ಔಷಧಿಯ ಲಭ್ಯತೆಯು ಸಮರ್ಪಕವಾಗಿರಲಿ: ಡಿ.ರಂದೀಪ್
ವಿಜಯಪುರ 28: ಆಸ್ಪತ್ರೆಗಳಲ್ಲಿ ಯಾವುದೇ ತರಹದ ಔಷಧಿಗೆ ಕೊರತೆ ಇರದಂತೆ ಸಮರ್ಪಕ ರೀತಿಯಲ್ಲಿ ಲಭ್ಯತೆಗೆ ಕ್ರಮ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆಗಿ...
May 28, 03:34 PM   |   By Admin
ಮಳೆಯಿಂದಾಗುವ ಹಾನಿಗೆ ತಕ್ಷಣವೇ ಪರಿಹಾರ ಕಲ್ಪಿಸಿ: ಡಿ.ರಂದೀಪ್ ಸೂಚನೆ
ವಿಜಯಪುರ28: ಮಳೆಯಿಂದಾದ ಹಾನಿ ಪ್ರದೇಶಗಳಲ್ಲಿ ಪರಿಹಾರ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಮತ್ತು ವಿಜಯಪುರ ಜಿಲ್ಲೆ...
May 28, 03:30 PM   |   By Admin
ಸಿಜೇರಿಯನ್ ಬಳಿಕ ಸೋಂಕು: ಪ್ರಕರಣದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು
ವಿಜಯಪುರ28: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ ಅವರು ವಿಜಯಪುರ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೇ.27 ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.ಆಸ್ಪತ್ರೆಗೆ...
May 28, 03:23 PM   |   By Admin
ನಿಯಮ ಉಲ್ಲಂಘಿಸಿದಲ್ಲಿ ಶಾಲೆಗಳ ಮೇಲೆ ಕ್ರಮ: ಡಿ.ಸಿ ಎಚ್ಚರಿಕೆ
ವಿಜಯಪುರ 28: ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದಂತೆ 2022-23ನೇ ಸಾಲಿನ ದಾಖಲಾತಿ ಮಾರ್ಗಸೂಚಿಯಲ್ಲಿನ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರ...
May 28, 03:08 PM   |   By Admin
ಮುಂದುವರೆದ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ವಿತರಣಾ ಶಿಬಿರ
ವಿಜಯಪುರ 28: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರ ನಿದರ್ೇಶನದಂತೆ ವಿಜಯಪುರ ಜಿಲ್ಲೆಯಲ್ಲಿ ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ...
May 28, 03:03 PM   |   By Admin
ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ
ವಿಜಯಪುರ 27: ಅಖಿಲ ಭಾರತ ಬೇಡಿಕೆ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಕಾರ್ಯದರ್ಶಿ ಕರ್...
May 27, 06:11 PM   |   By Admin
ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ವಿಶೇಷ ಶಿಬಿರ: ಸಿಇಓ ರಾಹುಲ್ ಶಿಂಧೆ
ವಿಜಯಪುರ27: ವಿಜಯಪುರ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎರಡು ದಿನಗಳ ವಿಶೇಷ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾ...
May 27, 03:16 PM   |   By Admin
ಸಾರ್ವಜನಿಕ ಕುಂದುಕೊರತೆಗೆ ಜಿಲ್ಲಾಡಳಿತದಿಂದ ಸ್ಪಂದನೆ
ಫಲಾನುಭವಿಗಳ ಮನೆಗೆ ಖುದ್ದು ಭೇಟಿ ನೀಡಿ ಪಿಂಚಣಿ ಮಂಜೂರಾತಿ  ಆದೇಶ ಪತ್ರ ವಿತರಣೆ ಮಾಡಿದ ಡಿಸಿ ವಿಜಯಪುರ 27:  ಪತ್ರಿಕೆಯೊಂದರಲ್ಲಿ ವರದಿಯಾದ ಸಾರ್ವಜನಿಕ ಕುಂದುಕೊರ...
May 27, 03:11 PM   |   By Admin
ಮೆರವಣಿಗೆಗೆ ಮೆರಗು ತಂದ ಚಡಚಣ ಕಲಾ ತಂಡ
ಚಡಚಣ 27:  ಮಹಾರಾಷ್ಟ್ರದ ಗಡಿನಾಡು ಅಕ್ಕಲಕೋಟ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ, ಗಡಿನಾಡು ಘಟಕ ಕನರ್ಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇ...
May 27, 02:57 PM   |   By Admin
ಚವಡೇಶ್ವರಿ ಜಾತ್ರೆ ಬೆಳ್ಳಿ ಬಟ್ಟಲ ಮೆರವಣಿಗೆ
ಚಡಚಣ27:  ಸಮೀಪದ ಗೋಡಿಹಾಳ ಗ್ರಾಮದಲ್ಲಿ ಪ್ರತಿಯೊಂದು ಜಾತ್ರೆಗಳು ಅಚ್ಚುಕಟ್ಟಾಗಿ ಜರುಗುತ್ತಿದೆ. ಈ ಸಲವೂ ಬಾದಮಿ ಅಮವಾಸ್ಯೆಯಂದು ಚವಡೇಶ್ವರಿ ದೇವಿಯ ಜಾತ್ರೆಯು ದಿ.28 ರಿಂದ ದಿ...
May 27, 02:36 PM   |   By Admin

ಇತ್ತೀಚಿನ ಸುದ್ದಿ