ತಾಲೂಕಾ ಕ್ರೀಡಾಂಗಣದಲ್ಲಿ ಕ್ರೀಡಾ ಮಹೋತ್ಸವ
ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ​‍್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ಕ್ರೀಡಾ ಪಟು ಕಿರಣ ಗಾಜಿ ಪ್ರಶಸ್ತಿ ನೀಡಿ ಗ...
January 30, 03:06 PM   |   By Admin
ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ ಪಾಲ್ಗೊಂಡಿದ್ದ ರುಕ್ಸಾರಬಾನಗೆ ಸನ್ಮಾನ
ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ​‍್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ ಪಾಲ್...
January 30, 03:02 PM   |   By Admin
ಡಬ್ಬಿ ಮೆಣಸಿನಕಾಯಿ 46,499 ಅವಾಕ
ಬ್ಯಾಡಗಿ 29:  ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 73,369 ರೇಟ್ ಸಿಕ್ಕಿರುತ್ತವೆ. ಹಾಗೂ  ಸಾವಿರಕ್ಕೂ ಹೆಚ್ಚು ಚೀಲಗ...
January 29, 06:03 PM   |   By Admin
ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕಾರ
ಬ್ಯಾಡಗಿ 29 : ಪುರಸಭೆ ಶ್ರೇಣಿ-01 ಮುಖ್ಯಾಧಿಕಾರಿಯಾಗಿ  ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕರಿಸಿದರು ಸರ್ಕಾರದ ಅಧಿಸೂಚನೆ ಅಂತೆ ಸದರಿಯವರು ಈ ಹಿಂದೆ ವ್ಯವಸ್ಥಾಪಕರು ಜಿಲ್...
January 29, 03:00 PM   |   By Admin
ಬಿಜೆಪಿ ಮಹಿಳಾ ಮೂರ್ಚಾ ಸದ್ಯಸರಿದ ತಹಶೀಲ್ದಾರ ಮನವಿ ಪತ್ರ ಸಲ್ಲಿಕೆ
ಬ್ಯಾಡಗಿ 28 : ತಾಲೂಕಾ ಬಿಜೆಪಿ ಮಹಿಳಾ ಮೂರ್ಚಾ ಸದ್ಯಸರು ಮಂಗಳವಾರ ತಹಶೀಲ್ದಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸರೋಜ ಉಳಾಗಡ್ಡಿ ರಾಜ್ಯದಲ್ಲಿ ಇತ್ತಿಚಿಗೆ ನಡೆಯುತ್ತಿರುವ ಮಹಿಳೆಯರೊಂದಿ...
January 28, 06:20 PM   |   By Admin
ಕದರಮಂಡಲಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ
ಬ್ಯಾಡಗಿ 28 : ಕದರಮಂಡಲಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿದ ಶಾಸಕ ಬಸವರಾಜ ನಿ ಶಿವಣ್ಣನವರ ಸನ್ಮಾನ್ಯ ಶಾಸಕರು ಬ್ಯಾಡಗಿ ವಿಧಾನಸಭಾ ಕ್ಷೇತ್ರ ಹಾಗ...
January 28, 06:15 PM   |   By Admin
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು ಅಭಿವೃದ್ದಿ ಯೋಜನೆ
ಬ್ಯಾಡಗಿ 28 : ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾವೇರಿ ಸಮಗ್ರ ಶಿಶು  ಅಭಿವೃದ್ದಿ ಯೋಜನೆ ಬ್ಯಾಡಗಿ ಹಾಗೂ ಗ್ರಾಮ ಪಂಚಾಯತಿ ಕದರಮಂಡಲ...
January 28, 06:12 PM   |   By Admin
ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವ
ಬ್ಯಾಡಗಿ 28 ;  ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಏರಿ​‍್ಡಸಿರುತ್ತಾರೆ. ಇ...
January 28, 06:09 PM   |   By Admin
18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕ
ಬ್ಯಾಡಗಿ  27: ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡ...
January 27, 06:25 PM   |   By Admin
ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ
ಬ್ಯಾಡಗಿ 27 : 77 ನೇ ಗಣರಾಜೋತ್ಸವ ಅಂಗವಾಗಿ ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ ನೇರೆವೆರಿಸಿ ಮಾತನಾಡಿದ ಗೋಪಾಲಕೃಷ್ಣ ಆಚಾರ‌್ಯ ಶಾಕಾಧಿಕಾರಿ ಬ್ಯಾಡಗ...
January 27, 04:36 PM   |   By Admin