ಸೆ.25ರಂದು ಬೆಟಗೇರಿ ಪಿಕೆಪಿಎಸ್ ಸಂಘದ ವಾರ್ಷಿಕ ಮಹಾಸಭೆ
ಬೆಟಗೇರಿ 21: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2022-23ನೇಯ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯ...
September 21, 08:35 PM   |   By Admin
ಉಗ್ರಸ್ವರೂಪಿ ವೀರಭದ್ರೇಶ್ವರರು ಜಗದ ಉದ್ಧಾರಕ್ಕೆ ಅವತರಿಸಿದರು: ಹಿರೇಮಠ
ಬೆಟಗೇರಿ: ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆ ಪೌರಾಣಿಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಬ...
September 20, 02:26 PM   |   By Admin
ಮಲ್ಲಪ್ಪ ಮಿಲಾನಿ ನಿಧನ
ಗೋಕಾಕ 17 ನಗರದ ಬಣಗಾರ ಓಣಿಯ ನಿವಾಸಿ ಮಲ್ಲಪ್ಪ ಬಸಪ್ಪ ಮಿಲಾನಿ( 57)(ರಾಮದುರ್ಗ )ದಿ 16ರಂದು ನಿಧನರಾದರು. ಮೃತರ ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದ...
September 17, 03:17 PM   |   By Admin
ಅಂಕಲಗಿ-ಪಾಶ್ಚಾಪುರ ರಸ್ತೆ ಕಾಮಗಾರಿ ಪರೀಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ
ಗೋಕಾಕ 12 : ಗೋಕಾಕ, ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂಕಲಗಿ ಪಾಶ್ಚಾಪುರ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಪರೀಶೀಲಿ...
September 12, 07:33 PM   |   By Admin
ಕಾಯಕವೇ ಕಲೆ, ಕಲೆಯೇ ಕಾಯಕ: ಡಾ. ಶಶಿಕಲಾ ಕಾಮೋಜಿ
ಗೋಕಾಕ ಕಲ್ಯಾಣದ ಶಿವಶರಣರ ಕಾಲದಲ್ಲಿ ಜನಪದ ಕಲೆಗಳ ಪುನರುಜ್ಜೀವನ ಮತ್ತು ಬೆಳವಣಿಗೆಗಳ ಸಂದರ್ಭದಲ್ಲಿ ಕಾಯಕವೇ ಕಲೆಯಾಯಿತು. ಅದರ ಮುಂದಿನ ಹಂತದಲ್ಲಿ ಕಲೆಯೇ ಕಾಯಕ (ವೃತ್ತಿ) ವಾಯಿತೆಂದು...
September 11, 10:31 AM   |   By Admin
ಜಗದೀಶ ಶ್ರೀಕಾಂತ ಹತಪಾಕಿ (53) ನಿಧನ
ಗೋಕಾಕ 09:  ನಗರದ ಗುರುವಾರ ಪೇಟೆಯ ಯಶ ಗ್ರಾಫಿಕ್ಸ್‌ ಮಾಲಿಕ ಬಣಗಾರ ಓಣಿಯ ನಿವಾಸಿ ಜಗದೀಶ ಶ್ರೀಕಾಂತ ಹತಪಾಕಿ (53) ದಿ. 6ರಂದು ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಹ...
September 09, 05:45 PM   |   By Admin
ನಾಳೆಯಿಂದ ಶಿವಶರಣ ಹರಳಯ್ಯನವರ ಹಾಗೂ ಸರ್ವ ಶರಣರ ಸಪ್ತಾಹ
ಲೋಕದರ್ಶನ ವರದಿಗೋಕಾಕ 09: ನಗರದ ಸಮಗಾರ ಗಲ್ಲಿಯಲ್ಲಿರುವ ಸಮಾಜ ಸುಧಾರಕ ಶ್ರೀ ಗುರುಬಸವಣ್ಣನವರ ಶ್ರೀ ಶಿವಶರಣ ಸಮಗಾರ ಹರಳಯ್ಯನವರ ಮತ್ತು ಸರ್ವ ಶರಣರ 92ನೇ ವರ್ಷದ ಸಪ್ತಾಹವು ದಿ. 10 ...
September 09, 02:45 PM   |   By Admin
ಕಲಾವಿದ ಈಶ್ವರಚಂದ್ರಗೆ ಸತ್ಕಾರ
ಗೋಕಾಕ:  ಸೆ. 06 ಬುಧವಾರ 2023ರಂದು ಗೋಕಾಕದ ಶ್ರೀಕೃಷ್ಣ ಪಾರಿಜಾತ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರನ್ನು ಬೆಲ್ಲದ ಬಾಗೇವಾಡಿ ಗ್ರಾಮದ ಗುರು ಹಿರಿಯರು ಸತ್ಕರಿಸಿದರು ...
September 09, 02:30 PM   |   By Admin
ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ಈಶ್ವರಚಂದ್ರ
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ ಸಸಿ ನೆಟ್ಟು, ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ಗೋಕಾಕ ಸವರ್ೇಶ್ವರ ಪ್ರಸಾದಿತ ಶಿವಕಾಳ...
September 08, 12:54 PM   |   By Admin
ನೀಲವ್ವ ಬಸಪ್ಪ ದುಪದಾಳ ನಿಧನ
ಗೋಕಾಕ 06: ನಗರದ ಮಡಿವಾಳ ಸಮಾಜದ ಹಿರಿಯರಾದ ಸೋಮವಾರಪೇಟೆ ನಿವಾಸಿ.  ನೀಲವ್ವ ಬಸಪ್ಪ ದುಪದಾಳ (70) ದಿ: 2ರಂದು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ...
September 06, 09:06 PM   |   By Admin

ಇತ್ತೀಚಿನ ಸುದ್ದಿ