ಪಪಂ, ಗ್ರಾಪಂಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ
ಮತಕ್ಷೇತ್ರ ವ್ಯಾಪ್ತಿಯಲ್ಲಿ ವೇತನ ಸಹಿತ ರಜೆ    ಧಾರವಾಡ : ಕರ್ನಾಟಕ ರಾಜ್ಯ ಚುನಾವಣಾ ಆಯೋಗವು 2022ರ ಆಗಸ್ಟ್‌ ಮಾಹೆಯಿಂದ 2022ರ ನವೆಂಬರ್ ಮಾಹೆಯವರೆಗೆ ಅವಧಿ ಮುಕ...
October 27, 07:10 PM   |   By Admin
ಗ್ರಾ ಪಂಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ 28 ರಂದು ಉಪಚುನಾವಣೆ
ಧಾರವಾಡ : ಕರ್ನಾಟಕ ರಾಜ್ಯ ಚುನಾವಣಾ ಆಯೋಗವು 2022ರ ಆಗಸ್ಟ್‌ ಮಾಹೆಯಿಂದ 2022ರ ನವೆಂಬರ್ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು...
October 27, 06:40 PM   |   By Admin
ಕನ್ನಡ ರಾಜ್ಯೋತ್ಸವ ನಿಮಿತ್ತ ಪುಸ್ತಕಗಳಿಗೆ ಶೇ. 50 ರಿಯಾಯತಿ
ಧಾರವಾಡ : ಪ್ರಸ್ತುತ 67ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ ಪ್ರಸಾರಾಂಗದಿಂದ ಪ್ರಕಟವಾಗಿರುವ ಎಲ್ಲ ಪುಸ್ತಕಗಳ ಮೇಲೆ ಶೇಕಡಾ 50 ರಷ್ಟು ರಿಯಾ...
October 27, 06:22 PM   |   By Admin
ಹೆಸರು ಖರೀದಿಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ಹುಬ್ಬಳ್ಳಿ : ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಲು ಖರೀದಿ ಕೇಂದ್ರ ಪ್ರಾರಂಭಿಸಿದ್ದರೂ ಇಲ್ಲಿಯವರೆಗೆ ತೇವಾಂಶ ನೆಪದಿಂದ ರೈತರಿಂದ ಹೆಸರು ಖರೀದಿಸದೇ ಇರುವುದರಿಂದ ಹುಬ್ಬಳ್ಳಿ ...
October 27, 05:11 PM   |   By Admin
ವರಕವಿ ಡಾ. ಬೇಂದ್ರೆ ಪುಣ್ಯ ಸ್ಮರಣೆ, ಗೀತ ನೃತ್ಯೋತ್ಸವ
ಧಾರವಾಡ: ಕನ್ನಡ ಕಾವ್ಯ ಚರಿತ್ರೆಯನ್ನು ನಾವು ಅವಲೋಕಿಸಿದಾಗ 18 ಮತ್ತು 19ನೇ ಶತಮಾನಗಳು ಸಾಹಿತ್ಯ ಮತ್ತು ಕಾವ್ಯದ ದೃಷ್ಠಿಯಿಂದ ಹೆಚ್ಚು ತೇಜವಿಲ್ಲದ ಕಾಲವಾಗಿತ್ತು,  ಕಾವ್ಯಸೃಷ್...
October 27, 03:27 PM   |   By Admin
ಚನ್ನಬಸವೇಶ್ವರರ ಜಯಂತಿ ಆಚರಣೆ
ಹುಬ್ಬಳ್ಳಿ 27: ಶ್ರೀ ಚನ್ನಬಸವೇಶ್ವರರ ಜಯಂತಿ ನಿಮಿತ್ ಉಣಕಲ್ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಷಟಸ್ಥಲ ಚಕ್ರವರ್ತಿ, ಚಿನ್ಮಯ ಜ್ಞಾನಿ, ಶ್ರೀ    ಚನ್ನಬಸವೇಶ್ವರರ ಪ...
October 27, 12:47 PM   |   By Admin
ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ
ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ  ಹೊರಾಡಿದ ​‍್ರ​‍್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 199ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಮಧ್ಯ...
October 23, 04:24 PM   |   By Admin
ಸಮಾಜಕ್ಕೆ ಬಸವನಾಳರ ಕೊಡುಗೆ ಅಪಾರ: ಮಲ್ಲಿಕಾರ್ಜುನ ಹೊರಕೇರಿ
ಧಾರವಾಡ : ಧಾರವಾಡ ಹಿರಿಮೆ ಹೆಚ್ಚಿಸಿದ ಪ್ರಮುಖರಲ್ಲಿ ವಿರೂಪಾಕ್ಷಪ್ಪ ಶಿವಯೋಗೆಪ್ಪ ಬಸವನಾಳರೂ ಪ್ರಮುಖರಾಗಿ ನಿಲ್ಲುತ್ತಾರೆ. ಜನಸಾಮಾನ್ಯರ ಆಥರ್ಿಕ ಮಟ್ಟ ಉತ್ತರಿಸುವ ಕನಸು ಕಟ್ಟಿಕೊಂಡ...
October 23, 09:43 AM   |   By Admin
ಹುಕ್ಕೇರಿಕರ ರಾಮರಾಯರು ಪ್ರಾತಸ್ಮರಣೀಯರು: ಡಾ.ಅಜಿತ ಪ್ರಸಾದ
ಧಾರವಾಡ: ಸ್ವಾತಂತ್ರ್ಯ ಹೋರಾಟಗಾರರು ಶಿಕ್ಷಣ ಪ್ರೇಮಿಗಳು ಅಪ್ಪಟ ಗಾಂಧಿವಾದಿಗಳಾಗಿದ್ದ ರಾಮರಾವ್ ಹುಕ್ಕೇರಿಕರರವರು ಪ್ರಾತಸ್ಮರಣೀಯರು 1944 ರಲ್ಲಿ ಜನತಾ ಶಿಕ್ಷಣ ಸಮಿತಿ ಯನ್ನು ಸ್ಥಾಪ...
October 22, 06:12 PM   |   By Admin
ಉದಯವಾಗಲಿ ಚೆಲುವ ಕನ್ನಡ ನಾಡು ಭಾವಗೀತೆ ನೃತ್ಯ ರೂಪಕಕ್ಕೆ ದ್ವಿತೀಯಸ್ಥಾನ
ಧಾರವಾಡ22:ಕರ್ನಾಟಕ  ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಟ್ರಸ್ಟ್ ಆಯೋಜಿಸಿದ್ದ ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಹಿಳಾ ಮಂಡಳಗಳಿಗೆ ಕನ್ನಡ ಕವಿಗಳು ರಚಿಸಿದ ಕನ್ನಡ ನಾಡು-ನ...
October 22, 02:46 PM   |   By Admin

ಇತ್ತೀಚಿನ ಸುದ್ದಿ