ಯುವತಿ ಕಾಣೆ ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ) 09: ಹೊಸಪೇಟೆಯ 28ನೇ ವಾರ್ಡ್‌, ಮದೀನ ಮಸೀದಿ ಹತ್ತಿರದ ಚಪ್ಪರದಳ್ಳಿ ನಿವಾಸಿಯಾದ ವಿ.ಪಿ.ಸೌಮ್ಯ ಎಂಬ 24ವರ್ಷದ ಯುವತಿ ಜೂ.03ರಂದು ಕಾಣೆಯಾದ ಕುರಿತು ಹೊಸಪೇಟೆಯ ಬಡ...
June 09, 07:36 PM   |   By Admin
ವಿಜಯನಗರ:ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ
ಹೊಸಪೇಟೆ(ವಿಜಯನಗರ) 04: ವಿಜಯನಗರ ಜಿಲ್ಲೆಯ ಹೊಸಪೇಟೆಯ ತಾಲೂಕು ಕಚೇರಿ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯನ್ನು ತಾಲೂಕು ಕಚೇರಿಯ ಆವರಣದಲ್ಲಿ ಶನಿವಾರದಂದು ಸರಳವಾಗಿ ಆ...
June 04, 06:12 PM   |   By Admin
ತುಂಗಾಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ
ಹೊಸಪೇಟೆ(ವಿಜಯನಗರ) 02: ವಿಜಯನಗರ ಜಿಲ್ಲೆಯ ಹೊಸಪೇಟೆಯ ಪ್ರಾದೇಶಿಕ ಅರಣ್ಯವಲಯದ ವತಿಯಿಂದ “ವಿಶ್ವ ಪರಿಸರ ದಿನ”ದ ಅಂಗವಾಗಿ ಸ್ವಚ್ಛತಾ ಮತ್ತು ಹಸೀರೀಕರಣ ಅಭಿಯಾನದ ನಿಮಿತ್ತ ಗುರುವಾರ ತ...
June 02, 06:32 PM   |   By Admin
ಗಿರಿಯಾಪುರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಡಿಸಿ ಅನಿರುದ್ಧ ಶ್ರವಣ್
ಹೊಸಪೇಟೆ (ವಿಜಯನಗರ) 27: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ಹೋಬಳಿ...
May 27, 08:10 PM   |   By Admin
ದೇಶದಲ್ಲಿ 60ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಗೆ ತುತ್ತಾಗುತ್ತಾರೆ: ಡಾ. ಸೋಮಶೇಖರ
ಹೊಸಪೇಟೆ 27: ದೇಶದಲ್ಲಿ ಪ್ರತಿ ವರ್ಷ 60ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಜ್ಞ ವೈದ್ಯ  ಡಾ. ಸೋಮಶೇಖರ್ ತಿಳಿಸಿದರು. ವಿಶ್ವ ಸ್ಕಿಜೋಫ್...
May 27, 03:05 PM   |   By Admin
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಡಿಸಿಗಳು, ಸಚಿವರೊಂದಿಗೆ ಸಿಎಂ ವಿಡಿಯೋ ಸಂವಾದ
ಹೊಸಪೇಟೆ (ವಿಜಯನಗರ) 21: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಿ ಮಳೆ ಸುರಿದಲ್ಲಿ ಮಾಹಿತಿಯನ್ನು ಕಲೆಹಾಕುವಲ್ಲಿ ಅಧಿಕಾರಿಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್...
May 21, 06:53 PM   |   By Admin
ಅರ್ಥಪೂರ್ಣ ಆಚರಣೆಗೆ ಅಗತ್ಯ ಕ್ರಮಕೈಗೊಳ್ಳಿ: ಎಡಿಸಿ ಎನ್.ಮಹೇಶ್ ಬಾಬು
ಹೊಸಪೇಟೆ (ವಿಜಯನಗರ) 19: ಅಮೃತ ಭಾರತಿಗೆ ಕನ್ನಡದ ಆರತಿ ಶಿಷರ್ಿಕೆ ಅಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು 4 ಹಂತಗಳಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಅಮೃತ ಮಹೋತ್ಸವ ನ...
May 19, 03:04 PM   |   By Admin
ಜಿಲ್ಲಾ ಖಜಾನೆ ಇಲಾಖೆಯ ನೂತನ ಅಧಿಕ್ಷಕರಿಗೆ ಸನ್ಮಾನ
ಹೊಸಪೇಟೆ (ವಿಜಯನಗರ) 05: ವಿಜಯನಗರ ಜಿಲ್ಲಾ ಖಜಾನೆ ಇಲಾಖೆಯ ಪ್ರ.ದ.ಸ. ರಾಘವೇಂದ್ರ ಅವರಿಗೆ ಸರ್ಕಾರವು ಅಧಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಖಜಾನೆ ಇಲಾಖೆಯ...
May 05, 07:53 PM   |   By Admin
ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಅವಶ್ಯ: ಶಾಸಕ ಭೀಮಾನಾಯ್ಕ
ಹೊಸಪೇಟೆ 05: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದೆ. ಕೋವಿಡ್ ವೇಳೆ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ. ಹಾಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂ...
May 05, 04:23 PM   |   By Admin
ಬಸವೇಶ್ವರರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ
ಹೊಸಪೇಟೆ (ವಿಜಯನಗರ) 04: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೊಸಪೇಟೆಯ ನಗರಸಭೆ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವಾದಿ  ಬಸವೇಶ್ವರ ...
May 04, 09:09 PM   |   By Admin

ಇತ್ತೀಚಿನ ಸುದ್ದಿ