ಜಿಲ್ಲೆಯಾದ್ಯಂತ ಶುಚಿತ್ವದ ಜಾಗೃತಿ ಅಭಿಯಾನ
ವಿಜಯಪುರ02:  ಋತುಚಕ್ರದ ಬಗ್ಗೆ ಸಮುದಾಯದಲ್ಲಿರುವ ಮೂಢನಂಬಿಕೆ, ಸುಚಿತ್ವ, ವೈಜ್ಞಾನಿಕ ವಿಲೇವಾರಿ, ಹಾಗೂ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲ...
June 02, 02:24 PM   |   By Admin
ಶಿಕ್ಷಕರು ಸಾಮಾಜಿಕ ಕಾರ್ಯಕರ್ತರಂತೆ ಕೆಲಸ ಮಾಡಿ: ಸೋನಾರ
ವಿಜಯಪುರ 01: ಸಮುದಾಯದ ಭಾಗವಾದ ಶಿಕ್ಷಕರು ನಿರಂತರವಾಗಿ ಸಮುದಾಯದ ಸಹಭಾಗಿತ್ವದ ಮೂಲಕ ಬದಲಾವಣೆಗೆ ಕಾರಣವಾಗಬೇಕು. ಆಯಾ ಸಮುದಾಯದ ಅಭಿವೃದ್ಧಿಯೇ ಶಿಕ್ಷಣದ ಮುಖ್ಯಗುರಿಯಾಗಬೇಕು. ಈ ನಿಟ್...
June 01, 02:41 PM   |   By Admin
ಮೆರವಣಿಗೆಯೊಂದಿಗೆ ಚೌಡೇಶ್ವರಿ ಜಾತ್ರೆ ಸಂಪನ್ನ
ಚಡಚಣ 31ಃ ಪಟ್ಟಣದ ದೇವತೆಯಾದ ಚೌಡೇಶ್ವರಿ ದೇವಿಯ ಜಾತ್ರೆಯು ದಿ.30 ರಂದು ಭವ್ಯ ಮೆರವಣಿಗೆಯ ಮೂಲಕ ಸಂಪನ್ನಗೊಂಡಿತು. ಸೋಮವಾರ ಮುಂಜಾನೆ ವಾದ್ಯಗಳೊಂದಿಗೆ ಭಕ್ತರ ಮನೆಮನೆಗೆ ತೆರಳಿ ಸುಂಗ...
May 31, 05:55 PM   |   By Admin
ರಾಜನಾಳ ಶಾಲೆಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ
ವಿಜಯಪುರ31 :  ಎಚ್‌.ಪಿ.ಎಸ್‌. ರಾಜನಾಳ ತಾಂಡೆಯ ಶಾಲೆಯಲ್ಲಿ ಗೋಚಲ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ನೇರವೇರಿಸಲಾಯಿತು.  ಶಾಲೆಯ ಮುಖ್ಯಗುರುಗಳಾದ  ಬಿ....
May 31, 05:46 PM   |   By Admin
ಸಿಂದಗಿ: ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ವಿತರಿಸುವ ವಿಶೇಷ ಶಿಬಿರ
ವಿಜಯಪುರ 30: ಸಿಂದಗಿ ತಾಲೂಕಿನಲ್ಲಿ ಮೇ 30ರಂದು ವಿಶೇಷ ತಪಾಸಣಾ ಶಿಬಿರ ನಡೆಯಿತು. 280 ಜನ ವಿಕಲಚೇತನರು ತಪಾಸಣೆಗೊಳಪಟ್ಟು ವಿಶೇಷ ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ವಿಕಲಚೇತನರನ್ನು...
May 30, 08:33 PM   |   By Admin
ಧಾರ್ಮಿಕ ಅಂಧಾಭಿಮಾನ ಯುವ ಜನರಲ್ಲಿ ಬೆಳೆಸುತ್ತಿರುವುದು ಆಘಾತಕಾರಿ: ಪಾಟೀಲ
ವಿಜಯಪುರ 30: ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋಮುಭಾವನೆ ಕೆರಳಿಸಿ, ಧಾರ್ಮಿಕ ಅಂಧಾಬಿಮಾನ ಯುವ ಜನರಲ್ಲಿ ಬೆಳೆಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಪ್ರಗತಿಪರ ಚಿಂತಕರಾದ ಜೆ.ಎಸ್‌....
May 30, 06:24 PM   |   By Admin
ಜೀವನದಲ್ಲಿ ಯಶಸ್ಸುಗಳಿಸಲು ಛಲದಿಂದ ಮುಂದೆ ಸಾಗಿ: ನಿರ್ಭಯಾನಂದ ಶ್ರೀ
ವಿಜಯಪುರ 30: ಜೀವನದಲ್ಲಿ ಯಶಸ್ಸುಗಳಿಸಲು ಛಲದಿಂದ ಮುಂದೆ ಸಾಗಬೇಕು. ಶಿಕ್ಷಣ ಆಧ್ಯಾತ್ಮ ಮತ್ತು ವ್ಯಕ್ತಿತ್ವ ನಿಮರ್ಾಣದಿಂದ ಬದುಕುರೂಪಿತವಾಗುತ್ತದೆ ಎಂದು ನಿರ್ಭಯಾನಂದ ಸ್ವಾಮೀಜಿ ಅಭಿ...
May 30, 03:53 PM   |   By Admin
ಸನ್ಮಾರ್ಗ ಮೋಕ್ಷದ ದಾರಿ ತೋರಿಸಿದ ಈಶ್ವರೀ ವಿದ್ಯಾಲಯ
ಚಡಚಣ 29ಃ ಪಟ್ಟಣದಲ್ಲಿಯ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಇದು ಆಧ್ಯಾತ್ಮದ ಕೇಂದ್ರ ಬಿಂದು. ಸಾಕ್ಷಾತ್ ಭಗವಂತನ ಸ್ಮರಣೆಯಿಂದ ನಾವ...
May 29, 03:51 PM   |   By Admin
ಚಡಚಣ ರಾಮಲಿಂಗ ಚೌಡೇಶ್ವರಿ ಜಾತ್ರೆಗೆ ಚಾಲನೆ
ಚಡಚಣ 29ಃ ಪಟ್ಟಣದ ದೇವತೆಯಾದ ರಾಮಲಿಂಗ ಚೌಡೇಶ್ವರಿ ಜಾತ್ರೆಗೆ ಮೇ.29 ರಂದು ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ ಅವರು ದೇವಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಮಾತ...
May 29, 03:33 PM   |   By Admin
ಅತಿವೃಷ್ಟಿಯಿಂದ ಹಾನಿಯನ್ನು ಖುದ್ದು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು
ವಿಜಯಪುರ 28 : ಪೂರ್ವ ನಿಗದಿಯಂತೆ ವಿಜಯಪುರ ಜಿಲ್ಲೆಗೆ ಮೇ.27ರಂದು ಪ್ರವಾಸ ಕೈಗೊಂಡ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳಾದ ಡಿ.ರಂದೀಪ್ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿ...
May 28, 03:39 PM   |   By Admin

ಇತ್ತೀಚಿನ ಸುದ್ದಿ