ಶಾಲೆಗೆ ಶಾಶ್ವತವಾಗಿ ವಿದ್ಯುತ್ ಬೆಳಕು : ಎ.ಎಸ್‌.ಭೂಮೇಶ್ವರ
ಲೋಕದರ್ಶನ ವರದಿ ಕಂಪ್ಲಿ 19: ಸೋಮಲಾಪುರ ಗ್ರಾಮದ ಹೊಸ ಕಟ್ಟಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭದಿಂದಲೂ ಉದ್ಭವಿಸಿದ್ದ ವಿದ್ಯುತ್ ಸರಬರಾಜು ಸಮಸ್ಯೆಗೆ ಅಂತ ಇಂತು ಮು...
August 19, 04:15 PM   |   By Admin
ಮಾಜಿ ಶಾಸಕ ಸುರೇಶ್‌ಬಾಬು ಹೇಳಿಕೆ ರಾಜಕೀಯ ಪ್ರೇರಿತ : ದೊಡ್ಡ ಬಸವರಾಜ ಬಡಗಿ ಆರೋಪ
ಲೋಕದರ್ಶನ ವರದಿ ಕಂಪ್ಲಿ  19: ರೈತರ ಸಮಸ್ಯೆ, ಕಾಲುವೆಗಳಿಗೆ ನೀರು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಟಿ.ಎಚ್‌. ಸುರೇಶ್ ಬಾಬು ಅವ...
August 19, 04:13 PM   |   By Admin
ರೈತರಿಗೆ ಸಮರ​‍್ಕ ನೀರು ನೀಡಲು ವಿಫಲ: ಸುರೇಶ್ ಬಾಬು
ಲೋಕದರ್ಶನ ವರದಿ ಕಂಪ್ಲಿ, 18: ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆ ವ್ಯಾಪ್ತಿಯ ರೈತರಿಗೆ ಸಮರ​‍್ಕವಾಗಿ ನೀರು ಹರಿಸದೆ ಸರ್ಕಾರ ಹಾಗೂ ಸ್ಥಳೀಯ ಶಾಸಕ...
August 18, 05:59 PM   |   By Admin
ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ ಮೆರವಣಿಗೆ
ಲೋಕದರ್ಶನ ವರದಿ ಕಂಪ್ಲಿ  18: ಪಟ್ಟಣದ 2/11ನೇ ವಾರ್ಡ್‌ನ ಕುಂಬಾರ್ ಓಣಿಯ ಆರಾಧ್ಯ ದೇವತೆಗಳಾದ ಶ್ರೀ ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ, ಪೂಜಾ ಮಹೋತ್ಸವ ಹಾಗೂ...
August 18, 05:57 PM   |   By Admin
ಜಲಾಶಯದಲ್ಲಿ ನೀರಿದ್ದರೂ ರೈತರಿಗಿಲ್ಲ ನೀರು : ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಬಡಿಗೇರ್ ವಿರೇಶ್ ಸರ್ಕಾರಕ್ಕೆ ಹಕ್ಕೋತ್ತಾಯ
ಲೋಕದರ್ಶನ ವರದಿ ಕಂಪ್ಲಿ  18: ಈ ಬಾರಿ ತುಂಗಭದ್ರ ಜಲಾಶಯದಲ್ಲಿ ನೀರಿದ್ದರೂ ಸಹ ಬಲದಂಡೆಯ ಎಲ್‌.ಎಲ್‌.ಸಿ ಮತ್ತು ಎಚ್‌.ಎಲ್‌.ಸಿ ಕಾಲುವೆಗಳಿಗೆ ಸಮರ​‍್ಕವಾಗಿ ನೀರು ಹರಿಯದ...
August 18, 05:54 PM   |   By Admin
ಸಾಮೂಹಿಕ ವಿವಾಹದಿಂದ ಬಡವರಿಗೆ ಹೊಸ ಬದುಕು: ಹೊಸಕೋಟೆ ಜಗದೀಶ
ಲೋಕದರ್ಶನ ವರದಿ  ಕಂಪ್ಲಿ, 17: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಅಂಬಾದೇವಿ ಹಾಗೂ ಶ್ರೀ ನಾಗಲಿಂಗಪ್ಪ ತಾತ ಸುಕ್ಷೇತ್ರ ಧರ್ಮಮಠದ...
August 17, 06:38 PM   |   By Admin
ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ
ಲೋಕದರ್ಶನ ವರದಿ ಕಂಪ್ಲಿ, ಆ.14: ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಫಲಿತಾಂ...
August 14, 07:15 PM   |   By Admin
ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ
 ಕಂಪ್ಲಿ, ಆ.13: ಪಟ್ಟಣದ 5ನೇ ವಾರ್ಡ್ನ ಇಂದಿರಾನಗರದಲ್ಲಿರುವ ಉದ್ಭವ ನಾಗೇಂದ್ರ ದೇವಾಲಯ (ಜೋಡಿ ನಾಗದೇವತಾ)ದಲ್ಲಿ ಜೋಡಿ ನಾಗದೇವತಾ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹ...
August 13, 05:32 PM   |   By Admin
ಯುವ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಿ: ತಹಶೀಲ್ದಾರ್ ಜೂಗಲ್ ಮಂಜುನಾಯಕ
ಕಂಪ್ಲಿ, ಆ.13: ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು, ಯುವಕರ ನೋಂದಣಿ ಕಾರ್ಯವನ್ನು ಚುರುಕುಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಹಶೀಲ್ದಾರ್ ...
August 13, 05:27 PM   |   By Admin
ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವತ್ತ ಒಲವು ತೋರಿ: ಎಚ್‌.ಪಿ. ಶಿಕಾರಿ ರಾಮು
ಕಂಪ್ಲಿ, ಆ.12: ಪಟ್ಟಣದ 22ನೇ ವಾರ್ಡ್ನ ಸಿಂಧೋಳ್ ಕಾಲೊನಿಯ ಅಲೆಮಾರಿ ಗ್ರಂಥಾಲಯದಲ್ಲಿ ಅಲೆಮಾರಿ ಗ್ರಂಥಾಲಯದ ಮೇಲ್ವಿಚಾರಕ ಎಚ್‌.ಪಿ. ಶಿಕಾರಿ ರಾಮು ಅವರ ನೇತೃತ್ವದಲ್ಲಿ ಭಾರತದ ಗ್ರಂಥ...
August 12, 07:13 PM   |   By Admin

ಇತ್ತೀಚಿನ ಸುದ್ದಿ