ಗೋಗೇರಿಯವರ ಕವನಗಳು ಸಮಾಜಮುಖಿ ಅಂಶಗಳನ್ನು ಹೊಂದಿವೆ: ತೋಟದ
ಧಾರವಾಡ :  ಎಂ. ಡಿ. ಗೋಗೇರಿಯವರು ಸಾವಿರಾರು ಕವಿತೆಗಳನ್ನು ರಚಿಸಿದ್ದಾರೆ, ಶರಣರ ಕನ್ನಡ ವಚನಗಳನ್ನು ಉರ್ದು  ಭಾಷೆಗೆ ತರ್ಜು ಮೆ ಮಾಡಿದ್ದಾರೆ. ಸುಮಾರು ಐದು ಸಾವಿರ...
January 23, 11:14 AM   |   By Admin
ಗಜಾನನ ಮಹಾಲೆಯವರಿಗೆ ಪ್ರಸಾದನ ಕಲೆ ದೈವದತ್ತ ಕೊಡುಗೆ
ಧಾರವಾಡ 23: ಗಜಾನನ ಮಹಾಲೆಯವರನ್ನು ನಾನು ಸುಮಾರು 1971 ರಿಂದ ನನ್ನ ವಿದ್ಯಾರ್ಥಿ  ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾ...
January 23, 11:11 AM   |   By Admin
ಸೊಲ್ಲಾಪುರದ ವಾರದ ಮಲ್ಲಪ್ಪ ವೀರಶೈವ ಯುಗಪುರುಷ
ಧಾರವಾಡ  22: ಅನೇಕ ಬಡ ವಿದ್ಯಾರ್ಥಿ ಗಳ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸಿ ವ್ಯಾಪಕ ಜನಪರ ಸೇವೆಗಳಿಗೆ ಕಾರಣರಾಗಿರುವ ಸೊಲ್ಲಾಪುರದ ವಾರದ ಮಲ್ಲಪ್ಪನವರು ವೀರಶೈವ ಧರ್ಮದ ಒಬ್ಬ ಯು...
January 23, 11:05 AM   |   By Admin
ಖೇಲೋ ಇಂಡಿಯಾ: ಅಮೃತಗೆ ಚಿನ್ನ
ಧಾರವಾಡ 22: ಜೆ.ಎಸ್.ಎಸ್ ಎಸ್.ಎಮ್.ಐ ಯು.ಜಿ ಮತ್ತು ಪಿ.ಜಿ ಯ ಅಧ್ಯಯನ ಸಂಸ್ಥೆಯಲ್ಲಿ ಬಿ.ಕಾಂ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಮೃತ ಮುದರಬೆಟ ಇವನು ಆಸಾಂನ ಗುಹಾಟಿಯಲ್ಲಿ ನ...
January 23, 11:01 AM   |   By Admin
ನಾಯಕತ್ವದ ಗುಣ ಬೆಳೆಸುವುದೇ ಎನ್ಎಸ್ಎಸ್ ಉದ್ದೇಶ: ದಳಪತಿ
ಧಾರವಾಡ : ಸ್ವಯಂ ಸೇವಕರೆಂದರೆ ಸ್ವಯಂ ಸ್ಪೂರ್ತಿ ಯಿಂದ, ಸ್ವ ಇಚ್ಚೆಯಿಂದ ತಮ್ಮನ್ನು ತಾವು ಸಮಾಜದ ಋಣವನ್ನು ತೀರಿಸಲು ಸಮರ್ಪಣಾ ಭಾವದಿಂದ ಸಂಕಲ್ಪ ಮಾಡಿಕೊಳ್ಳವುದು. ವಿಶ್ವಾಸ, ಸೇವಾ ಮ...
