ಕಠಿಣ ಪರೀಕ್ಷೆಗಳು, ಅವಿರತ ಸಾಧನೆಯಿಂದ ಉನ್ನತ ಸಾಧ್ಯ: ನ್ಯಾಯಾಧೀಶರಾದ ಆದಿತ್ಯ ಕಲಾಲ
Tough exams, relentless effort lead to excellence: Judge Aditya Kalala
ಲೋಕದರ್ಶನ ವರದಿ
ಹುಕ್ಕೇರಿ 18 : "ಕಠಿಣ ಪರೀಕ್ಷೆಗಳು, ಅವಿರತ ಸಾಧನೆ ಮತ್ತು ರಾಷ್ಟ್ರ ನಿಷ್ಠೆಯಿಂದ ಮಾತ್ರ ಈ ಉನ್ನತ ಶಿಖರವನ್ನು ಏರಲು ಸಾಧ್ಯ" ಎಂದುಸಿವಿಲ್ ನ್ಯಾಯಾಧೀಶರಾದ ಆದಿತ್ಯ ಕಲಾಲ ಅವರು ಹೇಳಿದರು. ಇಲ್ಲಿನ ವಕೀಲರ ಸಂಘದ ಸಭಾಭವನದಲ್ಲಿ ನ್ಯಾಯವಾದಿಗಳ ಸಂಘ ಮತ್ತು ಅಭಿಮಾನಿಗಳ ವತಿಯಿಂದ, ಅರ್ಥವ್ ಶೆಟ್ಟಿ ಅವರು ರಾಷ್ಟ್ರೀಯ ರಕ್ಷಣಾ ಪ್ರಧಾಧಿಕಾರ ಪರೀಕ್ಷೆ ಮೂಲಕ ಆಯ್ಕೆಯಾಗಿ (ಚಿಕ್ಕವಸ್ಸಿನಲ್ಲಿ ಲೇಪ್ ನೇಟ್) ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಸೈನಿಕ ವೃತ್ತಿಯುತ್ಯಾಗ, ಸಮರೆ್ಣ ಮತ್ತುದೇಶಭಕ್ತಿಯ ಸಂಕೇತವಾಗಿದೆ. ಕಿರಿಯ ಹುದ್ದೆಯಿಂದ ಈ ಗೌರವಾನ್ವಿತ ಸ್ಥಾನಕ್ಕೆ ಏರಿರುವುದು ಸರ್ವರಿಗೂ ಮಾದರಿಯಾಗಬೇಕು ಎಂದು ಅವರು ಶ್ಲಾಘಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 