ಪುಲ್ವಾಮಾ: ಮಾಸ್ಟರ್ ಮೈಂಡ್ ಹತ್ಯೆಗೈದ ಸೇನೆ
ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಳ್ಲುತ್ತಿದ್ದು, ಉಗ್ರರ ವಿರುದ್ಧದ ಕಾಯರ್ಾಚರಣೆ ಚುರುಕುಗೊಳಿಸಿದೆ. ಇಂದು ಬೆಳಿ...
February 18, 03:47 PM   |   By Admin
ಅಕ್ರಮಣ ಮಾಡಲು ಇದು ಸೂಕ್ತ ಸಮಯ: ಶಿವಸೇನೆ
ಮುಂಬೈ, ಫೆ.16- ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಪಾಕಿಸ್ತಾನದ ಒಳಗೆ ಆಕ್ರಮಣ ಮಾಡಲು ಇದು ಸೂಕ್ತ ಸಮಯ ಎಂದು ಹೇಳಿದೆ.ಇದೇ ...
February 16, 03:50 PM   |   By Admin
ತಂದೆ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ಮಗ ಮುಗಿಸುತ್ತಾನೆ: ಹುತಾತ್ಮ ಯೋಧ ಪ್ರಸನ್ನ ಸಾಹು ಅವರ ಪತ್ನಿಯ ನುಡಿ
ಭುವನೇಶ್ವರ,ಫೆ.16- ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ನನ್ನ ಮಗ ಮುಗಿಸುತ್ತಾನೆ. ತಂದೆಯ ಕರ್ತವ್ಯವನ್ನಾತ ಪೂರ್ಣಗೊಳಿಸಲಿದ್ದಾನೆ. ಇದು ಹುತಾತ್ಮ ಯೋಧರೊಬ್ಬರ ಪತ್ನಿಯ ದಿಟ...
February 16, 03:48 PM   |   By Admin
ಗುಪ್ತಚರ ದಳದ ವೈಫಲ್ಯವೇ ಘಟನೆಗೆ ಕಾರಣ: ಮಮತಾ ಬ್ಯಾನಜರ್ಿ
ಕೋಲ್ಕತ್ತಾ,ಫೆ.16- ಪುಲ್ವಾಮದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಗುಪ್ತಚರ ದಳದ ವೈಫಲ್ಯವೇ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಕೇಂದ್ರದ ವಿರುದ್ಧ ಕಿಡಿ...
February 16, 03:48 PM   |   By Admin
'ದಾಳಿಕೋರರನ್ನು ಶಿಕ್ಷಿಸಲು ಭದ್ರತಾ ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ'
ಮಹಾರಾಷ್ಟ್ರ, ಫೆ.16- ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ನ 40 ಸಿಬ್ಬಂದಿಯ ಮಹಾತ್ಯಾಗ ನಿರರ್ಥಕವಾಗಲು ಬಿಡುವುದಿಲ್ಲ ಎಂದು ...
February 16, 03:44 PM   |   By Admin
ವರದಿಯ ಅಂಶಗಳಿಂದ ವಿಪಕ್ಷಗಳಿಗೆ ಮುಖಭಂಗ
ನವದೆಹಲಿ, ಫೆ.13-ಫ್ರಾನ್ಸ್ನಿಂದ 58ಸಾವಿರ ಕೋಟಿರೂ. ವೆಚ್ಚದಲ್ಲಿ 36ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾರೀಅವ್ಯವಹಾರ ನಡೆದಿದೆಎಂದು ಪ್ರತಿನಿತ್ಯಕಾಂಗ್ರೆಸ್ ಸೇರಿದಂತೆ ವ...
February 13, 03:39 PM   |   By Admin
'ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು'
ನವದೆಹಲಿ, ಫೆ.11- ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಪರಮೋಚ್ಛ ನಾಯಕ ಚಂದ್ರಬಾಬು ನಾಯ್ಡು ಅವರು ದೆ...
February 11, 03:33 PM   |   By Admin
'ರಫೆಲ್: ವಿಪಕ್ಷಗಳು ಪಾಶ್ಚಾತ್ಯ ಹಿತಾಸಕ್ತಿಗಳ ತಾಳಕ್ಕೆ ಕುಣಿಯುತ್ತಿವೆ'
ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು  ಮಾಧ್ಯಮ ವರದಿಯನ್ನು ತಳ್ಳಿಹಾಕಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇದು ಸತ್ತ ಕುದುರೆಯನ್ನು ಬಡಿದೆಬ್ಬಿಸುವ ರೀತಿಯಂತಿ...
February 08, 03:52 PM   |   By Admin
ಫೆ.11ರಂದು ಲಕ್ನೋಗೆ ಪ್ರಿಯಾಂಕ
ಲಕ್ನೋ, ಫೆ .7 (ಯುಎನ್ ಐ ) ಪೂರ್ವ  ಉತ್ತರಪ್ರದೇಶದ  ಉಸ್ತುವಾರಿಯಾಗಿ  ಮಂಗಳವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರ ಮುಂಬರುವ ಲೋಕ...
February 07, 03:24 PM   |   By Admin
ಪ್ರಿಯಾಂಕಾಗೆ ಎಐಸಿಸಿಯಲ್ಲಿ ಪ್ರತ್ಯೇಕ ಕಚೇರಿ
ನವದೆಹಲಿ: ಇತ್ತೀಚೆಗೆ ಸಕ್ರಿಯ ರಾಜಕಾರಣಕ್ಕೆ ಸೇರಿದ್ದ  ಪ್ರಿಯಾಂಕಾ ಗಾಂಧಿ ಅವರಿಗೆ ನವದೆಹಲಿಯ ಎಐಸಿಸಿ ಪಕ್ಷದ ಕೇಂದ್ರ ಕಛೇರಿಯಲ್ಲಿ  ಪ್ರತ್ಯೇಕ ಕಚೇರಿಯನ್ನ ನೀಡಲಾಗಿದೆ....
February 05, 03:28 PM   |   By Admin

ಇತ್ತೀಚಿನ ಸುದ್ದಿ