ಸೈನಿಕರಿಗೆ ಬಲ ತುಂಬಿಸಲು ವಿದ್ಯಾರ್ಥಿಗಳಿಂದ ದೇವರಿಗೆ ವಿಶೇಷ ಪೂಜೆ
ಮಾಂಜರಿ, 09 : ಭಾರತ ದೇಶದ ಹೆಮ್ಮೆಯ ಯೋಧರ ರಕ್ಷಣೆಗೆ ಉಗ್ರವಾರಿಗಳಿಗೆ ತಕ್ಕ ಪಾಠ ಕಲಿಸಿ ಅವರನ್ನು ಮಟ್ಟಕ್ಕೆ ಹಾಕಲು ನಡೆಸುತ್ತಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಲೆಂದ...
May 09, 04:30 PM   |   By Admin
ಬಿಸಿಲಿನ ತಾಪಮಾನಕ್ಕೆ ಜನ ಕಬ್ಬಿನ ರಸದ ಮೊರೆ: ಕಬ್ಬಿಗೆ ಭಾರಿ ಬೇಡಿಕೆ
ಮಾಂಜರಿ 09: ಬಿಸಿಲಿನ ತಾಪಮಾನಕ್ಕೆ ಜನ ದಣಿವು ಆರಿಸಿಕೊಳ್ಳಲು ಹೆಚ್ಚಾಗಿ ಕಬ್ಬಿನ ರಸ ಕುಡಿಯುತ್ತಿದ್ದು, ಕಬ್ಬಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಮೀಣ ಭಾಗದ ಯಕ್ಸಂಬಾ, ಮಾಂಜರಿ, ಅಂಕಲಿ...
May 09, 11:17 AM   |   By Admin
ಭೌತಿಕ ಸಿರಿ ಸಂಪತ್ತಿನಿಂದ ಮನುಷ್ಯನಿಗೆ ಶಾಂತಿ ಸಿಗದು: ಡಾ ಪ್ರಭಾಕರ್ ಕೋರೆ
ಮಾಂಜರಿ 09: ಭೌತಿಕ ಸಿರಿ ಸಂಪತ್ತಿನಿಂದ ಮನುಷ್ಯನಿಗೆ ಶಾಂತಿ ಸಿಗದು. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳಲು ಸಾಧ್ಯವಿದೆ. ಶಾಂತಿ, ಸುಖದ ಬದುಕಿಗೆ ಅಧ್ಯಾತ್ಮವೊಂದೇ ಆಶಾಕ...
May 09, 11:15 AM   |   By Admin
2.50 ಕೋಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ
ಚಿಕ್ಕೋಡಿ 08: ತಾಲೂಕಿನ ಅಂಕಲಿ-ನಸಲಾಪುರ ರಸ್ತೆಯಿಂದ ಕೋರೆ, ಪಿಂಜಾರ, ಹಿರೇಕುರಬರ ತೋಟಗಳ ಮೂಲಕ ಕಾಡಾಪೂರ ಸೀಮೆ ವರೆಗೆ ರೂ. 2.50 ಕೋಟಿ ವೆಚ್ಚದ ಮಹತ್ವದ ರಸ್ತೆ ನಿರ್ಮಾಣ ಕಾಮಗಾರಿಗೆ...
May 08, 11:57 AM   |   By Admin
ಪದವಿ ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ: ಪ್ರಸಾದ್ ರಾಂಪುರ
ಮಾಂಜರಿ 07: ನಿರಂತರವಾಗಿ ಅಧ್ಯಯನ ಹಾಗೂ ಪತ್ಯೇತರ ಕಾರ್ಯ ಚಟುವಟಿಕೆಗಳಲ್ಲಿ ಮನಪೂರ್ವಕವಾಗಿ ತೊಡಗಿಸಿಕೊಂಡಾಗ ಮಾತ್ರ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಬೀಳ್ಕೊಡುಗೆ...
May 07, 12:28 PM   |   By Admin
ತೋರಣಹಳ್ಳಿ ಹನುಮಾನ ದೇವಸ್ಥಾನಕ್ಕೆ ಮಹಾ ಸಚಿವ ಹಸನ ಮುಶ್ರೀಪ್ ಭೇಟಿ
ಚಿಕ್ಕೋಡಿ 07: ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನಕ್ಕೆ ಮಹಾರಾಷ್ಟ್ರದ ವೈದ್ಯಕೀಯ ಸಚಿವ ಹಸನ ಮುಶ್ರೀಪ್ ಭೇಟಿ ನೀಡಿ ಹನುಮಾನ ದೇವರ ದರ್ಶನ ಪಡೆದರು. ಬಳಿಕ ಸುದ್...
May 07, 12:26 PM   |   By Admin
ಸಿಬಿಸಿ ಕಾಲುವೆ ನೀರನ್ನು ಜಿಎಲ್‌ಬಿಸಿ ಕಾಲುವೆ ಮೂಲಕ ಕಾಡಾಪೂರ ಕೆರೆ ತುಂಬಿಸಿ: ಅರ್ಜುನ ಗುರುನಾಥ
ಚಿಕ್ಕೋಡಿ, 06 : ತಾಲೂಕಿನಲ್ಲಿ ಹಾದು ಹೋಗಿರುವ ಸಿಬಿಸಿ ಕಾಲುವೆ ನೀರನ್ನು ಜಿಎಲ್‌ಬಿಸಿ ಕಾಲುವೆಗೆ ಜೋಡಿಸಿ ಕಾಡಾಪೂರ ಕೆರೆ ತುಂಬಿಸಬೇಕು ಎಂದು ಪ್ರಗತಿಪರ ಯುವ ರೈತ ಅರ್ಜುನ ಗುರುನಾಥ ...
May 06, 01:19 PM   |   By Admin
ಮೇ 9ರಂದು ನಾಲ್ಕನೆ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ
ಚಿಕ್ಕೋಡಿ, 06 : ಇಲ್ಲಿನ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ನಡೆಯುವ ನಾಲ್ಕನೆ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭಕ್ಕೆ ನವದೆಹಲಿ ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯ...
May 06, 01:18 PM   |   By Admin
ಅಂಕಗಳೇ ನಿರ್ಣಾಯಕವಲ್ಲ, ಗುರಿ ಮುಖ್ಯ: ಡಾ. ಪ್ರಭಾಕರ್ ಕೋರೆ
ಮಾಂಜರಿ 06: ಜೀವನದಲ್ಲಿ ಕೇವಲ ಅಂಕಗಳೇ ನಿರ್ಣಾಯಕವಲ್ಲ. ಎಷ್ಟೇ ಅಂಕ ಪಡೆದರೂ ಜೀವನದಲ್ಲಿ ಗುರಿ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಯಶಸ್ಸು ಸಾಧಿಸಲು ಮುಂದಾಗುವ...
May 06, 11:21 AM   |   By Admin
ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ: ಮಲ್ಲಿಕಾರ್ಜುನ್ ಕೋರೆ
ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ: ಮಲ್ಲಿಕಾರ್ಜುನ್ ಕೋರೆ ಮಾಂಜರಿ, 03 : ಯಾವುದೇ ಸ್ಪರ್ಧೆಯಲ್ಲಿ ಸೋಲು ಗೆಲುವು ಖಚಿತವಾಗಿದ್ದು ಆದರೂ ಕೂಡ ಪ್ರತಿಯೊಬ್ಬರು ...
May 03, 01:28 PM   |   By Admin

ಇತ್ತೀಚಿನ ಸುದ್ದಿ