ತುಂಗಭದ್ರಾ ಎಡ-ಬಲದಂಡೆ ಕಾಲುವೆಗೆ ಸಮರ​‍್ಕ ನೀರು ಹರಿಸಲು ಆಗ್ರಹ
ಕಂಪ್ಲಿ, ಆ.12: ತುಂಗಭದ್ರಾ ಜಲಾಶಯದಿಂದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ಕರ್ನಾಟಕ ಮತ್ತು ಆಂಧ್ರ​‍್ರದೇಶದ ಕೋಟಾದಡಿ ಜಂಟಿಯಾಗಿ ನೀರು ಹರಿಸಿದರೆ ಮಾತ್ರ ದೇವಸಮುದ್ರ ಎಂ.1 ಡಿಸ್ಟ್ರಿಬ...
August 12, 07:07 PM   |   By Admin
ಪುಟ್ಟರಂಗಶೆಟ್ಟಿಗೆ ಎರಡನೇ ಬಾರಿ ಸಚಿವ ಸ್ಥಾನ: ವೆಂಕಟೇಶ್ ಹರ್ಷ
ಕಂಪ್ಲಿ, ಆ.12: ಭಗೀರಥ ಉಪ್ಪಾರ ಸಮಾಜದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಸತತ ನಾಲ್ಕು ಬಾರಿ ಶಾಸಕರಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ನೀಡಿರುವುದು...
August 12, 07:05 PM   |   By Admin
ಶ್ರದ್ಧಾಭಕ್ತಿಯಿಂದ ನೆರವೇರಿದ ಬಲಕುಂದೇಶ್ವರ ತಾತನವರ ದೇವಸ್ಥಾನದ ವಿಶೇಷ ಪೂಜೆ
ಕಂಪ್ಲಿ, ಆ.12: ತಾಲೂಕಿನ ದೇವಸಮುದ್ರ ಗ್ರಾಮದ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಬಲಕುಂದೇಶ್ವರ ತಾತನವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಮೊದಲ ದಿನದ ಅಂಗವಾ...
August 12, 07:03 PM   |   By Admin
ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ಜೆ.ಎನ್‌.ಗಣೇಶ್‌ಗೆ ಮನವಿ
ಲೋಕದರ್ಶನ ವರದಿ ಕಂಪ್ಲಿ  08: ಪತ್ರಿಕಾ ಭವನ, ನಿವೇಶನ, ಮನೆ ಸೇರಿದಂತೆ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ...
August 08, 06:35 PM   |   By Admin
ಕಂಪ್ಲಿಯಲ್ಲಿ ಕನ್ನಿಕಾಪರಮೇಶ್ವರಿಗೆ ಶಾಖಾಂಬರಿ ಅಲಂಕಾರ ಮತ್ತು ವಿಶೇಷ ಪೂಜೆ
ಲೋಕದರ್ಶನ ವರದಿ ಕಂಪ್ಲಿ  08: ಆಷಾಡ ಕೊನೆ ಶುಕ್ರವಾರದ ಪ್ರಯುಕ್ತ ಕಂಪ್ಲಿ ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದವರು ತಮ್ಮ ಆರಾಧ್ಯ ದೇವತೆಯಾದ ಶ್ರೀ ಕನ್ನಿಕಾಮರಮೇಶ್ವರಿ, ನಗರ...
August 08, 05:38 PM   |   By Admin
ನೀರು ಹರಿಸದಿದ್ದರೆ ಆ.11ರಂದು ಐಸಿಸಿ ಕಚೇರಿ ಮುತ್ತಿಗೆ: ರೈತ ಸಂಘ ಎಚ್ಚರಿಕೆ
ಲೋಕದರ್ಶನ ವರದಿ  ಕಂಪ್ಲಿ, ಆ.7: ತುಂಗಭದ್ರ ಜಲಾಶಯದಲ್ಲಿ ಸುಮಾರು 70 ಟಿಎಂಸಿ ನೀರು ಸಂಗ್ರಹವಿದ್ದರೂ ರೈತರಿಗೆ ನೀರು ಹರಿಸುತ್ತಿಲ್ಲ. ತಕ್ಷಣ ಎಲ್‌ಎಲ್ಸಿ, ವಿಜಯನಗರ ಕಾಲು...
August 07, 07:12 PM   |   By Admin
ಹಳೆಯ ವಿದ್ಯಾರ್ಥಿಯಿಂದ ಶಾಲೆಗೆ 350 ಸ್ಟೀಲ್ ಬಾಟಲ್ಗಳ ಕೊಡುಗೆ
ಲೋಕದರ್ಶನ ವರದಿ ಕಂಪ್ಲಿ, ಆ.7: ತಾಲ್ಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿ ಹಾಗೂ ಸೊಸೈಟಿ ನಿರ್ದೇಶಕ, ದಾನಿ ಜಿ. ಗಣೇಶಗೌಡ ಅವರು 350 ಸ್ಟೀಲ್ ಬಾಟಲ್...
August 07, 07:11 PM   |   By Admin
ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ
ಲೋಕದರ್ಶನ ವರದಿ  ಕಂಪ್ಲಿ, ಆ.06:  ಪಟ್ಟಣದ ಅಂಬೇಡ್ಕರ್ ವೃತ್ತ ಹಾಗೂ ಬಳ್ಳಾರಿ ರಸ್ತೆ ಖಾಸಗಿ ಬಸ್ ನಿಲ್ದಾಣದ ಬಳಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಂಪ್ಲಿ ಮಂಡಲ ಅಧ...
August 06, 06:54 PM   |   By Admin
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ಗೆ ಧ್ವನಿ ಎತ್ತಿದ ಜನರ ಆಶಯಕ್ಕೆ ಬದ್ಧ: ಶಾಸಕ ಜೆ.ಎನ್‌. ಗಣೇಶ್
ಲೋಕದರ್ಶನ ವರದಿ  ಕಂಪ್ಲಿ, ಆ. 6: ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿದ್ದು, ಕಂಪ್ಲಿ ಕ್ಷೇತ್ರದ ಜನರು ಕಂಪ್ಲಿಯಿಂದ ಹೈಕಮಾಂಡ್ವರೆಗೆ ಸಚಿವ ಸ್ಥಾನ ನೀಡುವಂತೆ ಧ್ವನಿ ...
August 06, 06:38 PM   |   By Admin
ವಿಶ್ವ ಆದಿವಾಸಿ ದಿನಾಚರಣೆ ಯಶಸ್ವಿಗೊಳಿಸಲು ಎಚ್‌.ಪಿ. ಶಿಕಾರಿ ರಾಮು ಕರೆ
ಲೋಕದರ್ಶನ ವರದಿ ಕಂಪ್ಲಿ, ಆ.06:  ಈ ಬಾರಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕೇಂದ್ರದ ನೆಹರು ಕ್ರೀಡಾಂಗಣದಲ್ಲಿ ಆ.9ರಂದು ಭಾನುವಾರ ಹರಿಣ ಶಿಕಾರಿ, ಪಾರ್ಧಿ ನೇತೃತ್ವದಲ್ಲಿ ನಡ...
August 06, 06:37 PM   |   By Admin

ಇತ್ತೀಚಿನ ಸುದ್ದಿ