ಕಾಯಕ ಶರಣರ ಆದರ್ಶಗಳು ಸಮಾಜಕ್ಕೆ ದಾರಿದೀಪ : ಮಹೇಶ ಮಾಲಗಿತ್ತಿ
ವಿಜಯಪುರ19: 12ನೇ ಶತಮಾನದ ಶರಣರು ಮೌಲ್ಯಯುತ ಕಾಯಕ ಜೀವನ ನಡೆಸುವ ಮೂಲಕ ಸಮಾಜಕ್ಕೆ ಜ್ಞಾನದ, ಸುಜ್ಞಾನದ ಬೆಳಕು ತೋರಿದ ಕಾಯಕ ಶರಣರ ಆದರ್ಶ ವಿಚಾರಗಳು ಹಾಗೂ ಅವರು ನೀಡಿದ ವಚನಗಳೂ ಸಮಾಜ...
February 19, 02:03 PM   |   By Admin
ಅಧ್ಯಕ್ಷರಾಗಿ ಎಜಾಜ ಅಹ್ಮದ್ ಮುಕಬಿಲ್ ನೇಮಕ
ವಿಜಯಪುರ : ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಅಲ್ಪಸಂಖ್ಯಾತ ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಎಜಾಜ ಅಹ್ಮದ್ ಮರ್ತುಜಖಾದ್ರಿ ಮುಕಬಿಲ್ ಅವರನ್ನು ಆಯ್ಕೆಮಾಡಿ ನೇಮಕಾತಿ ಆದೇಶ ಹೊರಡಿಸಲ...
February 17, 02:36 PM   |   By Admin
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಫೆ.21ರ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆ
ವಿಜಯಪುರ17: ಮೂಲಭೂತ ಸೌಕರ್ಯ, ಕುಂದು-ಕೊರತೆ ಪರಿಹಾರಕ್ಕೆ ಆದ್ಯತೆ ನೀಡಿ, ಫೆ.21ರಂದು ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಳ್ಳುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಗ...
February 17, 12:02 PM   |   By Admin
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ
   -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ  ವಿಜಯಪುರ, ಫೆ.16: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು ಅಗತ್ಯ ಕ್ರಮ ಕೈ...
February 16, 06:24 PM   |   By Admin
ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ
ನೀಲನಕ್ಷೆ ಸಿದ್ದಪಡಿಸಿಕೊಂಡು ಪರಿಣಾಮಕಾರಿ ಮತದಾನ ಜಾಗೃತಿಗೆ ಕಾರ್ಯನಿರ್ವಹಿಸುವಂತೆ   -ಪಿ.ಎಸ್‌.ವಸ್ತ್ರದ ಸೂಚನೆ ವಿಜಯಪುರ16: ಮುಂಬರುವ ವಿಧಾನಸಭಾ ಚುನಾವಣೆ...
February 16, 03:23 PM   |   By Admin
ಸಾರ್ಥಕ ಬದುಕಿಗೆ ಬೇಕು ಕೌಶಲ್ಯಗಳು: ಪ್ರಾಧ್ಯಾಪಕ ಡಾ. ಸಂತೋಷ ಕಬಾಡೆ
ವಿಜಯಪುರ: ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ. ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನವನ್ನು ಒಡಮೂಡಿಸುವದರೊಂದಿಗೆ ವರ್ತನೆ, ನಡುವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್...
February 16, 02:23 PM   |   By Admin
ಭೀಮಾತೀರದ ಹಂತಕರ ನಾಡಲ್ಲ ಇನ್ಮುಂದೆ ಭೀಮಾತೀರದ ಸಾಹಿತಿ ,ಸತ್ಪುರಷರ ನಾಡು.
ಚಡಚಣ:ಚಡಚಣ ಪೊಲೀಸ್ ಠಾಣಾ ಆವರಣದಲ್ಲಿ ಬುಧವಾರ ನಡೆದ ಅಕ್ಷರಕ್ಕಾಗಿ ಆರಕ್ಷಕರು ಹಾಗೂ ಅಗ್ನಿಪಥ ವೀರರೊಂದಗಿನ ಸಂವಾದ ಕಾರ್ಯಕ್ರಮದಲ್ಲಿ ಐಪಿಎಸ್ ಹೆಚ್ಚುವರಿ ಪೋಲಿಸ್ ಮಹಾನ್ ನಿದರ್ೇಶಕ ಅ...
February 16, 12:44 PM   |   By Admin
ತೆರಿಗೆದಾರರಿಗೆ ಉತ್ತೇಜನ ನೀಡುವ ಬಜೆಟ್‌...
ವಿಜಯಪುರ: ಕೇಂದ್ರ ಸರಕಾರವು ಫೆ.1ರಂದು ಹೊರಡಿಸಿದ ಬಜೆಟ್ ರಾಷ್ಟ್ರದಲ್ಲಿ ಹೊಸ ಉದ್ದಿಮೆ, ಸ್ಟಾರ್ಟ ಅಪ್ ಮತ್ತು ಡಿಜಿಟಲೀಕರಣದ ವ್ಯವಸ್ಥೆ, ಅತಿ ಉತ್ಪಾದಕತೆಯನ್ನು ನೀಡುವ ಖಾಸಗಿ ವಲಯ-ಕ...
February 15, 04:33 PM   |   By Admin
ಬೀದಿ ಬದಿ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸೂಚನೆ
ವಿಜಯಪುರ15: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಯೋಜನೆ ಕುರಿತು ಬೀದಿ ಬದಿ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದ...
February 15, 02:55 PM   |   By Admin
ಚಡಚಣ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಡಚಣ : ಶನಿವಾರ ಸಾಯಂಕಾಲ 5.00 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ತಡವಾಗಿ ರಾತ್ರಿ 9.00 ಗಂಟೆಗೆ ಚಡಚಣ ಪಟ್ಟಣಕ್ಕೆ ಪ್ರಜಾ ಧ್ವನಿ ಯಾತ್ರೆಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ...
February 13, 03:02 PM   |   By Admin

ಇತ್ತೀಚಿನ ಸುದ್ದಿ