ಪೊಲೀಸರ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವು ಅಗತ್ಯ ; ನ್ಯಾಯಾಧೀಶೆ ಕೆ. ಜಿ.ಶಾಂತಿ ಹೇಳಿಕೆ : ಪೊಲೀಸ್ ಹುತಾತ್ಮರ ದಿನಾಚರಣೆ
ಧಾರವಾಡ : ಸಮಾಜದ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾಗರೀಕರ ಸಂರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಕರಾದ ಪೊಲೀಸ್ ವ್ಯವಸ್ಥೆ...
October 21, 03:38 PM   |   By Admin
ಕಲಘಟಗಿ ಪಪಂ: ಅ.26 ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ನಿಷೇಧಿಸಿ, ಜಿಲ್ಲಾಧಿಕಾರಿ ಆದೇಶ
ಧಾರವಾಡ : ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯಿತಿಯ ವಾರ್ಡ್  ನಂ.14 ರಲ್ಲಿ ಅಕ್ಟೋಬರ್ 28 ರಂದು ಮತದಾನ ಜರುಗುವ ಹಿನ್ನೆಲೆಯಲ್ಲಿ ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲ...
October 21, 03:32 PM   |   By Admin
ಅ. 27ರ ಒಳಗೆ ಹೆಸರು ಖರೀದಿಸದಿದ್ದರೆ ಹೆಬಸೂರಲ್ಲಿ ರೈತರಿಂದ ರಸ್ತೆ ತಡೆ : ಕೋನರಡ್ಡಿ
ಧಾರವಾಡ : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲ ಬೆಲೆಯಲ್ಲಿ ಸರ್ಕಾರ  ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭಿಸಿದ್ದರೂ ರೈತರಿಂದ ಹೆಸರು ಕಾಳುಗಳನ್ನು ಖರೀದಿಸದಿದ್ದರೆ ಅ. ...
October 21, 11:55 AM   |   By Admin
ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆ
ಧಾರವಾಡ ೨೦:  ಕಲ್ಯಾಣನಗರದ ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ನಾಲ್ಕು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ...
October 20, 03:43 PM   |   By Admin
ಅ..23ರಂದು ಕಳಸಾ-ಬಂಡೂರಿ ಯೋಜನೆ ಸ್ವರೂಪ ಬದಲಾವಣೆ ಕುರಿತು ಕಾರ್ಯಾಗಾರ
ಹುಬ್ಬಳ್ಳಿ : ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಸ್ವರೂಪವನ್ನೇ ಬದಲಾವಣೆ ಮಾಡುತ್ತೇವೆ ಎಂಬ ವಿಷಯ ಕುರಿತು ಕಾರ್ಯಾಗಾರವನ್ನು ಅ. 23ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ ಎಂದು ನವಲಗುಂ...
October 20, 01:58 PM   |   By Admin
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಕೋನರಡ್ಡಿ ಅಭಿನಂದನೆ
ಹುಬ್ಬಳ್ಳಿ : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಹಿರಿಯ ನಾಯಕಮಲ್ಲಿಕಾರ್ಜುನ  ಖರ್ಗೆ  ಆಯ್ಕೆಯಾರುವುದು ನೆಹರು ಕುಟುಂಬದ ನಿಷ್ಠಾವಂತ ಹಾಗೂ ಕಟ್ಟಾ ಕಾಂಗ್ರ...
October 19, 06:00 PM   |   By Admin
ಜೆಎಸ್ಎಸ್ ನೂತನ ಐಟಿಐಗೆ ಶೈಕ್ಷಣಿಕ ಕ್ರಾಂತಿಕಾರ ಡಾ. ವಜ್ರಕುಮಾರವರ ನಾಮಕರಣ
ಧಾರವಾಡ : ಕೌಶಲ್ಯ ತರಬೇತಿಗಳಿಗೆ ಇವತ್ತು ಅಪಾರವಾದ ಬೇಡಿಕೆಯಿದೆ. ಬಿ.ಇ ಪದವಿ ಪಡೆದು ನೆರಳಿನಲ್ಲಿ ಕುಳಿತು ಇಂಜಿನಿಯರಗಿಂತಲೂ ಐ.ಟಿ.ಐ, ಡಿಪ್ಲೊಮಾ ಪಡೆದ ವಿದ್ಯಾಥರ್ಿಗಳು ಇವತ್ತು ಶ್ರ...
October 19, 03:59 PM   |   By Admin
ಡೆಂಗ್ಯೂ ಜಾಗೃತಿ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ
ಧಾರವಾಡ :  ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮೂಲ ಕಾರಣ ಅದರ ಜೊತೆಯಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಲು  ತಂದೆ ...
October 19, 12:03 PM   |   By Admin
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ
ಧಾರವಾಡ :  ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮೂಲ ಕಾರಣ ಅದರ ಜೊತೆಯಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಲು  ತಂದೆ ...
October 19, 11:34 AM   |   By Admin
ಕಿತ್ತೂರ ಚನ್ನಮ್ಮ 199ನೇ ವಿಜಯೋತ್ಸವ: ಪರಿಸರ ಜಾಗೃತಿ ಕರಪತ್ರ ಬಿಡುಗಡೆ
ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ  ಹೊರಾಡಿದ ಪ್ರಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 199ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಮಧ್ಯಭಾ...
October 19, 10:02 AM   |   By Admin

ಇತ್ತೀಚಿನ ಸುದ್ದಿ