ಆಸಕ್ತಿ ಕೊರತೆಯಿಂದ ಗ್ರಾಮೀಣ ಕಲಾ ಪ್ರಕಾರಗಳಿಗೆ ಹಿನ್ನಡೆ: ಬಂದಿ
ಮೂಡಲಗಿ 16: ಜೀವಂತ ಕಲೆಯಾಗಿರುವ ಜಾನಪದ, ಪುರಾತನ ಜನರ ಕಲೆ ಹಾಗೂ ಗ್ರಾಮಾಂತರ ಪ್ರದೇಶಗಳ ಕಲಾವಿದರ ಬಗೆಗಿನ ಆಸಕ್ತಿಯು ಕುಂದಿರುವ ಕಾರಣ ಇಂದು ಗ್ರಾಮೀಣ ಕಲಾ ಪ್ರಕಾರಗಳು ಹಿನ್ನಡೆ ಕಾಣ...
January 16, 07:38 PM   |   By Admin
ಕೃಷಿ ಸಿಂಚಾಯಿ ಯೋಜನೆ : ಕೇಂದ್ರದಿಂದ ರಾಜ್ಯಕ್ಕೆ ರೂ. 642.26 ಕೋಟಿ ಅನುದಾನ
ಲೋಕದರ್ಶನ ವರದಿ ಮೂಡಲಗಿ 15: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸ...
January 15, 08:24 PM   |   By Admin
ಸ್ವಸ್ಥ ಸಮಾಜಕ್ಕೆ ವಿವೇಕಾನಂದರ ಕೊಡುಗೆ ಅಪಾರ: ಮರನೂರ
ಲೋಕದರ್ಶನ ವರದಿ ಮೂಡಲಗಿ 15: ದೇಶಾಭಿಮಾನದ ಕಿಚ್ಚು ಹೊತ್ತಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬ...
January 15, 04:33 PM   |   By Admin
ಹ್ಯಾಂಡ್‌ಬಾಲ್ ಮಹಿಳಾ ತಂಡಕ್ಕೆ ಆಯ್ಕೆ
ಲೋಕದರ್ಶನ ವರದಿ ಮೂಡಲಗಿ 15: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ವಿದ್ಯಾ ಚಮಕೇರಿ ಇವರು ಪ್ರಸಕ್ತ ಸಾಲಿನ ಬೆಳಗಾವಿಯ ರಾಣಿ ಚನ್ನಮ...
January 15, 04:23 PM   |   By Admin
ಪಾದಯಾತ್ರೆಯ ವರ್ಷಾಚರಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ: ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ
ಮೂಡಲಗಿ 09: ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ 2ಎ ಮೀಸಲಾತಿ ಆಗ್ರಹಿಸಿ ನಡೆಸಿದ ಪಾದಯಾತ್ರೆಯ 1ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪಂಚಮಸಾಲಿಗಳ ಜಾ...
January 09, 06:24 PM   |   By Admin
ಅಕ್ರಮ ಆರೋಪದ ಉನ್ನತ ಮಟ್ಟದ ತನಿಖೆಯಾಗಲಿ
ಮೂಡಲಗಿ 07:  ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯಿತಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಕ್ರಮ ನಡೆದಿರುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ...
January 07, 07:57 PM   |   By Admin
ದತ್ತಾತ್ರೇಯಬೋಧ ಸ್ವಾಮೀಜಿ ಶ್ರೀಧರಬೋಧ ಸ್ವಾಮೀಜಿಗಳಿಗೆ ದೀಕ್ಷೆ
ಮೂಡಲಗಿ 31: ಮೂಡಲಗಿಯ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನರಸಿಂಹವಾಡಿಯ ವೇದಮೂರ್ತಿ ಅವ...
December 31, 08:39 PM   |   By Admin
ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವದು ತುಂಬಾ ಅವಶ್ಯ: ಹಮ್ಮನವರ
ಲೋಕದರ್ಶನ ವರದಿ ಮೂಡಲಗಿ 30: ಇಂದಿನ ಅಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವದು ತುಂಬಾ ಅವಶ್ಯವಾಗಿದೆಯಲ್ಲದೆ ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವದೂ ...
December 30, 07:13 PM   |   By Admin
ಮಠದ ಗೃಹ ಪ್ರವೇಶ ಸಮಾರಂಭ
ಲೋಕದರ್ಶನ ವರದಿ ಮೂಡಲಗಿ 30: ಪಟ್ಟಣ ಆರಾಧ್ಯ ದೈವ ಶಿವಬೋಧರಂಗ ಸ್ವಾಮಿ ಮಠದ ನೂತನ ಪೀಠಾಧಿಪತಿಗಳಾಗಿ ದತ್ತಾತ್ರೆಯಬೋಧ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಶ್ರೀಧರ ಶ್ರೀಪಾದಬೋಧ ಸ್ವಾಮ...
December 30, 07:10 PM   |   By Admin
ಎಂಇಎಸ್ ನಿಷೇಧಿಸಲು ಒತ್ತಾಯಿಸಿ, ಕರವೇ ಮನವಿ
ಲೋಕದರ್ಶನ ವರದಿಮೂಡಲಗಿ 29: ಕನರ್ಾಟಕದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ...
December 29, 07:29 PM   |   By Admin

ಇತ್ತೀಚಿನ ಸುದ್ದಿ