ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಗೌಡ ಪಾಟೀಲ್ ಅವರಿಗೆ ಸನ್ಮಾನ
Tribute to former MLA and Traders Association President Suresh Gowda Patil
ಬ್ಯಾಡಗಿ 30: ಹುಬ್ಬಳ್ಳಿಯ ಟೈಟಾನ್ ಕಂಪನಿಯ ವತಿಯಿಂದ ಜೀವಮಾನ ಸಾಧನೆಯ ಪ್ರಶಸ್ತಿ ಭಾಜನರಾದ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರಿಗೆ ಅಮೃತ ನಿಧಿ ಸೌಹಾರ್ದ ಸಹಕಾರಿ ಪತ್ತಿನ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಪತ್ತಿನ ಅಧ್ಯಕ್ಷ ಎಂ ಆರ್ ಬಾಗೋಜಿ. ಬಿ.ವ್ಹಿ.ಹೊಟ್ಟಿಗೌಡ್ರ. ಜಿಎಂ ಸೀಗೆಹಳ್ಳಿ.ಪಿ ವಾಯ್ ಬಾಗೋಜಿ.ಎ ಎ ಮಕಾನದಾರ.ಐ.ಪಿ ಕಟ್ಟಿ.ಬಿ ವ್ಹಿ ಬೆಣ್ಣಿ. ಲಿಂಗರಾಜ್ ಬೆಳಗೇರಿ .ಎಮ್ ಎ ಚಿನ್ನಿಕಟ್ಟಿ. ಹಾಗೂ ಅನೇಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 