15 ದಿನಗಳಲ್ಲಿ 'ಡಾಲ್ಫಿನ್‌ ಯೋಜನೆ' ಆರಂಭ; ಜಾವಡೇಕರ್
‌ ನವದೆಹಲಿ, ಆಗಸ್ಟ್ 17: ಡಾಲ್ಫಿನ್‌ಗಳ ಸಂರಕ್ಷಣೆಗಾಗಿ ಮುಂದಿನ 15 ದಿನಗಳೊಳಗೆ 'ಡಾಲ್ಫಿನ್‌ ಯೋಜನೆ' ಆರಂಭಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್...
August 17, 08:17 PM   |   By Admin
ಚೇತನ್ ಚೌಹಾನ್ ನಿಧನಕ್ಕೆ ಪ್ರಧಾನಿ ಸಂತಾಪ
ನವದೆಹಲಿ,ಆಗಸ್ಟ್16: ಭಾರತದ ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರು ಅದ್ಭುತ ಕ್ರಿಕೆಟಿಗ ಮತ್ತು ಕಠಿಣ ಪರಿಶ್ರ...
August 17, 05:51 PM   |   By Admin
ನಿಗದಿಯಂತೆ ನೀಟ್- ಜೆಇಇ ಪರೀಕ್ಷೆ : ಸುಪ್ರೀಂ ಕೋರ್ಟ್
 ನವದೆಹಲಿ,  ಆಗಸ್ಟ್ 17: ಕಾರಣಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಮತ್ತು ಜಂಟಿ ಪ್ರವೇಶ ಜೆಇಇ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಮನವಿಯನ್ನು ಸುಪ್...
August 17, 05:08 PM   |   By Admin
ಪುಲ್ವಾಮಾ : ಎಲ್‍ಇಟಿ ಉಗ್ರ ಸಂಘಟನೆಯ 2 ಅಡಗುದಾಣ ಪತ್ತೆ
ಶ್ರೀನಗರ, ಆಗಸ್ಟ್‌  13: ಭದ್ರತಾ ಪಡೆಗಳು ಲಷ್ಕರೆತೊಯ್ಬಾ ಉಗ್ರ ಸಂಘಟನೆಯ ಎರಡು ಅಡಗುತಾಣಗಳನ್ನು ಪತ್ತೆ ಹಚ್ಚಿವೆ. ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿನ ಪುಲ್ವಾಮಾದಲ್ಲಿ ಯುದ್...
August 13, 02:03 PM   |   By Admin
ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ
ನವದೆಹಲಿ  ಆಗಸ್ಟ್‌ 13: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹಸ್ಥಿತಿಯ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ಅವ ರ ಪುತ್ರ ಅಭಿಜಿತ್ ಮುಖರ್ಜಿ ತೆರೆ...
August 13, 01:56 PM   |   By Admin
ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ ವೇದಿಕೆಗೆ ಪ್ರಧಾನಿ ಚಾಲನೆ
ನವದೆಹಲಿ,  ಆಗಸ್ಟ್ 13: ದೇಶಕ್ಕೆ  ಸ್ವಾತಂತ್ರ್ಯ ದಿನಾಚರಣೆಯ  ಕೊಡುಗೆಯಾಗಿ "ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ" ಎಂಬ ಹೊಸ ವೇದಿಕೆಗೆ ವಿಡ...
August 13, 01:51 PM   |   By Admin
ಪುಲ್ವಾಮದಲ್ಲಿ ಗುಂಡಿನ ಚಕಮಕಿ: ಹಿಜ್ಬುಲ್ ಕಮಾಂಡರ್ ಹತ, ಸೈನಿಕ ಹುತಾತ್ಮ
ಶ್ರೀನಗರ, ಆಗಸ್ಟ್ 12: ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ತೀವ್ರ ಶೋಧ ಕಾಯರ್ಾಚರಣೆ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾ...
August 12, 08:30 PM   |   By Admin
ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ಅಪಘಾತ:ನಾಲ್ವರು ಸಾವು
ಮಥುರಾ, ಆಗಸ್ಟ್ 12: ಇಲ್ಲಿನ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸು...
August 12, 02:23 PM   |   By Admin
ಯುಪಿಯಲ್ಲಿ ಬೆಳಿಗ್ಗೆ ಗುಂಡಿನ ಮೊರೆತ: ಬಿಜೆಪಿ ಮಾಜಿ ಅಧ್ಯಕ್ಷರ ಕೊಲೆ
ಬಾಗಪತ್, ಆಗಸ್ಟ್ 11: ಉತ್ತರ ಪ್ರದೇಶದಲ್ಲಿ ಹಾಡಹಗಲೇ ಬಿಜೆಪಿ  ಜಿಲ್ಲಾ ಮಾಜಿ  ಅಧ್ಯಕ್ಷ ಸಂಜಯ್ ಕೊಖರ್ ಅವರನ್ನು ಮಂಗಳವಾರ ಮುಂಜಾನೆ ಚಾಪ್ರೌಲಿ ಪೊಲೀಸ್ ಠಾಣೆ ...
August 11, 04:54 PM   |   By Admin
ದೇಶದಲ್ಲಿ ಕತ್ತೆ ಹಾಲಿನ ಡೈರಿ ಶೀಘ್ರ ಕಾರ್ಯರಂಭ..!!
ನವದೆಹಲಿ,  ಆಗಸ್ಟ್ 10: ದೇಶದಲ್ಲಿ  ಹಸು, ಎಮ್ಮೆ ಮತ್ತು ಮೇಕೆಯನ್ನು   ಹಾಲಿಗಾಗಿ  ಸಾಕಲಾಗುತ್ತಿದೆ  ಆದರೆ ಮೊದಲ ಬಾರಿ ಶೀಘ್ರದಲ್ಲೇ ಕತ್ತೆ ಹಾಲ...
August 10, 09:44 PM   |   By Admin

ಇತ್ತೀಚಿನ ಸುದ್ದಿ