ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಢಾ ಸ್ಪರ್ಧೆಯಲ್ಲಿ ಅತ್ಯುತಮ ಸಾಧನೆ
ರಾಣಿಬೆನ್ನೂರು:2 ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಢಾ ಸ್ಪರ್ಧೆಯಲ್ಲಿ ಅತ್ಯುತಮ ಸಾಧನೆಯನ್ನು ಮಾಡಿ ಶಾಲೆಗೆ ಕೀರ್ತಿ ...
September 02, 07:36 PM   |   By Admin
ಡಾ.ಕಡಕೋಳ ಪೋದಾರ್ ಲರ್ನ್‌ ಶಾಲೆಯಲ್ಲಿ ದಂತ ತಪಾಸಣಾ ಶಿಬಿರ
ರಾಣಿಬೆನ್ನೂರ:2 ಮಕ್ಕಳು ಚಾಕಲೇಟ್‌ನಂತಹ ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವ್ಯದರಿಂದ ಹಲ್ಲು ಹುಳುಕಾಗುತ್ತವೆ ಇದರಿಂದ ಹಲ್ಲಿನ ಬಾಧೆ ಹೆಚ್ಚುತ್ತದೆ.  ಆದಕಾರಣ ಪಾಲಕರು ಮಕ್ಕ...
September 02, 07:33 PM   |   By Admin
ಗಣೇಶಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸಬೇಕು; ವೇಂಕಟರಮಣ ನಾಯಕ
ರಾಣಿಬೆನ್ನೂರು:31 ಗಣೇಶೋತ್ಸವದಲ್ಲಿನ ಪರಿಸರ ಮಾಲಿನ್ಯದ ನೆಪವನ್ನು ಹೇಳಿ ’ಕೃತಕ ಟ್ಯಾಂಕ್ ಮತ್ತು ಅರಿಶಿನ ಗಣಪತಿ, ಗೋಮಯ ಗಣಪತಿ ಎಂಬ ಧರ್ಮಬಾಹಿರ ಹಾಗೂ ಆಯೋಗ್ಯ ಸಂಕಲ್ಪನೆಯನ್ನು ನಡೆಸ...
August 31, 03:59 PM   |   By Admin
ಭವಿಷ್ಯದ ಶಿಕ್ಷಕರು ಮಕ್ಕಳ ಮನಸ್ಸನ್ನು ಗೆಲ್ಲುವಂತಾಗಲು ಪಠ್ಯತರ ಚಟುವಟಿಕೆ ಅಗತ್ಯ: ಡಾ: ಮೃತ್ಯುಂಜಯ
ರಾಣೇಬೆನ್ನೂರು,31 : ಸಮಾಜದಲ್ಲಿ ಶಿಕ್ಷಕ ಮತ್ತು ಶಿಕ್ಷಕ ವೃತ್ತಿಗೆ ದೊಡ್ಡ ಸ್ಥಾನ, ಮಾನ ಮತ್ತು ಗೌರವವಿದೆ. ಪವಿತ್ರವಾದ ಶಿಕ್ಷಕ ವೃತ್ತಿಗೆ ಬರುವುದೇ  ಯೋಗಾನು ಯೋಗ. ಭವಿಷ್ಯದ ...
August 31, 03:50 PM   |   By Admin
ಸಿಇಎಸ್ ಪೌಢ ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿ
ರಾಣಿಬೆನ್ನೂರು:28 ತಾಲೂಕಿನ ಚಳಗೇರಿ ಗ್ರಾಮದ ಸಿಇಎಸ್ ಪೌಢ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟ"ುಯನ್ನು ಸಡಗರ ಸಂಭ್ರಮದಿಂದ ಆಚರಿಸಲಾುತು. ಕೃಷ್ಣ ರಾಧೆಯರ ವೇಷ ಭೂಷಣ ತೊಟ...
August 28, 02:56 PM   |   By Admin
ಶ್ರೀ ಸತ್ಯಾಭಿಜ್ಞರ ಮಠದಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ
ರಾಣಿಬೆನ್ನೂರು 28: ನಗರದ ಕೋಟೆಯ ಶ್ರೀ ಸತ್ಯಾಭಿಜ್ಞರ ಮಠದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಸೋಮವಾರ ಕೂಡಲಿಯ ಅಕ್ಷೊಭ್ಯತೀರ್ಥ ಮಠದ ಶ್ರೀ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಸಡಗರ ...
August 28, 02:54 PM   |   By Admin
ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ
ರಾಣಿಬೆನ್ನೂರು 28:  ಗ್ರಾಮದಲ್ಲಿ ದೇವಸ್ಥಾನ ಕಟ್ಟಿಸಿದರೆ ಸಾಲದು, ಆ ದೇವಸ್ಥಾನಕ್ಕೆ ಕಳಸಾರೋಹಣ ಮಾಡಿದರೆ ಅದು ಗ್ರಾಮಕ್ಕೆ ಹೊನ್ನ ಕಳಸವಿಟ್ಟಂತೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ...
August 28, 02:49 PM   |   By Admin
ಸುಲೋಚನಾ ಖನ್ನೂರ ನಿಧನ
ರಾಣಿಬೆನ್ನೂರು 28: ಇಲ್ಲಿನ ವಿನಾಯಕ ನಗರದ  ಹಿರಿಯ ನಿವಾಸಿ ಸುಲೋಚನಾ ದಿ. ಮಹಾದೇವಪ್ಪ ಖನ್ನೂರ (82) ಮಂಗಳವಾರ ನಿಧನರಾದರು. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು- ಬಳ...
August 28, 02:23 PM   |   By Admin
ಯುವಜನತೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು: ಮಾಲುಯನ್‌ಜೀ
ರಾಣೇಬೆನ್ನೂರು 28:  ಇಂದಿನ ಯುವಜನತೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲ...
August 28, 02:20 PM   |   By Admin
ಕೃಷ್ಣಜನ್ಮಾಷ್ಟಮಿ ನಿಮಿತ್ತ ವಿವಿಧ ಕಾರ್ಯಕ್ರಮಗಳು
ಕೂಡ್ಲಿ ಆರ್ಯ ಅಕ್ಷೊಭ್ಯತೀರ್ಥರ ಚಾತುರ್ಮಾಸ್ಯ; ರಾಣೇಬೆನ್ನೂರ 28: ನಗರದ ಕೋಟೆಯ ಭಾಗದಲ್ಲಿ ಶ್ರೀ ಸತ್ಯಾಭಿಜ್ಞರ ಮಠದ ಮುಂಭಾಗದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ವಿಶೇಷ ...
August 28, 02:12 PM   |   By Admin

ಇತ್ತೀಚಿನ ಸುದ್ದಿ