ಪ್ರೇಕ್ಷಕರ ಮನತಣಿಸಿದ ರಿವಾಯತ್ ಪದಗಳು
ಚಡಚಣ 19ಃ ಪಟ್ಟಣದ ಹಜರತ್ ದಾವಲಮಲೀಕ ಉರುಸಿನ ನಿಮಿತ್ಯವಾಗಿ ಇಂದು ದಿ.19 ರ ಗುರುವಾರದಂದು ದಗರ್ಾದ ಆವರಣದಲ್ಲಿ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ದಾವಲಮಲೀಕ ಗಾಯನ ಸಂಘ ...
May 19, 03:15 PM   |   By Admin
ಗೋಡಿಹಾಳ ಜಾನಪದ ಕಲಾವಿದರ ತವರೂರು
ಚಡಚಣ 19ಃ ಗೋಡಿಹಾಳ ಗ್ರಾಮಸ್ಥರು ಹುಟ್ಟಾ ಕಲಾವಿದರು. ಒಂದಿಲ್ಲೊಂದು ಕಲೆಯು ಅವರಲ್ಲಿ ಅಡಗಿದೆ. ಎಲೆಮರೆಯ ಕಾಯಿಯಂತೆ ಇವರ ಕಲೆ. ಆಡು ಭಾಷೆಯೇ ಜನಪದ. ಇದರಲ್ಲಿ ಅರ್ಥಗಭರ್ೀತವಾದ ಶಬ್ದಗಳ...
May 19, 03:00 PM   |   By Admin
ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿಗಳ ಸೂಚನೆ
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪೂರ್ವಭಾವಿ ಸಭೆ  ವಿಜಯಪುರ18: 2022ರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಅ...
May 18, 06:32 PM   |   By Admin
ಮನವಿಗೆ ಸ್ಪಂದಿಸಿದ ಜಿ.ಪಂ ಅಧಿಕಾರಿಗಳು: ಸದಸ್ಯ ಸುನೀಲಗೌಡ
ವಿಜಯಪುರ 18. ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷದಲ್ಲಿ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಪ್ರತಿ ಗ್ರಾ.ಪಂ.ಗಳಿಗೆ ಹೆಚ್ಚುವರಿಯಾಗಿ ರೂ. 25ಲಕ್ಷ ಅನುದಾನ ನೀಡುವಂತೆ ತಾವ...
May 18, 04:40 PM   |   By Admin
ಜಿಲ್ಲೆಯ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ರಾಜ್ಯಾಧ್ಯಕ್ಷ ಕೃಷ್ಣಾ ರೆಡ್ಡಿ ಚಾಲನೆ
ವಿಜಯಪುರ18 : ಮೇ.17ರಂದು ವೀರಶೈವ ಲಿಂಗಾಯತ ಸಭಾ ಭವನದಲ್ಲಿ ನಡೆದ ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಭೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬರುವ 400...
May 18, 04:38 PM   |   By Admin
ರೋಗಿಗಳ ಸಮಸ್ಯೆಗೆ ತಕ್ಷಣ ಸ್ಪಂದಿಸಿ: ತಹಶೀಲದಾರ ಶಿರಹಟ್ಟಿ
ಚಡಚಣ 18ಃ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಸಿಬ್ಬಂದಿ ಮಾಡಬೇಕು. ರೋಗಿಗಳನ್ನು ದೇವರಂತೆ ಕಾಣಿರಿ. ಚಿಕ್ಕಂದಿನಿಂದಲೇ ಮಕ್ಕಳು ನಾನಾ ರೋಗಗಳಿಗೆ ಅಂಟಿಕೊಳ್...
May 18, 04:30 PM   |   By Admin
ತಂಬಾಕು ಸಂಬಂಧಿ ಕಾನೂನುಗಳ ಜಾರಿಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳ ಸೂಚನೆ
ವಿಜಯಪುರ18: ಜಿಲ್ಲಾಡಳಿತ ಹಾಗೂ ತಂಬಾಕು ನಿಯಂತ್ರಣ ಕೋಶದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅಧ್ಯಕ್ಷತೆಯಲ್ಲಿ ಜಿಲ್...
May 18, 02:34 PM   |   By Admin
ಆಯುಧ, ಮದ್ದುಗುಂಡುಗಳನ್ನು ಪೊಲೀಸ್ ಠಾಣೆಯಲ್ಲಿ ಜಮಾ ಮಾಡಲು ಜಿಲ್ಲಾಧಿಕಾರಿಗಳ ಆದೇಶ
ವಿಜಯಪುರ18 : ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯುವ್ಯ ಪದವೀಧರರ ಮತಕ್ಷೇತ್ರ ಚುನಾವಣೆ-2022 ಪ್ರಯುಕ್ತ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಯುಧ ಲೈಸನ್ಸದಾರರು ತಮ್...
May 18, 02:31 PM   |   By Admin
ಭಾವೈಕ್ಯತೆ ಸಾರುವ ದಾವಲಮಲೀಕ ಉರುಸು
ಚಡಚಣ 17ಃ ಪಟ್ಟಣದ ಹೃದಯಭಾಗದಲ್ಲಿರುವ ಹಜರತ್ ದಾವಲಮಲೀಕ ದರ್ಗಾವು ಇತಿಹಾಸದಿಂದ ಕೂಡಿದ್ದು. ಬಹು ಪ್ರಖ್ಯಾತಿ ಹೊಂದಿದೆ. ಅಂಖ್ಯಾತ ಭಕ್ತರ ಉದ್ಧಾರಕರಾಗಿದ್ದಾರೆ. ಸುಮಾರು 16 ನೇ ಶತಮಾನ...
May 17, 06:32 PM   |   By Admin
ಬಾಣಂತಿಯರ ಸಂಕಟ ಆಲಿಸಿದ ಮಾಜಿ ಜಿಪಂ ಅಧ್ಯಕ್ಷೆ ಸುಜಾತಾ
ವಿಜಯಪುರ17: ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಆಪರೇಷನ್ ಮಾಡಿದ ನಂತರ ಹಾಕಿದ್ದ ಹೊಲಿಗೆಗಳು ಬಿಚ್ಚಿದ ರಿಂದಾಗಿ ನಂಜಾಗಿ ನರಳಾಡುತ್ತಿದ್ದ 18 ಬಾಣಂತಿಯರನ್ನು ಇಂದು ಮಾಜಿ ಜಿಲ್ಲಾ...
May 17, 06:27 PM   |   By Admin

ಇತ್ತೀಚಿನ ಸುದ್ದಿ