ನಟ ಸಂಜಯ್‌ ದತ್‌ ರಿಯಲ್‌ ಬದುಕಿನ ಕಮಲೇಶ್ ಯಾರು ಗೊತ್ತೇ..? ಇಲ್ಲಿದೆ ನೋಡಿ
ಸಂಜಯ್‌ ದತ್‌ ಜೀವನದ ಕುರಿತ ಸಿನಿಮಾ ‘ಸಂಜು’ ಬಾಕ್ಸ್ ಆಫೀಸ್‌ನಲ್ಲಿ ರೂ. 300 ಕೋಟಿ ಮೀರಿ ಓಡುತ್ತಿದೆ.‘ಸಂಜು’ ಬಯೋಪಿಕ್‌ನಲ್ಲಿ ಸಂಜಯ್‌ದತ್‌ ಪಾತ್ರ ಮಾಡಿದ ರಣಬೀರ್ ಕಪೂರ್‌ ಅಭಿನಯಕ್...
July 13, 11:42 AM   |   By Admin
ಮಹಿಳಾ ಸ್ವಸಹಾಯ ಗುಂಪಿನೊಂದಿಗೆ ಪ್ರಧಾನಿ ಸಂವಾದ: ಸ್ತ್ರೀಶಕ್ತಿ ಬಣ್ಣನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ನಮೋ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಂವಾದ ನಡೆಸಿದರು. ಈ ವೇಳೆ ಸ್ತ್ರೀಶಕ್ತಿಯ ಬಗ್ಗೆ ...
July 13, 10:15 AM   |   By Admin
ಮಹಿಳೆಯರಿಗೆ ಬೆರಳು ತೋರಿಸಿದ್ರೆ ಹುಷಾರ್​ : ಖಟ್ಟರ್​ ಖಡಕ್ ವಾರ್ನಿಂಗ್​…!
ಪಂಚಕುಲಾ(ಹರಿಯಾಣ): ಯಾರೇ ಆದರೂ ನಮ್ಮ ರಾಜ್ಯದಲ್ಲಿ ಮಹಿಳೆಯರನ್ನು ಬೆರಳು ತೋರಿಸಿ ಮಾತನಾಡಿದಲ್ಲಿ ಅವರ ಕೈ ಬೆರಳನ್ನು ಕಟ್ ಮಾಡಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖ...
July 13, 10:11 AM   |   By Admin
ಮುಂದಿನ ಗಣರಾಜ್ಯೋತ್ಸವಕ್ಕೆ ಟ್ರಂಪ್ ಅತಿಥಿ
ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಮುಖ್ಯ ಅತಿಥಿಯಾಗಿ  ಭಾಗವಹಿಸಲು ಭಾರತ ಆಹ್ವಾನ ನೀಡಿದೆಯಂತೆ. ನರೇಂದ್ರ ಮೋದಿ ದೇಶದ ಪ್...
July 13, 10:04 AM   |   By Admin
ವಿಮಾನಗಳ ಮುಖಾಮುಖಿ; ತಪ್ಪಿದ ಭಾರೀ ದುರಂತ
ಬೆಂಗಳೂರು : ಇಂಡಿಗೋ ಏರ್ ಲೈನ್ಸ್ ಗೆ ಸೇರಿದ ಎರಡು ವಿಮಾನಗಳು ಕಳೆದ ಜು.10ರಂದು ಇಲ್ಲಿನ ವಾಯು ಪ್ರದೇಶದಲ್ಲಿ  ಹಾರಾಟ ನಿರತವಾಗಿದ್ದಾಗ ಕೇವಲ 200 ಗಳಿಗಿಂತ  ಕಡಿಮೆ ಪರಸ್...
July 12, 03:16 PM   |   By Admin
ಕಾಂಗ್ರೆಸ್ ರೈತರನ್ನು ವಂಚಿಸಿದೆ: ಮೋದಿ
ಅಮೃತಸರ 11: ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಈಗ ನಿದ್ದೆ ಬರುತ್ತಿಲ್ಲ, ಕಾರಣ ದೇಶದ ರೈತರು ನೆಮ್ಮದಿಯ ನಿದ್ದೆ ಮಾಡುವಂತಾಗಿದೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ರೈತರಿಗೆ ಪೊ...
July 12, 09:00 AM   |   By Admin
ತಾಜ್ಮಹಲ್ ರಕ್ಷಣೆಗೆ ನಿರ್ಲಕ್ಷ್ಯ ಕೇಂದ್ರಕ್ಕೆ ಸುಪ್ರೀಂ ಕೋಟರ್್ ತರಾಟೆ
ನವದೆಹಲಿ 11: ವಿಶ್ವ ಪ್ರಸಿದ್ಧ ಪಾರಂಪರಿಕ  ತಾಣ ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ಸಕರ್ಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋಟರ...
July 11, 03:21 PM   |   By Admin
ಮುಂಬಯಿ: ಮುಂದುವರಿದ ಮಳೆ; ನೀರಿನಲ್ಲಿ ಮುಳುಗಿ ಹೋದ ರೈಲು ಹಳಿಗಳು-ರೈಲು ಸೇವೆ ನಿಲುಗಡೆ
ಮುಂಬಯಿ :  ಮಹಾನಗರಿಯಲ್ಲಿ ಇಂದು ಮಂಗಳವಾರ ಕೂಡ ಎಡೆಬಿಡದ ಮಳೆ ಮುಂದುವರಿದಿದೆ. ವಿಶ್ವ ಪ್ರಸಿದ್ಧ ಚೌಪಾಟಿಯಲ್ಲಿ ಆಳೆತ್ತರದ ಸಮುದ್ರದಲೆಗಳು ಅಪ್ಪಳಿಸುತ್ತಿರುವುದು ಭೀತಿ ಮೂಡಿಸು...
July 11, 02:05 PM   |   By Admin
ಮೋದಿ ವಿಶ್ವದ 3ನೇ ಪ್ರಭಾವಿ ನಾಯಕ, ಸುಷ್ಮಾ ಸ್ವರಾಜ್ ಅಗ್ರ ನಾಯಕಿ!
ಜಿನಿವಾ: ಜಾಗತಿಕ ಸಮೀಕ್ಷೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕ ಹಾಗೂ ಮಹಿಳೆಯರ ಪೈಕಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಗ್ರಸ್ಥಾನದ...
July 11, 12:22 PM   |   By Admin
1512 ರೂ.ಗೆ ಬೆಂಗಳೂರ ಟು ಮಂಗಳೂರ ವಿಮಾನಯಾನ
ಹೊಸದಿಲ್ಲಿ: 12ನೇ ವರ್ಷಕ್ಕೆ ಕಾಲಿರಿಸುತ್ತಿರುವ ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೊ, ನಾಲ್ಕು ದಿನಗಳ ಮೆಗಾ ಸೇಲ್ಸ್‌ ಆಫರ್ ಪ್ರಕಟಿಸಿದೆ. ಇದರಂತೆ ಬರಿ 1212 ರೂ.ಗಳಿಗೆ ವಿಮಾನಯಾನ ...
July 11, 09:21 AM   |   By Admin

ಇತ್ತೀಚಿನ ಸುದ್ದಿ