ನಾಡಹಬ್ಬ ಹೆಸರಿನಲ್ಲಿ ಹೊಸ ಕೃತಿಗಳ ಬಿಡುಗಡೆ ಮಾಡುವುದೇ ಬೇಂದ್ರೆ ಆಶಯವಾಗಿತ್ತು: ಡಾ. ಪಟ್ಟಣಶೆಟ್ಟಿ
ಧಾರವಾಡ: ದಸರೆಯನ್ನು ನಾಡಹಬ್ಬ ಅಂತ ಕರೆಯಿರಿ ಎಂದು ಮೇಲಿಂದ ಮೇಲೆ ಬೇಂದ್ರೆಯವರು ಹೇಳುತ್ತಿದ್ದರು.  ನಾಡಹಬ್ಬ ಕಾರ್ಯಕ್ರಮವನ್ನು ಗೆಳೆಯರ ಗುಂಪಿನಲ್ಲಿ ಆಚರಣೆಗೆ ತಂದವರೇ ಬೇಂದ್ರ...
October 06, 06:11 PM   |   By Admin
ಕರಿಯಮ್ಮ ದೇವಿಯ ಅಲಂಕ್ರತ ಪಲ್ಲಕ್ಕಿ ಉತ್ಸವ
ಧಾರವಾಡ: ಕೆಲಗೇರಿ ರಸ್ತೆಯಲ್ಲಿರುವ ಶಾಂತಿ ನಿಕೇತನ ನಗರದ ಕರಿಯಮ್ಮ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ನವರಾತ್ರಿ ಉತ್ಸವವು ಪಲ್ಲಕ್ಕಿ ಉತ್ಸವದೊಂದಿಗೆ ನಿನ್ನೆ ತೆರೆ ಬಿದ್...
October 06, 06:08 PM   |   By Admin
ಗ್ರಂಥಾಲಯದಲ್ಲಿ ಗ್ರಂಥಗಳ ಪಾಲನೆ ಮಾಡಿ: ಡಾ. ಸರ್ವಮಂಗಳಾ
ಹುಬ್ಬಳ್ಳಿ: ಗ್ರಂಥಾಲಯದಲ್ಲಿ ಗ್ರಂಥಗಳ ಪಾಲನೆ ಮಾಡಿ, ಓದುಗರಿಗೆ ಜ್ಞಾನ  ದಾಸೋಹದಲ್ಲಿ ತೊಡಗಿರುವ ಗ್ರಂಥಪಾಲಕರ ಸೇವೆ ಬಹಳ ಮಹತ್ವದ್ದು ಎಂದು ಮಹಿಳಾ ವಿದ್ಯಾಪೀಠದ ಉಪನ್ಯಾಸಕಿ ಡಾ...
October 05, 08:21 PM   |   By Admin
ರಾಹುಲ್ ಗಾಂಧಿ ಐಕ್ಯತಾ ಯಾತ್ರೆಯಿಂದ ಕಾಂಗ್ರೇಸ್‌ಗೆ ದೊಡ್ಡ ಶಕ್ತಿ ಬಂದಿದೆ: ಕೋನರಡ್ಡಿ.
ಹುಬ್ಬಳ್ಳಿ : ರಾಹುಲ್ ಗಾಂಧಿಅವರ ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆಗೆ ದಿ: 13 ರಂದು ಮೊಳಕಾಲ್ಮೂರು ಕಾರ್ಯಕ್ರಮಕ್ಕೆ ನವಲಗುಂದ ವಿಧಾನ ಸಭಾ ಕ್ಷೇತ್ರದಿಂದ ಎರಡು ಸಾವಿರಕ್ಕಿಂತ ಹೆಚ್ಚ...
October 05, 05:12 PM   |   By Admin
ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ, ಕಾರ್ಯಗತಗೊಳಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ : ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ, ನೀರಾವರಿ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಯ ಅಧೀನದಲ್ಲಿ 1261 ಕೆರೆಗಳು ಇದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ...
October 03, 05:09 PM   |   By Admin
ಮುಮ್ಮಿಗಟ್ಟಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್ ಉದ್ಘಾಟನೆ
ಧಾರವಾಡ : ಧಾರವಾಡ ತಾಲೂಕಿನ ಮಮ್ಮಿಗಟ್ಟಿ ಲಮಾಣಿ ತಾಂಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ (ಅ.01) ಬೆಳಿಗ್ಗೆ  ಬೇಲೂರ ಕೈಗಾರಿಕಾ ಪ್ರದೇಶದ ಎಡಿಎಂ ಆಗ್ರೋ ಇಂಡಸ್ಟ್ರೀಸ್ ಇಂಡ...
October 02, 07:45 PM   |   By Admin
ಮಹಾತ್ಮಾ ಗಾಂಧಿ, ಲಾಲ ಬಹದ್ದೂರ ಶಾಸ್ತ್ರಿ ಜಯಂತಿ ಆಚರಣೆ
ಧಾರವಾಡ: ಗಾಂಧೀಜಿಯವರ ಚಿಂತನೆ ಹಾಗೂ ಆದರ್ಶಗಳು ಭವಿಷ್ಯದಲ್ಲಿ ನಮಗೂ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಅವರು ಈ ದೇಶ ಕಂಡ ಒಬ್ಬ ಮಹಾನ್ ಮಾನವತಾವಾದಿ ಆಗಿದ್ದರು ಎಂದು ಸಂಘದ ...
October 02, 07:43 PM   |   By Admin
ಗಾಂಧಿಜೀ ಮಂತ್ರ ವಿಶ್ವಕ್ಕೆ ಅನಿವಾರ್ಯ: ವಕ್ಕುಂದ
ಧಾರವಾಡ: ಶಾಂತಿ, ಅಹಿಂಸೆ, ಸಹಿಷ್ಣತೆ ಗಾಂಧಿಜಿಯವರ ಮಂತ್ರ ಇಂದು ವಿಶ್ವದ ಎಲ್ಲ ದೇಶಗಳು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಉಪನ್ಯಾಸಕ ಸಂತೋಷ ವಕ್ಕುಂದ ಕರೆ ನೀಡಿದರು.&nbs...
October 02, 07:36 PM   |   By Admin
ವಿವಿಯ ಎಲ್ಲ ಸ್ನಾತಕೋತ್ತರ ವಿಭಾಗಗಳಿಗೆ ಪ್ರೊ. ಬಸಂತಕುಮಾರ ದಾಸ ಭೆಟ್ಟಿ,ಪರೀಶಿಲನೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ತನ್ನದೆ ಬ್ರಾಂಡ್ ಮೂಲಕ ಶೈಕ್ಷಣಿಕ ರಂಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅವಕಾಶವಿದ್ದು, ಸರಕಾರದಿಂದ ಸೆಂಟ್ರಲ್ ಯುನಿವರಸಿಟಿ...
October 02, 05:52 PM   |   By Admin
ಜಿಪಂ ಸಿಬ್ಬಂದಿಯಿಂದ ಸ್ವಚ್ಚತೆ ಕಾರ್ಯ; ಮಹಾತ್ಮ ಗಾಂಧೀಜಿ , ಲಾಲ್ ಬಹಾದ್ದೂರ ಶಾಸ್ತ್ರಿಜಿ ಜಯಂತಿ
ಧಾರವಾಡ: ಜಿಲ್ಲಾ ಪಂಚಾಯತದಿಂದ ಗಾಂಧೀ ಜಯಂತಿ ಅಂಗವಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾ...
October 02, 03:35 PM   |   By Admin

ಇತ್ತೀಚಿನ ಸುದ್ದಿ