ಮಾರ್ಚ್‌16 ರಂದು ಬಿ. ಎಸ್‌. ಯಡಿಯೂರ​‍್ಪ ಕಲ್ಯಾಣ ಮಂಟಪ ಉದ್ಘಾಟನೆ
ಬೈಲಹೊಂಗಲ 14: ರಾಜ್ಯದ ಮಾಜಿ ಮುಖ್ಯಮಂತ್ರಿ, ರೈತನಾಯಕ ಬಿ.ಎಸ್‌. ಯಡಿಯೂರ​‍್ಪನವರ ಹೆಸರಿನಲ್ಲಿ ಗುರು ರೋಡ್ ಲೈನ್ಸ್‌ ಸಂಸ್ಥಾಪಕ ಗುರುದೇವ ನಿಂಗನಗೌಡ ಪಾಟೀಲ ಇವರು ಬೈಲಹೊಂಗಲದ ಮರಡಿ ...
March 14, 08:34 AM   |   By Admin
ಸಮಾಜಕ್ಕೆ ಮಠಗಳ ಕೊಡುಗೆ ಅಪಾರ ಜಗದ್ಗುರು ಡಾ. ಗುರುಸಿದ್ಧ ಸ್ವಾಮಿಜಿ
ಸಮಾಜಕ್ಕೆ ಮಠಗಳ ಕೊಡುಗೆ ಅಪಾರ ಜಗದ್ಗುರು ಡಾ. ಗುರುಸಿದ್ಧ ಸ್ವಾಮಿಜಿಬೈಲಹೊಂಗಲ 25: ಈ ಭಾಗದ ಭಕ್ತರಿಗೆ ಹಾಗೂ ಸಮಾಜಕ್ಕೆ ರುದ್ರಾಕ್ಷಿ ಮಠ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹುಬ್ಬಳ್...
February 25, 12:07 PM   |   By Admin
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಎನ್‌.ಎಫ್‌.ಕಿತ್ತೂರ
ಬೈಲಹೊಂಗಲ 22: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಹಿಂದಿ ಸಂಪನ್ಮೂಲ ವ್ಯಕ್ತಿಗಳಾದ ಎನ್‌.ಎಫ್‌. ಕಿತ್ತೂರ ಹೇಳಿದರು. ...
February 22, 09:05 AM   |   By Admin
ನಯಾನಗರ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ
 ನಯಾನಗರ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಬೈಲಹೊಂಗಲ 09: ಮಕ್ಕಳು ನಿರ್ದಿಷ್ಠ ಸ್ಪಷ್ಟ ಗುರಿ ಹಾಗೂ ಏಕಾಗ್ರತೆ, ಶಿಸ್ತುಬಧ್ದತೆಯಿಂದ ಶ್ರಮಪಟ್ಟು ವಿದ್ಯಾ...
February 09, 12:21 PM   |   By Admin
ಮಲ್ಲಯ್ಯ ಚಿಕ್ಕಮಠ ಶಾಸ್ತ್ರಿಗಳನ್ನು ನೇಮಕ
ಮಲ್ಲಯ್ಯ ಚಿಕ್ಕಮಠ ಶಾಸ್ತ್ರಿಗಳನ್ನು ನೇಮಕ  ಬೈಲಹೊಂಗಲ 05: ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ತಾಲೂ...
February 05, 01:06 PM   |   By Admin
ಗ್ರಾಮ ಪಂಚಾಯಿತಿಗಳು ಬಲಗೊಂಡಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ: ಚನ್ನರಾಜ ಹಟ್ಟಿಹೊಳಿ
ಗ್ರಾಮ ಪಂಚಾಯಿತಿಗಳು ಬಲಗೊಂಡಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ: ಚನ್ನರಾಜ ಹಟ್ಟಿಹೊಳಿ ಬೈಲಹೊಂಗಲ 04  :  ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮ ಪಂಚಾಯತ್ ಕಾರ್ಯ...
February 04, 01:44 PM   |   By Admin
ಗಾಂಧೀಜಿ ಕಲ್ಪನೆಯ ಸ್ವದೇಶಿ, ಗ್ರಾಮ ಸ್ವರಾಜ್ ಬಲಪಡಿಸಲು ಖಾದಿ ಖರೀದಿಸಿ: ಚನ್ನರಾಜ ಹಟ್ಟಿಹೊಳಿ
ಗಾಂಧೀಜಿ ಕಲ್ಪನೆಯ ಸ್ವದೇಶಿ, ಗ್ರಾಮ ಸ್ವರಾಜ್ ಬಲಪಡಿಸಲು ಖಾದಿ ಖರೀದಿಸಿ: ಚನ್ನರಾಜ ಹಟ್ಟಿಹೊಳಿ  ಬೈಲಹೊಂಗಲ 04: ಕರ್ನಾಟಕ ಖಾದಿ ಗ್ರಾಮದ್ಯೋಗ ಸಂಯುಕ್ತ ಸಂಘದ ಸಹಯೋಗದಲ್ಲ...
February 04, 12:27 PM   |   By Admin
ಮರಡಿನಾಗಲಾಪುರದಲ್ಲಿ 76 ನೇಯ ಗಣರಾಜ್ಯೋತ್ಸವ
ಬೈಲಹೊಂಗಲ 28: ತಾಲೂಕಿನ ಮರಡಿನಾಗಲಾಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಮರಡಿನಾಗಲಾಪುರದಲ್ಲಿ 76 ನೇಯ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಷ್ಟ್ರ ಧ್ವಜಾರ...
January 28, 10:19 AM   |   By Admin
ಕಿತ್ತೂರ ಉತ್ತಮ ಪ್ರವಾಸಿ ತಾಣ: .ವಿಜಯಕುಮಾರ
ಕಿತ್ತೂರ   ಉತ್ತಮ ಪ್ರವಾಸಿ ತಾಣ: .ವಿಜಯಕುಮಾರಬೈಲಹೊಂಗಲ  28:  ಕಿತ್ತೂರ ಚೆನ್ನಮ್ಮ ಕೋಟೆ ಸ್ಥಳ, ಬೈಲಹೊಂಗಲ ಚೆನ್ನಮ್ಮ ಸಮಾಧಿ ಸ್ಥಳವನ್ನು ಕಿತ್ತೂರ ಪ್ರಾಧಿ...
January 28, 10:17 AM   |   By Admin
ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ
ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಬೈಲಹೊಂಗಲ 26: ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ನಯಾನಗರ ಸರ್ಕಾರಿ ಪ್ರೌಢ ಶಾಲಾ ಎಸ್...
January 26, 11:44 AM   |   By Admin

ಇತ್ತೀಚಿನ ಸುದ್ದಿ