January 23, 10:59 AM   |   By Admin
ಜಿಲ್ಲಾ ಟೇಕ್ವಾಂಡೋ ಸಂಸ್ಥೆಗೆ 'ಸಮಗ್ರ ವೀರಾಗ್ರಣಿ' ಪ್ರಶಸ್ತಿ
ಧಾರವಾಡ 22: ಬೆಂಗಳೂರಿನ ಎಲ್.ಆರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಜ. 11 ಮತ್ತು 12ರಂದು ನಡೆದ 3ನೇ ಪ್ರೀನ್ಸ್ ಕಪ್ ಸೌತ್ ಜೋನ್ ಟೇಕ್ವಾಂಡೋ ಚಾಂಪಿಯನ್ಶಿಪ್ -2020ರಲ್ಲಿ ಜಿಲ್ಲಾ ಟೇಕ...
January 23, 10:56 AM   |   By Admin
ರೈತರನ್ನು ಆಕರ್ಷಿ ಸಿದ ಸಮಗ್ರ ಕೃಷಿ ಪದ್ಧತಿ ಮಾದರಿ
ಧಾರವಾಡ 21: ಕೃಷಿಮೇಳದಲ್ಲಿ ಸ್ಥಾಪಿಸಲಾಗಿರುವ ಸಮಗ್ರ ಕೃಷಿ ಪದ್ಧತಿಯ ಮಾದರಿಯು ಬಹಳಷ್ಟು ರೈತರನ್ನು ಆಕರ್ಷಿ ಸಿತು. ಈ ಮಾದರಿಯನ್ನು ವೀಕ್ಷಿಸಲು ರೈತರು, ಯುವಕರು ಹಾಗೂ ಸಾರ್ವಜನಿಕರು ...
January 21, 12:23 PM   |   By Admin
ಸಮಾಜದ ಸುಧಾರಣೆಗೆ ವೇಮನ ಕೊಡುಗೆ ಅಪಾರ : ಬಿರಾದಾರ
ಧಾರವಾಡ 21: ಮಹಾಯೋಗಿ ವೇಮನರು ಒಂದೇ ಕುಲಕ್ಕೆ, ಒಂದೇ ಸಮಾಜಕ್ಕೆ ಸೀಮಿತವಾಗಿರದೇ ಸಮಾಜದ ಸುಧಾರಣೆಗಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಧಾರವಾಡ ತಹಶೀಲ್ದಾರ ಸಂತೋಷಕುಮಾರ ಬ...
January 21, 12:19 PM   |   By Admin
ಕರ್ನಾ ಟಕ ಕುಸ್ತಿ ಹಬ್ಬ ಯಶಸ್ವಿಗೊಳಿಸಿ: ಶಾಸಕ ದೇಸಾಯಿ
ಧಾರವಾಡ 21:  ಬರುವ ಫೆಬ್ರವರಿ 15 ರಿಂದ 18 ರವರೆಗೆ ಧಾರವಾಡದಲ್ಲಿ ಕರ್ನಾ ಟಕಕುಸ್ತಿ ಹಬ್ಬ ಆಯೋಜಿಸಲಾಗುವುದು. ಹೆಸರಾಂತ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಸೇರಿದಂತ...
January 21, 12:15 PM   |   By Admin
ಟಾಟಾ ಎ.ಸಿ.ಇ ವಾಹನದ ಗಾಲಿಗಳ ಕಳ್ಳತನ : ಆರೋಪಿ ಬಂಧನ, 2,06,000 ರೂ ಗಳ ಮಾಲ ಜಪ್ತ
ಹುಬ್ಬಳ್ಳಿ 21: ಟಾ.ಟಾ ಎ.ಸಿ.ಇ ವಾಹನದ ಡಿಸ್ಕ ಸಮೇತ ಮೂರು ಗಾಲಿಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ 2,06,000 ರೂ ಗಳ ಮಾಲ ವಶಪಡಿಸಿಕೊಳ್ಳಲಾಗಿದೆ.ಸೋನಿಯಾಗಾಂಧಿ ನಗ...
January 21, 12:10 PM   |   By Admin

ಇತ್ತೀಚಿನ ಸುದ್ದಿ