ನಿವೃತ್ತ ಡಿ.ಸಿ.ಪಿ. ಅಂಗಡಿ ಬಸವರಾಜರಿಗೆ ಅಭಿನಂದನೆ
ಧಾರವಾಡ : ಬೆಂಗಳೂರಿನ ಪೋಲೀಸ್ ಕಮೀಷನರೇಟ್‌ದಲ್ಲಿ ಡೆಪ್ಯೂಟಿ ಪೋಲೀಸ್ ಕಮೀಷನರ್(ಡಿಸಿಪಿ) ಆಗಿದ್ದ ಬಸವರಾಜ ಅಂಗಡಿ ಅವರ ಸೇವಾ ನಿವೃತ್ತಿ ಸಂದರ್ಭದಲ್ಲಿ ಅವರ ಸ್ವಂತ ಜಿಲ್ಲೆಯಾದ ಧಾರವಾಡ...
October 14, 12:54 PM   |   By Admin
15ರಂದು ಅರವಿಂದೋ ಅವರ ಜನ್ಮದಿನಾಚರಣೆ : ಉಪನ್ಯಾಸ ಕಾರ್ಯಕ್ರಮ
ಧಾರವಾಡ : ಕನರ್ಾಟಕ ವಿದ್ಯಾವರ್ಧಕ ಸಂಘವು ಅ. 15ರಂದು ಸಂಜೆ 5-30 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಅರವಿಂದೋ ಅವರ 150 ನೇ ಜನ್ಮದಿನಾಚರಣೆ ನಿಮಿತ್ತ ` ಅರವಿಂದೋ ದೃಷ್ಟ...
October 14, 12:48 PM   |   By Admin
ಅ.15 ರಂದು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಧಾರವಾಡ 13: ಜಿಲ್ಲೆಯ ಏಳು ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಅಕ್ಟೋಬರ್ 15 ರ 3 ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಕ್...
October 13, 07:08 PM   |   By Admin
ಸಂಸ್ಕಾರ, ಸಂಸ್ಕೃತಿಗಳ ಪ್ರತೀಕವಾಗಿ ಸ್ತ್ರೀ ಗೌರವಿತಳಾಗಿದ್ದಾಳೆ: ಪುಷ್ಪಲತ ಸಿ.ಎಂ
ಧಾರವಾಡ 13: ಹೆಣ್ಣು ದೇವರ ಸ್ವರೂಪ. ಹೆಣ್ಣು ಮಕ್ಕಳು ಶಾಂತಿ ಸ್ವರೂಪರಾಗಿದ್ದು, ಸಂಸ್ಕಾರ, ಸಂಸ್ಕೃತಿಗಳ ಪ್ರತೀಕಳಾಗಿದ್ದಾಳೆ. ಹೆಣ್ಣಾಗಿ ಜನಿಸಿದ್ದಕ್ಕೆ ಹೆಮ್ಮೆ ಪಡಬೇಕು ಎಂದು ಹಿರಿ...
October 13, 04:40 PM   |   By Admin
ಆರೋಗ್ಯ ಕರ್ನಾಟಕ ಕಾರ್ಡ್ ಸಮನ್ವಯಕ್ಕಾಗಿ ಕಚೇರಿಗೆ ಓರ್ವ ಅಧಿಕಾರಿ ನೇಮಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ
ಧಾರವಾಡ 13: ಕೇಂದ್ರ ಮತ್ತು ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ  ಕಾರ್ಡ್  ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಪ್ರಮು...
October 13, 03:01 PM   |   By Admin
ಧಾರವಾಡ-ಬೆಂಗಳೂರು “ಒಂದೇ ಭಾರತ ರೈಲು” ಸಂಚಾರಕ್ಕೆ ಕ್ರಮ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ
ಧಾರವಾಡ : ಅತಿ ವೇಗದ ವಿದ್ಯುತ್‌ಚಾಲಿತ ಧಾರವಾಡ-ಬೆಂಗಳೂರು ಒಂದೇ ಭಾರತ ರೈಲು ಸಂಚಾರವನ್ನು ಫೆಬ್ರವರಿ ನಂತರ ಅನುಷ್ಠಾನಗೊಳಿಸುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸ...
October 11, 06:06 PM   |   By Admin
ಆಧ್ಯಾತ್ಮಿಕ,ಸಾಂಸ್ಕೃತಿಕ ಮನಸುಗಳ ಮಿಲನವೇ ಜಾತ್ರಾ ಮಹೋತ್ಸವ: ಅನಿತಾ ಚಳಗೇರಿ
ಧಾರವಾಡ: ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮನಸುಗಳ ಮಿಲನವೇ ಜಾತ್ರಾ ಮಹೋತ್ಸವವಾಗಿದೆ.  ಇಂದಿನ ಆಧುನಿಕ ಒತ್ತಡದ ಬದುಕಿನ ಮಧ್ಯೆ, ಇಂತಹ ಜಾತ್ರಾ ಮಹೋತ್ಸವದಲ್ಲಿಯ ಆಧ್ಯಾತ್ಮಿಕ ಚ...
October 11, 04:59 PM   |   By Admin
ಡಾ. ಹುಯಿಲಗೋಳ ಪುಣ್ಯ ಸ್ಮರಣೆ
ಧಾರವಾಡ11: ಆಲೂರು ವೆಂಕಟರಾಯರ ಅಳಿಯನಾಗಿ, ರಂ. ಶ್ರೀ. ಮುಗಳಿಯವರ ಸೋದರಳಿಯನಾಗಿದ್ದ ವರದರಾಜ್ ಹುಯಿಲಗೋಳರಿಗೆ ಸಹಜವಾಗಿಯೇ ಹೊಸಗನ್ನಡ ಸಾಹಿತ್ಯ ದಿಗ್ಗಜರನೇಕರ ಸಂಪರ್ಕವಿತ್ತು. ವರದರಾಜ...
October 11, 04:27 PM   |   By Admin
ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಪಂದ್ಯಾವಳಿ ಆಯೋಜನೆ: ಭಜಂತ್ರಿ
ಧಾರವಾಡ 11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತವಾಗಿ ಬರುವ ನವೆಂಬರ್ 10 ಮತ್ತು 11 ರಂದು ಧಾರವಾಡದಲ್ಲಿ 2022-23 ನೇ ಸಾಲಿನ ಶಾಲಾ ಶಿಕ...
October 11, 01:45 PM   |   By Admin
ವಚನ ಸಾಹಿತ್ಯದ ಅನುವಾದ ನಡೆಯದೇ ಇರುವುದು ಖೇದದ ಸಂಗತಿ: ಕಾಪಸೆ
ಧಾರವಾಡ ೧೧: ಬಸವಣ್ಣನವರ ವಚನಗಳನ್ನು ಮೊಟ್ಟಮೊದಲು ಇಂಗ್ಲೀಷ ಭಾಷೆಗೆ ಅನುವಾದ ಮಾಡಿದವರು ಶಿ.ಶಿ. ಬಸವನಾಳರು ಹಾಗೂ ಶ್ರೀನಿವಾಸ ಅಯ್ಯಂಗಾರರು.  ಬರಬೇಕಾದ ಕಾಲದಲ್ಲಿ ವಚನ ಸಾಹಿತ್ಯ...
October 11, 12:10 PM   |   By Admin

ಇತ್ತೀಚಿನ ಸುದ್ದಿ