ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಬಸವನಾಳರ ಕೊಡುಗೆ: ಇಮ್ರಾಪೂರ
ಧಾರವಾಡ :  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಸವನಾಳರ ಕೊಡುಗೆ, ಅವರ ಬದುಕು ಬರಹ ಎರಡೂ ದೊಡ್ಡದು. ಬರಿ ಬಸವನಾಳರನ್ನು ದತ್ತಿಗಾಗಿ ಸ್ಮರಿಸದೆ ನಿರಂತರ ನೆನೆಸಬೇಕು ಎಂದು ಹಿರ...
November 08, 12:48 PM   |   By Admin
ಗೌರಿ ಹುಣ್ಣಿಮೆ ಆಚರಣೆ
ಹುಬ್ಬಳ್ಳಿ: ತಾಲೂಕಿನ ಮಲ್ಲಿಗವಾಡ ಗ್ರಾಮದ ಧೂಪದಮಠ ಅವರ ಮನೆಯಲ್ಲಿ ನ.8 ರಂದು ರಾತ್ರಿ 12:15 ಗಂಟೆಗೆ ಗೌರಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಬೆಳಗ್ಗೆ 5 ಗಂಟೆಗೆ ಗೌರಿ ಮಾತೆಗೆ ವಿ...
November 07, 03:36 PM   |   By Admin
ಕನ್ನಡ ರಾಜ್ಯೋತ್ಸವ: ವಿವಿಧ ಸ್ಪರ್ಧೆಗಳು
ಧಾರವಾಡ : ನಗರದ ತಹಶೀಲ್ದಾರ ಕಛೇರಿ ರಸ್ತೆಯಲ್ಲಿರುವ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಹೊಂಬೆಳಕು ಪ್ರತಿುಷ್ಠಾನ ಧಾರವಾಡ ಇವರ ಸಹಯೋಗದಲ್ಲಿ ಕನ್ನ...
November 06, 05:21 PM   |   By Admin
ಶ್ರೀ ಸಾಯಿ ಕಾವ್ಯೋತ್ಸವ ಕಾರ್ಯಕ್ರಮ
ಧಾರವಾಡ : ನಗರದ ತಹಶೀಲ್ದಾರ ಕಛೇರಿ ರಸ್ತೆಯಲ್ಲಿರುವ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಹೊಂಬೆಳಕು ಪ್ರತéಿಷ್ಠಾನ ಧಾರವಾಡ ಇವರ ಸಹಯೋಗದಲ್ಲಿ ಕನ್ನ...
November 06, 12:19 PM   |   By Admin
ಹಚ್ಚೇವು ಕನ್ನಡ ದೀಪ ಕಾರ್ಯಕ್ರಮ
ಧಾರವಾಡ : ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸಿದ ನಿಜವಾದ ಮಹನೀಯರನ್ನು ಸದಾ ಸ್ಮರಿಸಬೇಕಿದೆ. ಅವರ ಆಶಯಗಳಿಗೆ ಪ್ರತಿಯೊಬ್ಬರೂ ಸಹಕರಿಸುವುದು ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು...
November 06, 10:12 AM   |   By Admin
ಉಚಿತ ಯುಪಿಎಸ್‌ಸಿ ತರಬೇತಿ
ಧಾರವಾಡ  : ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಯುಪಿಎಸ್‌ಸಿ ಯ ವಿವಿಧ ಹುದ್ದೆಗಳನ್ನು ಉಚಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ನೂತನವಾಗಿ ಆರಂಭವಾದ ಧೀ ಅಕಾಡೆಮಿಗೆ ವ...
November 05, 08:11 PM   |   By Admin
ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ: ಡಾ.ಶಾರದಾ
ಧಾರವಾಡ : ಜಾಗತೀಕರಣದ ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ತನ್ನ ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಹೆಚ್ಚಿಸಿಕೊಂಡು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ...
November 05, 05:27 PM   |   By Admin
ವಿದ್ಯುತ್ ಖಾಸಗೀಕರಣ ವಿರೋಧಿಸಿ ನ.8ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ
ಹುಬ್ಬಳ್ಳಿ: ವಿದ್ಯುತ್ ಗುತ್ತಿಗೆ ನೌಕರರ ಖಾಯಮಾತಿ-ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಮತ್ತು ಖಾಸಗೀಕರಣದ ನೀಲಕ್ಷೆಯಾದ ವಿದ್ಯುತ್ ತಿದ್ದುಪಡಿ ಮಸೂದೆ 2022 ಹಿಂಪಡೆಯಲು ಆಗ್ರಹಿಸಿ ನ...
November 05, 02:03 PM   |   By Admin
ಕನ್ನಡ ನಾಡು-ನುಡಿ ಉಳಿಸಿದ ಮಹನೀಯರನ್ನು ಸ್ಮರಿಸೋಣ
ಧಾರವಾಡ  : ಮುತ್ತು ರತ್ನಗಳನ್ನು ಪೇಟೆಯಲ್ಲಿಟ್ಟು ಮಾರಾಟ ಮಾಡಿದ ಶ್ರೀಮಂತ ಕನ್ನಡ ನಾಡನ್ನು ಹಾಗೂ ಬಹಳ ಸಿಹಿಯಾದ ನಮ್ಮ ಕನ್ನಡ ಭಾಷೆಯನ್ನು ಉಳಿಸಿದ ಉನ್ನತ ವ್ಯಕ್ತಿತ್ವದ ಮಹನೀಯರ...
November 05, 12:50 PM   |   By Admin
ನ.06ರಂದು ನಡೆಯುವ ಕರ್ನಾಟಕ ಟಿಇಟಿ ಪರೀಕ್ಷೆ ಸುಸೂತ್ರ ಪರೀಕ್ಷೆ ಉಸ್ತುವಾರಿಗೆ ತ್ರಿ ಸದಸ್ಯ ಸಮಿತಿ ರಚನೆ: ಜಿಲ್ಲಾಧಿಕಾರಿ
ಧಾರವಾಡ : ಕರ್ನಾಟಕ  ಟಿಇಟಿ ಪರೀಕ್ಷೆಯು ನ. 06ರಂದು ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಪರೀಕ್ಷೆ ಸುಸೂತ್ರವಾಗಿ ನಡೆಸಲು  ಧಾರವಾಡ ಜಿಲ್ಲಾಧ...
November 05, 12:28 PM   |   By Admin

ಇತ್ತೀಚಿನ ಸುದ್ದಿ