರಿ ಪಾಟರ್ಿ ಮಾಡಿ ಸಂಭ್ರಮಿಸಿದೆ. ಸೋಮವಾರ ಸಿಡ್ನಿ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗುತ್ತಿದ್ದಂತೆ ಭಾರ...
January 09, 03:48 PM   |   By Admin
ಕನರ್ಾಟಕಕ್ಕೆ ಕೆ.ಸಿದ್ದಾಥರ್್ ಅರ್ಧ ಶತಕದ ಆಸರೆ
ವಡೋದರಾ, ಜ. 8 (ಯುಎನ್ಐ) ಭಾರ್ಗವ್ ಭಟ್(62 ಕ್ಕೆ 4) ಅವರ ಮಾರಕ ದಾಳಿಯ ನಡುವೆಯೂ ಕೆ. ಸಿದ್ಧಾಥರ್್ (64 ರನ್) ಹಾಗೂ ಮನೀಶ್ ಪಾಂಡೆ (45* ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವ...
January 08, 03:49 PM   |   By Admin
ಆಸೀಸ್, ಕಿವೀಸ್ ಏಕದಿನ ಸರಣಿ: ಬುಮ್ರಾಗೆ ವಿಶ್ರಾಂತಿ, ಸಿರಾಜ್-ಕೌಲ್ ಸೇರ್ಪಡೆ
ಮುಂಬೈ, ಜ. 8 (ಯುಎನ್ಐ) ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ನಡುವಿನ ನಿಗದಿತ ಓವರ್ಗಳ ಸರಣಿಯಿಂದ ಭಾರತ ತಂಡದ ಯಾರ್ಕರ್ ಪರಿಣಿತ ಜಸ್ಪ್ರಿತ್ ಬುಮ್ರಾ ...
January 08, 03:48 PM   |   By Admin
ಆಸಿಸ್ಗೆ ಹ್ಯಾರಿಸ್ ಅರ್ಧಶತಕದ ಆಸರೆ: ಮಳೆಯಿಂದಾಗಿ ಬೇಗ ಮುಗಿದ ಆಟ
ಸಿಡ್ನಿ, ಜ 5 (ಯುಎನ್ಐ) ಚೈನಾಮನ್ ಶೈಲಿಯ ಕುಲ್ದೀಪ್ ಯಾದವ್ (71 ಕ್ಕೆ 3 ) ಹಾಗೂ ರವೀಂದ್ರ ಜಡೇಜಾ (62 ಕ್ಕೆ 2) ಅವರ ಸ್ಪಿನ್ ಮೋಡಿಯ ನಡುವೆಯೂ ಆರಂಭಿಕ ಆಟಗಾರ ಮಾಕರ್ೂಸ್ ಹ್ಯಾರಿಸ್ ...
January 05, 04:08 PM   |   By Admin
ಪೂಜಾರ ಆಕರ್ಷಕ ಶತಕ : ಭಾರತಕ್ಕೆ ದಿನದ ಗೌರವ
ಸಿಡ್ನಿ ;  ಸಿಡ್ನಿ ಟೆಸ್ಟ್  ಪಂದ್ಯದ  ಮೊದಲ  ಟೀಂ  ಇಂಡಿಯಾ  ಮೇಲುಗೈ ಸಾಧಿಸಿದೆ.  ಸಿಡ್ನಿ ಅಂಗಳದಲ್ಲಿ  ನಡೆದ ಮೊದಲ ದಿನದಾಟದ ...
January 03, 02:55 PM   |   By Admin

ಇತ್ತೀಚಿನ ಸುದ್ದಿ