ಕಾಶವ್ವ ಚನಬಸಪ್ಪ ಶೀಗಿಹಳ್ಳಿ ನಿಧನ
ಬೆಟಗೇರಿ 09: ಸಮೀಪದ ಮರಡಿ ಶಿವಾಪೂರ ಗ್ರಾಮದ ಲಿಂಗಾಯತ ಸಮಾಜದ ಹಿರಿಯರಾದ ಕಾಶವ್ವ ಚನಬಸಪ್ಪ ಶೀಗಿಹಳ್ಳಿ (75) ಇವರು ಮಂಗಳವಾರ ಡಿ.5ರಂದು ನಿಧನರಾದರು.  ಮೃತರು ಐದು ಜನ ಪು...
December 10, 09:52 AM   |   By Admin
ಅಧಿವೇಶನದಲ್ಲಿ ಗೋಕಾಕ ಜಿಲ್ಲಾ ರಚನೆಗೆ ಚಾಲನೆ ದೊರೆಯಲಿ
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹ ಗೋಕಾಕ ಡಿ 6: ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು. ಆದರೆ ರಾಜಕೀಯ ಇಚ್...
December 08, 05:22 PM   |   By Admin
ಅಧಿವೇಶನದಲ್ಲಿ ಗೋಕಾಕ ಜಿಲ್ಲಾ ರಚನೆಗೆ ಚಾಲನೆ ದೊರೆಯಲಿ
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹ ಗೋಕಾಕ ಡಿ 6: ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು. ಆದರೆ ರಾಜಕೀಯ ಇಚ್...
December 07, 08:44 PM   |   By Admin
ಸುರೇಶ ಮುರ್ತಿಲಿ ನಿಧನ
ಗೋಕಾಕ, ಡಿ. 6: ನಗರದ ಸೋಮವಾರ ಪೇಠೆಯ ನಿವಾಸಿ ಸುರೇಶ ಗಂಗಾಧರ ಮುತರ್ೆಲಿ (65) ದಿ. 4ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರ, ಸಹೋದರಿಯರು ಸೇರಿದಂತೆ ಅಪಾರ...
December 06, 05:17 PM   |   By Admin
ಡಾ. ಸಿ. ಕೆ. ನಾವಲಗಿ ಅವರಿಗೆ ಸೇವಾ ರತ್ನ ಪ್ರಶಸ್ತಿ
ಲೋಕದರ್ಶನ ವರದಿಗೋಕಾಕ್ 04: ಡಾ. ಶಿವಬಸವ ಮಹಾಸ್ವಾಮಿಗಳವರ 134ನೇ ಜಯಂತಿಯ ಸಂದರ್ಭದಲ್ಲಿ ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ " ಸೇವಾ ರತ್ನ" ಪ...
December 04, 04:00 PM   |   By Admin
ಡಾ. ಸಿ.ಕೆ. ನಾವಲಗಿ ಅವರಿಗೆ "ಸೇವಾರತ್ನ" ಪ್ರಶಸ್ತಿ
ಗೋಕಾಕ್ 03: ಪೂಜ್ಯಶ್ರೀ ಡಾ. ಶಿವಬಸವಮಹಾಸ್ವಾಮಿಗಳವರ 134ನೇ ಜಯಂತಿಯ ಸಂದರ್ಭದಲ್ಲಿ ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ " ಸೇವಾರತ್ನ" ಪ್ರಶಸ್...
December 03, 01:02 PM   |   By Admin
ಬರಹಗಾರರ ಮನೋಭೂಮಿಕೆ ಹದಗೊಳ್ಳಬೇಕಿದೆ: ಎಲ್.ಎಸ್.ಶಾಸ್ತ್ರಿ
ಗೋಕಾಕ: ನಮ್ಮಲ್ಲಿ ಒಳ್ಳೆಯ ಸಾಹಿತ್ಯ ಮತ್ತು ಕೆಟ್ಟ ಸಾಹಿತ್ಯವೆಂಬ ಎರಡೇ ಪ್ರಕಾರಗಳಿವೆ. ಬರೆದದ್ದೆಲ್ಲ ಕಾವ್ಯವಾಗುವುದಿಲ್ಲ ಮತ್ತು ಸಾಹಿತ್ಯವಾಗುವುದಿಲ್ಲ. ಕಾವ್ಯದ ಗುಣಲಕ್ಷಣ ತಿಳಿದು...
November 29, 12:05 PM   |   By Admin
ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ದೀಪಾವಳಿ ಬಂಪರ್
ಘಟಪ್ರಭಾ 28: ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 3 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನು ...
November 28, 07:54 PM   |   By Admin
ದಾನಪ್ಪಾ ಸೊಗಲಿ ನಿಧನ
ಗೋಕಾಕ 23: ನಗರದ ಬಣಗಾರ ಓಣಿಯ ನಿವಾಸಿ ದಾನಪ್ಪಾ ಬಾಳಪ್ಪಾ ಸೊಗಲಿ (65) ದಿ. 23ರಂದು ನಿಧನರಾದರು.ಮೃತರು ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. ...
November 23, 08:19 PM   |   By Admin
ರಾಚವಿವಿ ಕಬಡ್ಡಿ ತಂಡಕ್ಕೆ ಆಯ್ಕೆ
ಗೋಕಾಕ 23: ಸ್ಥಳಿಯ ಪ್ರತಿಷ್ಠಿತ ಜೆಎಸ್‌ಎಸ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿಜಯ್ ಲಕ್ಷಣ ಕಮತೆ, ಬಿ.ಎ. 5ನೇ ಸೇಮಿಸ್ಟರ್ ಇವರು 2023-24ನೇ ಶೈಕ್ಷಣಿಕ ಸಾಲಿನ ರಾಣಿ ಚನ್ನಮ್ಮ ವಿ...
November 23, 03:45 PM   |   By Admin

ಇತ್ತೀಚಿನ ಸುದ್ದಿ