ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್‌.ಪ್ಯಾಟಿ
ಬೈಲಹೊಂಗಲ 24: ತಾಲೂಕಿನಾದ್ಯಂತ ಸೋಮವಾರದಿಂದ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್...
March 24, 06:53 PM   |   By Admin
ಉದ್ಯೋಗ ಖಾತ್ರಿಯಿದ್ದು ಕೂಲಿಕಾರ್ಮಿಕರು ವಲಸೆ ಹೋಗಬೇಕಿಲ್ಲ: ಪಿಡಿಓ ಆಶಾ
ಬೈಲಹೊಂಗಲ 23: ಕೂಲಿಕಾರ್ಮಿಕರು ಬೇರೆ-ಬೇರೆ ನಗರಗಳಿಗೆ ವಲಸೆ ಹೋಗದೆ ಇದ್ದೂರಲ್ಲೆ ಉದ್ಯೋಗ ಖಾತ್ರಿ ಕೆಲಸ ಇದೆ. ಎಲ್ಲರೂ ಕೆಲಸಕ್ಕೆ ಬನ್ನಿ ನಿಗದಿತ ಸಮಯದಲ್ಲಿ ಕೂಲಿ ಪಡೆದುಕೊಳ್ಳಬೇಕೆಂ...
March 23, 04:24 PM   |   By Admin
ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಗೆಲುವಿಗೆ ಶ್ರಮಿಸಿ: ಸುಭಾಷ ಪಾಟೀಲ
ಬೈಲಹೊಂಗಲ 23: ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆಯು ಮೇ 7 ರಂದು ನಡೆಯಲಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಶ್ರಮಿಸುವು...
March 23, 03:49 PM   |   By Admin
ಹೋಳಿ ರಂಜಾನ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಆಚರಿಸಿ: ಹೂಗಾರ
ಬೈಲಹೊಂಗಲ 23 : ಪಟ್ಟಣದಲ್ಲಿ ಹೋಳಿ ಹಬ್ಬ, ರಂಜಾನ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಸಿಪಿ...
March 23, 03:46 PM   |   By Admin
ಕಡಿಮೆ ಮತದಾನ ಇರುವ ವಾರ್ಡಗಳಲ್ಲಿ ಜನಜಾಗೃತಿ ಜಾಥಾ
ಬೈಲಹೊಂಗಲ 22: ಪಟ್ಟಣದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.  ಬೈಲಹೊಂಗಲ ನಗರದ ಚನ್ನಮ್ಮ ವಾರ್ಡ್‌ ಕಡ...
March 22, 03:42 PM   |   By Admin
ಗ್ಯಾರಂಟಿಗಳನ್ನು ಜಾರಿಗೊಳಿಸಿ ಮಾದರಿ ಆಡಳಿತ ನೀಡುತ್ತಿದ್ದೇವೆ: ಸತೀಶ ಜಾರಕಿಹೊಳಿ
ಬೈಲಹೊಂಗಲ 21: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿದ 5 ಗ್ಯಾರೆಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಮೂಲಕ ಮ...
March 21, 03:47 PM   |   By Admin
ಗ್ಯಾರಂಟಿಗಳನ್ನು ಜಾರಿಗೊಳಿಸಿ ಮಾದರಿ ಆಡಳಿತ ನೀಡುತ್ತಿದ್ದೇವೆ: ಸತೀಶ ಜಾರಕಿಹೊಳಿ
ಬೈಲಹೊಂಗಲ 21: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿದ 5 ಗ್ಯಾರೆಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಮೂಲಕ ಮ...
March 21, 02:45 PM   |   By Admin
ಲೋಕದರ್ಶನ ವರದಿಗೆ ಎಚ್ಚೆತ್ತ ಅಧಿಕಾರಿಗಳು
ಬೈಲಹೊಂಗಲ 20: ಹಾರುಗೋಪ್ಪ ಗ್ರಾಮಕ್ಕೆ ಕುಡಿಯುವ ನೀರು ಬೈಲಹೊಂಗಲ: ಮತಕ್ಷೇತ್ರದ ವ್ಯಾಪ್ತಿಯ, ಸವದತ್ತಿ ತಾಲೂಕಿನ  ಹಾರುಗೋಪ್ಪ   ಗ್ರಾಮದಲ್ಲಿ   ಭೀಕರ ...
March 20, 07:02 PM   |   By Admin
ಹಾರುಗೊಪ್ಪ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ
ವರದಿ : ಮಂಜುನಾಥ ಜ್ಯೋತಿ  ಬೈಲಹೊಂಗಲ 19: ಮುಂಗಾರು, ಹಿಂಗಾರು ಮಳೆ ವೈಫಲ್ಯದಿಂದ ರಾಜ್ಯಾಧ್ಯಂತ ಭೀಕರ ಬರಗಾಲ ಛಾಯೆ ಆವರಿಸಿದ ಪರಿಣಾಮ ಮತಕ್ಷೇತ್ರದ ಕೆಲವು ಗ್ರಾಮಗಳಲ್ಲಿ&...
March 19, 08:25 PM   |   By Admin
ಬೈಲಹೊಂಗಲ ತಾಲೂಕಿನಲ್ಲಿಯೇ ಪ್ರಪ್ರಥಮ ಹಿಪ್ ಬದಲಿ ಶಸಸ್ರಿಚಿಕಿತ್ಸೆ ಯಶಸ್ವಿ
ಡಾ.ಮಂಜುನಾಥ ಮುದಕನಗೌಡರ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆಗೆ ಶ್ಲಾಘನೆ ಬೈಲಹೊಂಗಲ 19 : ಪ್ರಪ್ರಥಮವಾಗಿ ತಾಲೂಕಿನಲ್ಲಿಯೇ ಹಿಪ್ ಬದಲಿ ಶಸಸ್ರಿಚಿಕಿತ್ಸೆ (ಖಿಠಚಿಟ ಊಠಿ ಖ...
March 19, 04:04 PM   |   By Admin

ಇತ್ತೀಚಿನ ಸುದ್ದಿ